ಸವಿ ಸವಿ ನೆನಪು.....
ದೇವ್ರು
ಮನುಷ್ಯನ ಸೃಷ್ಟಿಸಿದ, ಮನುಷ್ಯ ತನಗೆ ಬೇಕಾದನ
ಸೃಷ್ಟಿಸಿದ..ಅದೇ ತಾನು ಬೇರೆಯವರ
ಕುಷಿಗೆ ಒಂದು ಅದ್ಬುತ್ತವಾದ ಜಗತನ್ನು
ಸೃಷ್ಟಿಸಲೂಬಹುದು, ಅದರಿಂದ ತಾನು ನಗೆಯನ್ನು
ಕಾಣಬಹುದು ಎಂಬುದು ಕೆಲವರಿಗೆ ಅಷ್ಟೇ
ತಿಳಿದಿರುತೆ.. ಈ ಪ್ರಯುಕ್ತ ಒಂದು
ಅದ್ಬುತ ಲೋಖಕೆ ನಿಮ್ಮ ಕೈ
ಹಿಡಿದು ಕರೆದು ಕೊಂಡು ಹೋಗುತೆನೆ...... just follow my footsteps….u will
never leave my hand!!
ಇಂದು sept21st
2013, ಶನಿವಾರ..ಮಂದಿರಗಳನ್ನು ಸುತ್ತಿ ಬಂದು, ಮೋಜು,
ಮಸ್ತಿಗೆ hello, good
morning ಹೇಳೋ weekend . ಎಂದಿನಂತೆ
ಬೆಳಿಗೇ ಎದ್ದು ಓಡುವುದು,, ವ್ಯಾಯಾಮ
ಹಾಗೂ ಗಡಿಬಿಡಿಯಲ್ಲಿ readyಆಗಿ
,ಚಿಕ-ಪುಟ್ಟ ಹೆಜ್ಜೆ ಹಾಕುತ್ತ
, bus catch ಮಾಡುವುದು routine!!
ಆದರೆ bus change ಮಾಡಿ, ನಮ್ಮ routeನಾ
ಸ್ವಲ್ಪ ಬದಲಾಯ್ಸಿ, ನೇರವಾಗಿ ಹೊರಟರೆ, ಕಾಣುತೆ
ಒಂದು ವಿನೂತನ ಜಗತ್ತು..
ನಾಲ್ಕು ಅಡಿ ಅಗಲಾದಷ್ಟು ದಾರಿ,
ಸುತ್ತ, ಮುತ್ತ ಮರಗಿಡಗಳು, ಎರಡು
forlong ನಡೆದ್ರೆ, ಒಂದು ಬೃಹದಾಕಾರದ ಮನೆ..farmhouse
ಗೆ ಬಂದಹಾಗೆ ಅನ್ಸುತೆ(blore ಬಿಟ್ಟು
ದೂರ ಪ್ರಯಾಣ ಮಾಡ್ಬೇಕಾಗಿಲ್ಲ, ನಮಲ್ಲೂ
farm house ಉಂಟು)..
ಎರಡು, ಮೂರು ಕಾರ್ಗಳು,ದೊಡ್ಡ van ಒಂದು ನಿಂತಿತ್ತು.. ಇನ್ನೂ
ನೀವು ಮನೆ ಸಮೀಪ ಬಂದಾಯ್ತು..ಇನ್ನೆನ್ನು entry ಕೊಡ್ಬೇಕು,ಅಷ್ಟ್ರಲ್ಲಿ smile ಮಾಡುತ ಒಬ್ಬಳು sheet ಇಡ್ಕೊಂಡು
ನಿಂತಿದ್ದಳು. ಗಾಬ್ರಿ ಆಗ್ಬೇಡಿ, ಇಲ್ಲಿ
ಯಾರು ಅಪರಿಚಿತರಲ್ಲ. ನಗುವಿನಿಂದ shakehand ಕೊಡುತ,ಶೀಟ್ನಲ್ಲಿ
ಸಣ್ಣ-ಪುಟ್ಟ ಡೀಟೇಲ್ಸ್ ತುಂಬೋಕೆ
ಹೇಳಿದಳು.. ನಮ್ಮ bio-data ಫಿಲ್ ಮಾಡಿದ್ ಆಯ್ತು,
ಇನ್ನೂ bell ಒಡಿದು ಬಲ್ಗಾಲ್
ಇಟ್ಟು ಪ್ರವೇಶ ಮಾಡೋದೇ ಮತೆ…
ಸರಿ-ಸುಮಾರು 8.45 ಆಗಿತ್ತು. ಸಾಕಷ್ಟು ಮಂದಿ ಹಾಜರಿದ್ದರು.
Gate ತೆರೆದರು, ಒಳಗೆ ಹೆಜ್ಜೆ ಇಡುತ್ತಲೇ,
ಕಂಡೆನು ವಿನೂತನ ಜಗತನ್ನು..ಕಾಲಿ,ಕಾಲಿ ಏನಿಸಿದ groundಗೆ, ತುಂಬು
ಹೃದಯದ exhibition ಸಜ್ಜಾಗಿತ್ತು. Decoration ಮಾಡೋಕೆ
ballonಗಳು, color paperಗಳು ತಂದಿದ್ದು
ಆಗಿತ್ತು..ದೊಡ್ಡ, ದೊಡ್ಡ ಅಮೆರಿಕನ್
ballons ಅನ್ನ ಉದಿ ಮುಗಿಲೇತರಕ್ಕೆ ಬಿಟ್ಟೆವು,
ಗೋಡೆಗಳಿಗೆ, ಅಂಟಿಸಿ ನೋಡಿದೆವು,.ಗಾಳಿಯ
ಅಬ್ಬರ ಜಾಸ್ತಿ ಆಯೆತು, ಕೆಲವು
ಡಬ್ ಡಬ್ ಅಂತ ಪಟಾಕಿ
ತರ burst ಆದವು. ಮಕ್ಕಳು ಚಪ್ಪಾಳೆಯ
ಮಳೆ ಸುರಿಸಿದರು. Weather was just perfect!
ನಮಯೆಲ್ಲರಿಗೂ
name badge ಅಂಟಿಸಲಾಗಿತು. ಮಕ್ಕಳಿಗೆ ಹೊಸ ಬಟ್ಟೆ ಹಾಕಿದೆವು..ಅವರಿಗೂ ನಾಮಕರಣ ಮಾಡಲಾಗಿತು,
ಕುಷಿಯನ್ನು ಉಜಿತವಾಗಿ
ಮಾರುವ ಸಂತೆ ಸಜ್ಜಾಗಿತ್ತು.. Announcements ಜೋರಾಗಿ ನಡೆಯುತೀತು, ಮಕ್ಕಳು
ನಗುತಲೆ ಮಾಯಾ ಜಗತಿಗೆ ಪುಟ್ಟ,ಪುಟ್ಟ ಹೆಜ್ಜೆ ಹಾಕ್ಕುತ,
ಕುಂಟುತಾ, ಚಪ್ಪಾಳೆ ತಟ್ಟುತ, ನಗುವಿನಿಂದ
ತಲೆ ದುಗ್ಗುತ, ಕೈ-ಕೈ ಹಿಡಿಯುತ್ತಾ
ತಮ್ಮ ತಮ್ಮ ಆನಂದದ ಮೋಜಿನ ಆಟದ
ಅರಮನೆಗಳಿಗೆ ದುಮುಕಿದರು.
ಸೂರ್ಯನ ಬೆಳಕು, ಮಕ್ಕಳ ಮುದ್ದಿನ
ಮುಕದ ಮೇಲೆ ಚಿನ್ನದ arc ಒಂದನ್ನು
ಸೃಷ್ಟಿಸಿತು..
ಮತ್ತೆ ಇನ್ ಯಾರಿಗೆ waiting, lets play some
musssssssssssssssic… ticket ಇಲ್ಲದೆ rides ಶುರುವಾಯೆತು..ಯಾವುದೇ tension ಇಲ್ದೆ ಮಕಳನ್ನ rides ನಲ್ಲಿ
ಸೂಕ್ಷ್ಮವಾಗಿ ಹತ್ತಿ, ಇಳ್ಲಿಸಲಾಯೇತು.
N
“ರವಿ ಕಾಣದನ್ನು ಕವಿ ಕಂಡ, ಅಮೋಗವಾದ
ದೃಶ್ಯಗಳನು
E ನಾವು ಕಾಣದಿದ್ದರೂ, ನಮ್ಮ
cameraಗಳು ಸೆರೆ ಇಡಿದವು…” W
S
Cubbon park ನಾ ಮತ್ತೊಮ್ಮೆ visit ಮಾಡಿ
ಬರೋಣ…???
8 ಅಡಿ ಏತರದ giant wheel, ಅದೇ ನಮ್ಮ ಕಡೆ
ತೋಟಿಲ್ಲು ಅಂತ ಕರೀತಾರೆ..ನಾಲಕ್ಕು
ಪುಟಾಣಿ ತೋಟಿಲುಗಳು, ತಿರುಗಿಸಿ ಬಿಟ್ಟರೆ, ಮೇಲಿಂದ, ಕೆಳಗೆ,ಕೆಳಗಿಂದ
ಮೇಲೆ , ಏಡ, ಬಲಕೆ ಅಲುಗಾಡಿ,
ಮಾತೊಮೆ ಪುನಹ ಜೋಕಾಲಿ ಆಡುವುದಕೆ
ಪ್ರೇರೇಪಿಸುವ ಅದ್ಬುತ್ತ ಚರಕ. ಮಕ್ಕಳಿಗೆ
ಕಾಚುಗುಳಿ ಇಟ್ಟಹಾಗೆ ಅನಿಸುತಿತ್ತು..
ಚಿಕ್ಕು
ಬುಕ್ಕು ಚಿಕ್ಕು ಬುಕ್ಕು ರೈಲ್……ಕುuuuuuuuuuu … ರೈಲ್ ಎಂದರೆ ಯಾರಿಗೆ ಕುಷಿ ಆಗಲ್ಲ
ಹೇಳಿ??ಈಗಿನ ಕಾಲದಲ್ಲಿ ನೀವು
ರೈಲ್ ಅತ್ತೋದುಕಿಂತ, ಬಿಡೋದೇ ಜಾಸ್ತಿ.., ಬಿಡಿ,seat
belt ಇಲ್ಲದ ಚಿಕ್ಕ,ಚಿಕ್ಕ seatಗಳು,
10mts circumference ನಲ್ಲೇ ತಿರುಗುವ
ಪುಟಾಣಿ ರೈಲ್. ಕೂತಿದ್ದ ಮಕ್ಕಳು
ಟಾಟಾ ಅಂತ ಕೈ ಅಲಾಡಿಸುತ್ತಾ
ನಮ್ಮ ಹಳೆ ನೆನ್ನಪುಗಳಿಗೆ ಪುನರ್ಜೀವ
ತುಂಬಿದರು..
Merry go round- ಚಿಕ್ಕನಿನ್ನ
ಕೆಲವು ಆಟಗಳನ್ನು ಮರೆತಿರೋಲ್ಲ, ಅದರಲಿ ಇದು ಒಂದು.
ದೊಡ್ಡದಾದ ಛತ್ರಿ, ಅದರ ಕೆಳಗೆ
ಜೋಕಾಲಿ ಮಾತು hanging ಕುದ್ರೆಗಳು.. wow!! ಇನ್ನೂ ವಯಸಲ್ಲಿ ಚಿಕ್ಕವರಾಗುತಿದೆವಲ್ಲ
ಅನಿಸಿತು.. ಮದ್ಯದಲ್ಲಿ
ಇರುವ machine ಅನ್ನು ಸತತವಾಗಿ ಕುಷಿ
ಇಂದ ತಿರುಗಿಸುವ ಮಾಲೀಕ(ಹೆಸರು ಗೊತಿಲ್ಲ).
ಎಲ್ಲರಿಗೂ hi-fi ಕೊಡುತ, camera ಕಣ್ಣಿಗೆ smile ಅನ್ನು ಬಿಗಿಯುತ್ತ ತಂಗಾಳಿಯಲ್ಲಿ
ತೇಲಿ ಹೋದ ನಮ್ಮ ಸಣ್ಣ
ಹೃದಯಗಳು…
ಇನ್ನೂ ನನ್ನ ಜೋತೆ
ಇದೀರಾ ಅನ್ಕೊಂಡಿದೀನಿ …just enjoy the
journey!!
ಕೊನೆದಾಗಿ,
bouncing castle, ಇದು ನಾಲಕ್ಕನೇ ಆಚರಿಯೇ ಸರಿ. ಮಕ್ಕಳಿಗಿಂತ, ನಮ್ಮಲೆ ಕೆಲವರು ಜಾಸ್ತಿ
enjoy ಮಾಡಿದ್ ಉಂಟು ಇನ್ನೂ ಜಿಗಿದು,
roll ಆಗಿ, ಮಲಗಿ, ಸುಸ್ತಾಗಿ, ಮಾತೊಮೆ
ಇನ್ನೊಂದು ಸಲಿ ಕುಣಿಯುವ ಆಸೆ..
ಇಲ್ಲಿ ಆಸೆಗೆ fullstop ಇರ್ಲಿಲ್ಲ, ನೆನಪುಗಳನ್ನು ತುಂಬಿತುಕೊಳೋಕೆ ನಮ್ಮ memoryಅಲ್ಲಿ ಜಾಗ ಇರ್ಲಿಲ್ಲ..:)
ಆಟೋಟಗಳ
ಒಂದು ಜಲಕ್ ನೋಡಿದಾಯ್ತು, ತಿಂಡಿ
ತಿನಿಸುಗಳ ಮಾದರಿನೆ
ವಿಭಿನವಾಗಿತ್ತು. ಬಾಯಲ್ಲಿ ಇಟ್ಟರೆ ಸಾಕು
,ಕರಗಿ ಹೋಗುವ cotton candy , ಕೂರ್ಮುವುದಕ್ಕೆ ಬಿಸಿ ಬಿಸಿ popcorn..ಮಕ್ಕಳಿಗೆ
ತಿನಿಸುತ, giant wheel,
merry go round, train ತಿರುಗುವುದನು
ನೋಡುತ ಕುಳಿತು ಆಲೋಚಿಸಿದರೆ,
Aisa zindagi naa milegi doobara ಅನಿಸಿತು..:)
Speakers ನಲ್ಲಿ
songs play ಆದ್ವು, gangnam
styleನಲ್ಲಿ dance ಶುರು ಹಚ್ಕೊಂಡ್ವಿ.. Excitement, fun and happiness gave us
energy to dance along with the kids.
ಇಷ್ಟೊತ್ತು
ನಡೆದ ವಯಿವಾಟುಗಳನ್ನು ನನ್ನ ಕೈಬಿಡದೇ ಗಮನಿಸಿದ್ರಿ,
ಜೊತೆಗೆ enjoy ಮಾಡಿದ್ರಿ ಅನಿಸುತ್ತೆ..ಇದು ಕೇವಲ trailer ಅಷ್ಟೇ,
picture tho abhi baaki hai mera dosth!!!
ಇವತ್ತು
ಇಲ್ಲಿಗೆ ಬಂದಿರೋ main reason ಗೆ ಬರೋಣ…ಇವತ್ತು
“BIg BIRTHDAY BASH”… ನಮ್ಮ
ಹುಟ್ಟು ಹಬ್ಬಕೆ ಒಬ friend ಬಂದು
cake ತಿನ್ಸಿದ್ರೆ ಕುಷಿ ಆಗುತ್ತೆ, ನಾವು
friend bday ಗೆ ಕೇಕ್ ಕೊಟ್ಟು ಬಂದರೆ
ಸಂತೋಷವಾಗುತೆ, ಅದೇ 85 ಮಕ್ಕಳ bdayಅನ್ನು
ಒಂದೇ ದಿನ celebrate ಮಾಡಿದ್ರೆ, express ಮಾಡೋಕೆ
ಆಗ್ದೇರೋ ಸನ್ನಿವೇಶ ಸೃಷ್ಟಿ ಆಗುತ್ತೆ..
“ BIG BIRTHDAY BASH”
Math in everyday life ಅಂತ
book ಓದಿದೆ.. ಒಂದು , ಒಂದು ಲೆಟರ್
ಗೆ numbers allot ಮಾಡುತ, say a-1, b-2,etc.. “BIG
BIRTHDAY BASH” ಪದವನು ಒಟ್ಟು add ಮಾಡಿದಾಗ, sum -135.. 85 ಮಕ್ಕಳು,ನಾವು 50
volunteers. Math is fun ಅಲ್ವಾ??:)
Cake cut ಮಾಡುವ
ಮುಂಚೆ, ಎಲ್ಲ ಮಕ್ಕಳ ತಲೆಗೆ
bday hat ಹಾಕಿದೆವು,
refreshments ಅಂತ juice ಕುಡಿಸಿದೆವು.. ಬಿಸಿಲಿನ ಹವೆಗೆ ಕರಗದೆ
ಕಾಡಿದ cakeಅನ್ನು, Kishore ಮಾತೆ pappu ಕೈಯಲಿ ಕೇಕ್ ಕಟ್
ಮಾಡಿಸಿದೆವು..happy
birthday song ಅನು
raghudixit voiceನ range ಗೆ ಹಾಡಿದೆವು.. (happy birthday to you, happy birthday
to you…may god bless you…happy birthday to youJ
ಸಣ್ಣದೊಂದು
ಕೋಣೆಗೆ ಮಕ್ಕಳನ್ನು ಕೂರಿಸಲಾಯೇತು, plateನಲ್ಲಿ biryani, sweet ವಿತರಿಸಲಾಯೇತು.. ಕೈ ತೂತು ಮಾಡಿ
ತಿನಿಸಿದೆವು…ನಮ್ಮ ಬಾಲ್ಯದ ದಿನಗಳಲಿ
ಅಮ್ಮ ತಿನಿಸಿದ ಆ ದಿನಗಳು
ನೆನಪಾಯೆತು. ನೀರು
ಕೂಡಿಸಿ, ಬಾಯಿ ಒರಸಿದೆವು, ನಾವು
ತಿನೋದಕೆ ಒರಗೆ ಹೊರಟೆವು..
ಅರ್ಧ ಗಂಟೆ break ನಂತರ, ಮತ್ತೊಮ್ಮೆ ಶುರುವಾಯೇತು rideಗಳು..
ಪಕ್ಕದಲ್ಲಿ ಇದ್ದ womens home ಇಂದ ಬಂದ ಹುಡಗಿಯರು rides ಗಳಲ್ಲಿ
ಪಾಲ್ಗೊಂಡರು.. 12 ಅಡಿ ಏತರಕ್ಕೆ ನಿಂತು,
ಗಾಬರಿ ಪಡಿಸುವ, ಜೊತೆಗೆ ಮುಖದಲಿ
ಮುಗುಳ್ನಗೆ ತರುವ jokerಗಳು.. ಕೂದರೆ
ಮೇಲೆ ಸವಾರಿ ಮಾಡಿದ ಮಕ್ಕಳು…ಮುಕ್ಕಕೆ ಬಣ್ಣ ಅಚ್ಚಿಕೊಂಡು
black and white ಜ಼ಿಂದಗಿಯಲ್ಲಿ,
ಬಣ್ಣಬಣ್ಣದ ಕಾಮನಬಿಲಿನಂತೆ ಮಿನುಗಿದರು..
ಸಾಕಪ್ಪ
ಇನ್ನೂ, ಸುದಾರಿಸಿಕೊಳೋಣ ಅಂತ ಯಾರಿಗೂ ಅನಿಸಲಿಲ್ಲ,
ಇನ್ನೂ golf, frizbee ,
ball in the bucket ಅಂತ
games ಚಾಲನೆಯಲಿತ್ತು.. ಸೂರ್ಯಾಸ್ತವಾದ
ಮುಂಚೇನೇ ಮಳೆ
ಬಂದಿತು, ಕುಷಿ ಇಂದ ಕೂಪಳಿಸಿದ
ದಣಿದಿದ್ದ ದೇಹಕೆ, ಸ್ವಲ್ಪ ದಾಹ ತೀರಿತು..
Birthday ಅಂದ
ಮೇಲೆ gifts ಇಲ್ಲದೆರುತ??? surprise ಕೊಡೋಕೆ plan ಹಾಕಿದ್ವಿ, group ಗಳಲ್ಲಿ ಮಕ್ಕಳನ್ನ divide ಮಾಡಿದ್ವಿ.. ಕಾಲ್
size ನೋಡಿ, ಮಕ್ಕಳಿಗೆ ಚಪ್ಪಲ್ ತೊಡಿಸಿದ್ವಿ, ಚಿಕ್ಕ
car ಕೋಟು, ಬೆನ್ ತಟ್ಟಿದ್ವಿ.. music ಕೇಳಿಸಿಕೊಳೋಕೆ
cellphone present ಮಾಡಿದ್ವಿ,
ಇನ್ನೂ ಆಟಡೋಕೆ ಆಟ ಸಾಮಾನ
ಕೂಡ ಕೋಟ್ವಿ..
ಬೆಳಿಗೆ
8.45 ಶುರು ವಾದ carnival(ಹಬ್ಬ),
4.30 ಗೆ ಅಂತ್ಯಗೊಂಡಿತು.
Time ಕಳದಿದ್ದೆ
ಗೋತಾಗಿಲ್ಲ, ಈ ದಿನ ಈ
ರೀತಿ ಅಂತ್ಯಗೋಳುತೆ ಅಂತ ನಿಜವಾಗ್ಲೂ ಬಯಸಿರಲಿಲ್ಲ.
ಯಾರಿಗೆ ಯಾವ ರೀತಿ ದನ್ಯವಾದಗಳನು
ಅರ್ಪಿಸ್ಬೇಕೋ ಗೊತಿಲ್ಲ??
ಇದರ ಜವಾಬ್ದಾರಿ ಓತು
ಮುನ್ನಡೆಸಿದ ಕೆಲವು ಸದಸ್ಯರಿಗೆ thanks ಹೇಳ್ಬೇಕಾ?,
ಉತ್ಸುಕದಿಂದ coll ನಾ bunk ಮಾಡಿ ಆದ್ರೂ
ಇಲ್ಲಿ ಬಂದು ಈ ಹಬ್ಬವನು
successfullಆಗಿ ನಡೆಸುವುದಕ್ಕೆ ಸಹಾಯ ಮಾಡಿದವರಿಗೆ thanks ಹೇಳಾಬೇಕಾ??,
ಇಲ್ಲ weekend ನಾ ಮೂವೀ plan , ಮತ್ತೆ
ಇತರ plan cancel ಮಾಡಿ ಇಲ್ಲಿ ಬಂದು
ಮಕ್ಕಳ ಕುಷಿಗೆ ಕಾರಣವಾಗಿರೋರಿಗೆ ಥ್ಯಾಂಕ್ಸ್
ಹೇಳಾಬೇಕಾ,?? ಮನಸುಬಿಚ್ಚಿ ಹಣವನ್ನು ಕೊಟ್ಟು ಸಹಾಯಮಾಡಿದವರಿಗೆ
ಥ್ಯಾಂಕ್ಸ್ ಹೇಳಾಬೇಕಾ???
ಇಲ್ಲ ಮೇಲೆ ಯಾವ್ದು ಅಲ್ಲ,
ನಮ್ಮ ನಿಮ್ಮೆಲ್ಲರ ಜ಼ಿಂದಗಿಯಲ್ಲಿ ಬದಲಾವಣೆ ತಂದ ಆ
85 ಮಕ್ಕಳಿಗೆ ಹೃದ್ಯಪೂರ್ವಕ ದನ್ಯವಾದಗಳನು ಸಲಿಸಬೇಕು“. They are truly
specialJ
Some elders say, U
are doing good social work, god will take care of you.”
I said, “ God has already done good to us, he has proly sent
us to take care of others, who need us”.
I am just being Human!!!
God
bless everyoneJ
Splendid post Shankar.. It did rewind the complete sequence of the last Saturday.. that day was the one among the best moments of life!! Keep writing.. :)
ಪ್ರತ್ಯುತ್ತರಅಳಿಸಿ