Quillpad ಇಂದ ಕನ್ನಡದಲ್ಲಿ ಬರಿಯುವುದು ಸುಲುಬವಾಯಿತು
. ನನ್ನ ಗೆಳೆಯ ವಿಶಾಲ್ ಗೆ link ಬಗ್ಗೆ ವಿವರ ನೀಡಿದಕ್ಕೆ ದನ್ಯವಾದ ಸಲಿಸುತ್ತ, ನನ್ನ ಕಥೆ, ಕವನಗಳು ಶುರುವಾಯಿತು.....
ಓದ್ರಪ್ಪೋ..........
ಬೆಂಗಳೂರಿನಲ್ಲೇ ಹುಟ್ಟು ಬೆಳೆದ ಕಾರಣ, ಶಾಲಾ, ಕಾಲೇಜ್ ಮತ್ತೆ ಡಿಗ್ರೀ ಇಲ್ಲೆ ನಡೀತು. ಹೆಗಲ ಮೇಲೆ ತೆಗಲಾಕೊಳೊ ಬ್ಯಾಗ್ ಸೈಸ್ ಬದಲಾಗಿರಬಹುದು,ಆಕಾರ ಬೆರೆನೆ ಆಗಿರ್ಬಹುದು, ಆದರೆ ಅಮ್ಮ ಮಾಡೋ ಅಡುಗೆ ರುಚಿ ಬದಲಾಗಿರ್ಲಿಲ್ಲ. . ID card ಮರ್ತಿರಬಹುದು, ಆದರೆ,tiffin box ತೊಗೊಂಡು ಹೋಗೋದು ಮರಿತಿರ್ಲಿಲ್ಲ. ಕತ್ತೆ ವಯಸ್ಸಾಗಿತು, ಚಿಗುರು ಮಿಸ್ಸೆ ಬಂದಿತು. . ನಡತೆ ಬದಲಾಯ್ತು, ನೋಡೋ ಪ್ರಪಂಚ change ಆಯ್ತು .
ನಾವು school ಗೆ ಹೋಗುವಾಗ bunk ನೋಡಿದ್ವಿ, ಆದರೆ ಅದಕ್ಕೆ ಬೇರೆ ಅರ್ಥ ಇದೆ ಅಂತಾನೆ ತಿಳಿದಿರ್ಲಿಲ್ಲ. ಕಾಲೇಜ್ ಮೆಟ್ಟಿಲು ಏರುವಾಗಲೇ ಹಲವು ವಿಷಯಗಳು, ಗೊತಿಲ್ಲದಾಗೆ, ನಮ್ಮ ಜೊತೆ ಹೆಜ್ಜೆ ಹಾಕಿತು. . Bunk ಅನ್ನೊದು common ಆಗಿತ್ತು, 4th block, ಸಿನಿಮಾ, ground ಅನ್ಕೊಂಡು timepass ಮಾಡಿದ್ದು, ಈಗಲೂ ಮರೆಯೊಕ್ಕೆ ಆಗೋದಿಲ್ಲ. Degree ಸೇರಿದಮೇಲೆ , bunking ಅನ್ನೋದು ಒಂದು ಸಿದ್ದಾಂತವಾಯಿತು. ಸ್ನೇಹಿತರು, ಅಪರೂಪದ, ಮನ ಸೆಳೆಯುವ ಯುವತಿಯರು, tripgalu, ಕಲಾ ಸ್ಪರ್ದೆಗಳು. ಇವೆಲ್ಲವೂ ಈಗಲೂ ಮನಸಿನಲ್ಲಿ ಅಂಕಿತವಾಗಿದೆ. ಇವೆಲ್ಲ ಹಿತಿಹಾಸವಾಗಿ ಪರಿಣಮಿಸಿದರೆ, ಮುಂದಿನ ನಮ್ಮ future, IT ಯುಗಕ್ಕೆ ಸೀಮಿತ. ಜವಾಬ್ದಾರಿಯುತ ಉದ್ದೆಗೆ ನಮ್ಮ EMI (it
followed us like a shadow) zindagi ಶುರು...
"ಆಗಿನ Tripಗಳು, ನಮ್ಮ
ಜ಼ಿಂದಗಿಯಲ್ಲಿ ಈಗ ಶಿಫ್ಟ್‌ಗಳಾಗಿವೆ...
ಬೆಳ್ಳಿಗೆ ಬರೋ ಪತ್ರಿಕೆ, ರಾತ್ರಿಯ ಹೆಡ್‌ಲೈನ್ಸ್ ಆಗಿ ಪರಿಣಮಿಸಿದೆ..
ತಂಪಾದ ಗಾಳಿಯನ್ನು ಸವಿಯುವುದೆಕ್ಕೆ??, AC ರೂಮಿನ ಆಮ್ಲ ಜನಕ ಸಾಕಾಲವೇ??...
Black ಬೋರ್ಡ್ ಬದಲಾಗಿ ಲ್ಯಾಪ್‌ಟಾಪ್ ಕಂಡೆವು..
Teacher ಜಾಗದಲ್ಲಿ, teamlead ಕಂಡೆವು..
ಅಂದು ಓದಿಗಾಗಿ, ದುಡ್ಡು ಸುರಿದೆವು, ಇಂದು ದುಡ್ಡಿಗಾಗಿ ಓದುವುದನು ಬಿಟ್ಟೆವು..
ಸ್ನೇಹಿತನ ಪಟ್ಟಕೇ collegue ಎಂಬ ನಾಮಕರಣವಾಯಿತು..
ಶಾಲಾ,ಕಾಲೇಜ್ companyಯಾಗಿ ಹೊರಹೋಮಿತು..
ನಡೆಸುವ ಪ್ರಾಂಶುಪಾಲರು, ಇಲ್ಲಿ manager ಆದರೂ..
Students ಇಂದ resource ಗಳಾದೆವು..
ಮನ ಸೆಳೆಯುವ ಯುವತಿಯರು ಮರೀಚಿಕೆಯಾದರೂ, ಜೀನ್ಸ್ ತೊಟ್ಟ auntyಗಳು ಕ್ಯಾಬಿನ್
ಪಕ್ಕ ಕೂತರು..
ಹೋಮ್ ವರ್ಕ್ ಮಾಡ್ಕೊಂಡು ಬರದಿದ್ದರೆ, ಬೆಂಚ್ ಮೇಲೆ ನಿಲಿಸುತಿದ್ದರು,
ವರ್ಕ್ ಫ್ರಮ್ ಹೋಮ್ option ಇದ್ರು, ಕೆಲಸ ಮಾಡದಿದ್ರೆ, ಪ್ರಾಜೆಕ್ಟ್ ಇಂದ ಆಚೆ ದಬ್ಬುತಿದ್ರು..
ಸರ್,ಮೇಡಮ್ ಅನ್ನೋದು ಬಿಟ್ಟು, ಹೆಸರಿಟ್ಟು ಕರಿಯುವ ಲೈಸೆನ್ಸ್ ಮಾತ್ರ
ಪಡೆದೆವು..
ದೇಶಿ, ವಿದೇಶಿಗಳ ವ್ಯ್ವಹಾರದ ನಿಟ್ಟಿನಲ್ಲಿ sale ಆದೆವು..
Formal ಗುಮಾಸ್ತಗಿರಿ ಕೆಲಸಕ್ಕೆ, ಸಂಬಾವನೆ ಪಡೆದೆವು..
ಆಸೆಗಳು ಹೆಚ್ಚಾದಂತೆ,
ಹೇಳಿದಕ್ಕೆಲ್ಲ ತಲೆಬಾಗಿದೆವು..
ಸಾಲ ತೀರಿಸುವ ನಿಟ್ಟಿನಲ್ಲಿ, ಕನಸುಗಳಿಗೆ ಬಲಿಕೊಟ್ಟೆವು..
Free adviceಗಳಿಗೆ ಮಾರುಹೋದೆವು, ಸ್ವಂತ ಆಲೋಚನೆಗೆ ಫುಲ್ ಸ್ಟಾಪ್ ಇಟ್ಟೆವು.
Bus ಸೆಟಿಗಾಗಿ ಪರದಾಟ ನಿಲ್ಲಲೇ ಇಲ್ಲ, ಡ್ರೈವರ್ ಸೀಟ್ ಬಗ್ಗೆ ಆಲೋಚನೆ
ಮಾಡಲೇ ಇಲ್ಲ.??.”
“ Coin ಟಾಸ್ ಮಾಡಿದು ಆಯ್ತು, ಕವಡೆ ಹಾಕಿ ನೋಡ್ದಿದು ಆಯ್ತು, ಗಿಳಿ ಬಾಯಲ್ಲಿ ಕಾರ್ಡ್
ತೆಗ್ಸಿದ್ದು ಆಯ್ತು, ಫೋನ್-ಇನ್-ಕಾರ್ಯಕ್ರಮದಲ್ಲಿ ರಾಶಿಫಲಾ ಕೇಳಿದ್ದು ಆಯ್ತು.. ನಮಂನ್ತವರ ಕೆಲವು
ಹಣೆ ಬರಹಗಳ ಮೇಲೆ- ಸುಲಲಿತ, ಸುಸಂಸ್ಕೃತ, ತಂತ್ರಜ್ಞಾನ ಬರಿತ, special symbols ಅನ್ನು ಆವರಿಸಿದ,
logicಅನು ಹಿಡಿದಿಟ್ಟು ಕೊಂಡಿರುವ, ಏಕೈಕ ಬಾಷೆ , “ THE C”,
ಪಕ್ಕದಲ್ಲಿ ಎಷ್ಟು +, *< (,
ಬೇಕಾದ್ರೂ ಸೇರಿಸ್ಕೊಲ್‌ರಪ್ಪ..
Void ಮ್ಯಾ * ( char ಕುರಿ[5],int * )
{
Cls(); // it erases all your
weird thoughts;
Printf{ “ your are destined to IT”};
Scaf{“%20k”,+ guaranteed};
If(rupee)
{
Printf{“ work in IT for 10yrs and
go on till death”};
}
Switch : If {more money)
{
Printf{“ please keep bucket
empty,and shift to product company, water will fill automatically..”};
}
Else
{
Break;
Printf{“ go for higher studies and never ever come back!”};
}
Don’t care()
{
Printf( “ patience, just
keep. achieve what you want”);
Scanf(“%100”, u will smileJ);
Continue;
End; // ಸಾವು ಕಚಿತ;
Logic ಇಲ್ಲದೆ, ಯಾವ code work ಆಗಲ್ವಂತೆ.. ಇಲ್ಲಿ, ನನದೆಯಾದ
code develop ಮಾಡಿದ್ ಆಯ್ತು, ಇನ್ನೂ review ಟೆಸ್ಟ್ ಮಾಡೋದು ನಿಮ್ಮ ಕೈಯಲಿದ್ದೆ..
Coding, testing ಇವನೆಲ್ಲ laptopನಲ್ಲಿ type ಮಾಡಿ ಕೈ ನ
tissueನಲ್ಲಿ ವರಿಸಿಕೊಂಡು ಬಿಟ್ಟರೆ, ಇರೋ ಕೊಳೆ ಪೂರ ಹೋಗಿರೋದಿಲ್ಲ, ಆಗೆಯೇ ಮನಸನ್ನು ಟೆಸ್ಟ್ ಮಾಡಿ ನೋಡಿ, ಎಸ್ಟೊಂದು
testcaseಗಳು ಪಾಸ್ ಮಾಡಬೇಕಾಗಿರುತೆ. Free time ಸಿಕ್ಕಿರೋದಿಲ್ಲ ಅಷ್ಟೇ.. ಸ್ವಲ್ಪ ನೀರಿನಲ್ಲಿ,
ಕೈ wash ಮಾಡಿ ಆಗ tissue ಪೇಪರ್ ಮೇಲೆ ಸೈನ್ ಹಾಕಿ ಕೊಡೊ time ಬರಬಹುದು...
Time ticks, "tick tock, tick
tock, tick tock"... ...how is your time going????
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ