ಕಥೆ, ಕವನಗಳು ಬರಿಯೋದು
ಅಷ್ಟೊಂದೆನು ಕಷ್ಟ
ಅನ್ನಿಸಲಿಲ್ಲ. ಲೈಫ್ ಪೂರ ಇದಕ್ಕೆ
ಬೇಕಿದ್ರೆ ಮೀಸಲಿಡ್ಬಹುದೀತು, ಆದರೆ ನಮ್ಮ ಲಿಫೆ
ಕಥೆ, ಕವನ ಬರಿಯೋಕೆ ಸೀಮಿತವಾಗಿದ್ರೆ
ತಾನೇ, ಒಂದು ಒಳ್ಳೆ story ರುಪಗೊಳೊದು,
ಆಗಲೇ, ಒಂದು ರೆಕ್ಕೆ ಕಟ್ಟಿ
ಮನಸ್ಸನ್ನು ಹಾರುವುದಕ್ಕೆ
ಬಿಡಕ್ಕೆ ಸಾದ್ಯ?? ನೀವೇನು ಇಲ್ಲಿ
ಹೇಳ್ಬೇಡಿ. ನಮ್ಮ ಜೀವನವನು ಈಗೂ
ವಿಶ್ಲೇಷಣೆ ಮಾಡಬಹುದು ಅಂತ, ಹೇಳ್ತ ಹೋಗ್ತೀನಿ,
ನೀವು ಕೇಳ್ತಾ ಹೋಗಿ..…
ಹೇಳಿ ಕೇಳಿ, ಯಾವ ಜವಾಬ್ದಾರಿ
ಉದ್ಡೇನು ಅಷ್ಟು interesting ಆಗಿ ಇರೋಲ್ಲ, ಏಕೆಂದರೆ
ಕೆಲ್ಸ ಮಾಡುವವ ಕೇವಲ ಆಲೋಚನೆಯಲ್ಲಿ
ಮುಳುಗಿರುತಾನೆ, machineಆಗಿ ಕಷ್ಟಪಟ್ಟು ದಿಕ್ಕು
ಬದಲಾಯಿಸದೆ ದುಡಿತಿರುತಾನೆ. ದುಡ್ಡು ಒಬ್ಬ ಮನುಷ್ಯನ
ನೆರಳಾಗಿ ತನ್ನನು ಹಿಂಬಾಲ್ಸಿತೆ, ಉಸಿರು
ನಿಲ್ಲೋವರಗು, ನೆರಳಿನ ಬಯಕ್ಕೆ ಓಡುತಿರುತಾನೆ(ಕಳ್ಳ , ಪೋಲೀಸ್ ಆಟ
)….ಸುಸ್ತಾಗಿ, ಬೇಸತ್ತು ಒಣಗಿದ ಜಿಹ್ವೆ,
ಹನ್ನಿಯ ಸ್ಪರ್ಶವನು
ಬಯಸುತಿರುತದೆ, ಆಗಸದ ಎತ್ತರ ತಲೆ
ಮಾಡಿ, ಸಂತೋಷದ ಮಳೆಯನ್ನು ಆವಾನಿಸುವ
ನಯನಗಳು, ಶಕ್ತಿಯನು ಕಳೆದು ಕೊಂಡು ತನ್ನ ದೃಷ್ಟಿಯೇ
ಮರೀಚಿಕೆ ಆಗಿರುತದೆ. ಅಷ್ಟರಲ್ಲೇ ಕತ್ತಲು ಕವಿದಿರುತದೆ,
ಜೀವನದ ಓಟವು ಒಂದು ನಿರ್ಣಯ
ಘಟಕ್ಕೆ ತಲುಪಿದಾಗಿರುತೆ.. ಜೀವದ ಯಾವ ಅಂಗಗಳು
ಚಲನೆಯಲ್ಲಿ ಇಲ್ಲದಿರೊ ಸಮಯ, ಉತ್ಸುಖದಿಂದ ಗಾಳಿಯು
ಜೋರಾಗಿ ಬೀಸುತಿರುತದೆ… ಏನನ್ನೋ ಸಾದಿಸಲು ಒರಟವನಿಗೆ ಕನಸು
, ಆಕಾಂಶೆಗಳು ತನ್ನ ಮುಷ್ಟಿಯಲ್ಲೇ ದಿಗ್ಬಂದನ
ಗೊಂಡಿರುತೆ…ಇಷ್ಟು ಬೆಗ ಮುಗಿಯಕೂಡದು
ಆತನ ಪಯಣ…ಒಂದು ಜೀವಕಳೆ
ತುಂಬುವ ಬೆಳಕು ಕೊನೆಗೂ ಚಂದ್ರ
ಬಿಂಬ ರೂಪದಲಿ
ಪ್ರಕಾಶೀಸುತದೆ.. , ಜೀವಕೆ
ಆತ್ಮ(ವಿಶ್ವಾಸ) ಬಂದಾಗೆ ಅನಿಸುತದೆ..ಇಲ್ಲಿ
ಕಷ್ಟ, ಸುಖ ಹಗಲು
ಹಾಗೂ ರಾತ್ರಿಗಳಿದಾಗೆ.. ಸುಖವನ್ನು ಬಯಸುವುದಕೊಸ್ಕರ, ಜೀವನ ಪರ್ಯಂತ ಓಡುತ
ದಣಿಯುವುದೆಕ್ಕೆ??, (ಸುಖ ಮೊದಲು ತನ್ನಲ್ಲೇ
ಕಾಣಬೇಕು).ದಣಿದು ಸೋಲದಿರು, ಕತಲಲ್ಲೂ ಸಣ್ಣದೊಂದು ಬೆಳಕು ಗೋಚರಿಸುವುದು…ಸತ್ತ
ಮೇಲೆ ಮಲಗುವಂತೆ..ಸಧ್ಯಕ್ಕೆ ನೀ ಮೇಲಕ್ಕೆ ಏಳು..J
No matter, how hard you work, money chases u… and by the
time U try to see and wait for the happiness to flow like rain; u may be very
tired, almost dead!! The small
aspirations, dreams will be closed in your fist. You feel that you would have
lost your day’s journey, But If u ve positive attitude, no matter if it’s
night, the moon’s light would bring your dead soul back to life… So, never give
up, though u think u are tired losing bright day’s battle, no worries!! Coz at
night u might still win with just a little shine of moons light on Ur face… Beware of the night, you see... The day
destroys the night, night divides the day, try to run, try to hide, break on
through to the other side….
I would
like to share a verse from the song,” sleep when we die” by Knaan. It goes lke
this-
“We got our heads in
the sky ,
Love got me high.
Let’s live behind.
Sleep when we die...
Run from the sunlight…
Into the wild side
Let’s live tonight
Sleep when we die..
We got our heads in the sky..
Love got behind.
Let’s live behind
Sleep when we die. “
" ಸೊಲ್ಲೋ ಭಯ ಇದ್ದರೆ ಸೋಲೋದು ಕಂಡಿತ, ಗೆಲ್ಲೋ ಛಲ ಇದ್ದರೆ ಗೆಲವು ಕಂಡಿತ. ನಮ್ಮ ಮನೋಭಾವ ಸರಿ ಇರಬೇಕು ಅಷ್ಟೇ."
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ