ಶುಕ್ರವಾರ, ಅಕ್ಟೋಬರ್ 18, 2013

ಹೇಳ್ಕೊಳ್ಳ್‌ಕ್ ಒಂದೂರು... ಅಸಂಖ್ಯಾತ ಸಂಖ್ಯೆಗಳು....


ಇಡೀ ಜಗತ್ತೆ numbers ಇಂದ ಆವರಿಸಿದೆ. ಸೂರ್ಯನ ಸುತ್ತ ಗ್ರಹಗಳ ಸಂಖ್ಯೆ(ಗೋತುಂಟು)..ಒಂದೊಂದು ಗ್ರಹಕೆ, ಚಂದ್ರನ ಸಂಖ್ಯೆ(guess ಮಾಡಬಹುದು).. ಚಂದ್ರನ ಸುತ್ತ ಮಿಂಚುತ್ತ, ಜೂಟಾಟ ಆಡುವ ನಕ್ಷತ್ರಗಳ  ಸಂಖ್ಯೆ(ಗೊತ್ತಿರೋಕೆ chance ಇಲ್ಲ). ಇಷ್ಟಲದೆ, ಮನುಷ್ಯ ಬಾಯಾಕಾಶದಲ್ಲಿ, rocket, spaceshuttle ಗಳನ್ನು ಚೂ ಬಿಟ್ಟಿದಾನೆ..ಅದರ ಲೇಖ ಆಕ್ಕಕ್ಕೆ scientific calculator ಬೇಕಾಗ್ಬಹುದೇನೋ..ಸದ್ಯಕೆ ನಿಮ್ಮತ್ರ ಅವು ಇರೋಲ್ಲ ಅಂತ ಅನ್ಕೊಂಡ್ತೀನಿ, ಬಿಟ್ಬಿಡಿ.. ಮೇಲ್ನೋಟ ಸಾಕಾಯ್ತು, ನಮ್ಮ ಭೂ ಗ್ರಹಕ್ಕೆ ಏಣಿ ಹಾಕೊಂಡು ಇಳಿದು ಬನ್ನಿ....
   
ಆದಿಮಾನವರ ಕಾಲ ಅದು, ಪ್ರಾಣಿ ಪಕ್ಷಿಗಳು, ಮರ ಗಿಡಗಳು ತುಂಬಾ ಇದ್ವು..ಮೈನಲ್ಲಿ ಎಷ್ಟು ಮೂಳೆಗಳಿವೆ ಅಂತಾನೆ ಗೊತಿರ್ಲಿಲ್ಲ, ಇನ್ನೂ ಪಶು, ಪಕ್ಷಿಗಳ ಜಾತಿ, ಲೇಖದ ಬಗ್ಗೆ ಆಲೋಚನೆ ಬರ್ಲೆಇಲ್ಲ.. decades after, there was a change, homo sapiens to human beings.. (planet of apes last scene ಜ್ಞಾಯಾಪ್ಕಕ್ಕೆ ಬರುತ್ತೆ)ಮನುಜನಿಗೆ ತಲೆಯಲ್ಲಿ ಯೋಚನೆ ಮಾಡೋ ಪ್ರಾಬಲ್ಯತೆ ಬಂತು, ಮಾತಾಡೋಕೆ ಭಾಷೆ ಉಟ್ಕೊಂದುವು ..ಇನ್ನೂ numbers ಜೋತೆ ಲಕಲಕಲಕ ನೇ.. ಹೆಣ್ಣನು ವರಿಸಿದ, ಋಷಿಯ ಆಶೀರ್ವಾದದಿಂದ dozen ಮಕ್ಕಳು ಹುಟ್ಟುಕೊಂಡವು...numbers ಬೆಳೀತಾ ಹೋಯೆತು.. ಮರಗಿಡಗಳ  ಸಂಖ್ಯೆ ಕಮ್ಮಿ ಆಗುತ್ತ ಹೋದವು..(ಸೋಪಿನ ಸಾರು ಕಮ್ಮಿನ ಮಾಡ್ತೀರಾ) ಮನುಷ್ಯನ ಜೊತೆ, ತಾನು ಸೃಷ್ಟಿಸಿದ ಆದುನಿಕ machineಗಳು ಸಾತ್ ಕೊಟ್ಟವು. Information Science and technology made its way to the market..( ಈಗ Tweet ಮಾಡಿ ಗಿಡ ಬೆಳಿಸಬಹುದಂತೆ..ನಿಜವಾಗ್ಲೂ, I mean god promise!)

 There was no looking back now...

 ಗಂಡ ಹೆಂಡತಿ ಮಕ್ಕಳು ಎಂಬ ಸಣ್ಣ ಸಂಸಾರದಿಂದ ಇಡಿದು ಚಿಕ್ಕಪ್ಪ, ದೊಡ್ಡಮ ಅಂತ joint family ಯವರಗೆ numbers ಬೆಳೀತಾ ಹೋಯೆತು. (black,white, brown colorಗಳಲ್ಲಿ ಜನ ವಿವಿದ ಪ್ರದೇಶ ಗಳಲ್ಲಿ ಬೆಳ್ಕೊಂಡ್ವು)ಅವರಗಳ ಸುಖಕ್ಕೆ, ಆರಾಮಾಗಿ ಜೀವನ ಸಾಗಿಸೋಕೆ car, ಮನೆ ಬಂಗಲೆಗಳು ಅವರವರ bank accountನಲ್ಲಿ ಇರೋ numbers ತಕ್ಕಂತೆ low, middle, high class rangeಗಳಲ್ಲಿ ಕಾಲತ್ರ ದಬಕ್ ಅಂತ ಪ್ರತ್ಯಕ್ಷ ಆದ್ವುಆಗ censes ಅವ್ರು ಪ್ರತಿ ಮನೆಗೆ ಹೋಗಿ ತಲೆಗಳ ಲೇಖ ಆಕ್ಬೇಕಾಗಿತ್ತು, ಈಗ fbನಲ್ಲಿ login ಆದ್ರೆ, ತಲೆ ಅಲ್ಲದೆ ಅವರ picture ಗೆ ಹಾಕಿರೋ likes ಕೂಡ ಲೇಖ ಹಾಕಬಹುದು. petrol, diesel ಬೆಲೆ see-saw ಆಡುತಿತ್ತು, gapಅಲ್ಲಿ ಈರುಳ್ಳಿ ಜೋಕಾಲಿ ಆಡೋದು ಬಿಟ್ಟು, see-saw ಆಡೋಕೆ ready ಆಗಿತ್ತು.. ದುಡ್ಡಿದೆ ಅಂದ್ರೆ, ತಕ್ಷಣ ಬರೋ ಪ್ರಶ್ನೆ ನೇ ಎಷ್ಟು ಅಂತ??  Profit and loss ನಲ್ಲಿ ನಡಿಯೋ ಗೋಲ್ಮಾಲ್ ಜೀವನ. ಒಬ್ರಿಗೆ ಇನ್ನೋಬರು ಟೋಪಿ ಹಾಕೊಂಡು, ದೇವ್ರು ದೀಂಡ್ರು ಅಂತ ದೇವಸ್ತಾನಗಳನ್ನು visit ಮಾಡ್ಕೊಂಡು, ಪೂಜಾರಿ ಹೇಳಿದಷ್ಟು ದಕ್ಷಿಣೆ ಕೊಟ್ಟು, ನೋರಾಯೆಂಟು ತೆಂಗಿನಕಾಯೇ ಒಡೆದು, ಚಿಪ್ ತೊಗೊಂಡು ತುರಿದು ಚಟ್ನಿ ಮಾಡ್ಕೊಂಡು , ಮಾಸಲಾ ದೋಸೆ ಜೊತೆ ನೆಂಚ್ಕೊಂಡು , ಕೊನೆಗೆ ದಬ್ಬಾಕೊಂಡು ಮಲ್ಕೊಳೋದೇ ಮಾರಾಯ/ಮಾರಾಯ್ತಿ:)

ಆಗ ಸುಮ್ನೆ ಪ್ರಾಣಿ, ಪಕ್ಷಿಗಳ ಜೊತೆ ಕಾಡ್ನಲ್ಲಿ ಆರಾಮಾಗಿ ನದಿಯಲ್ಲೇ swimming ಮಾಡ್ಕೊಂಡು, fruit salad ನುಂಗ್ಕೊಂಡು.. ಬಾಳೆ ಎಲೆ ಊಟ ಮಾಡ್ಕೊಂಡು ಇದ್ದ ಮನುಷ್ಯ.. ಈಗ ಉಪೇಂದ್ರ style ನಲ್ಲಿ ಹೇಳಾಬೇಕಾದ್ರೆ ಎಲ್ಲ ಬರಿ olu, ಬರಿ olu:) . pizza, burger size ನೋಡ್ಕೊಂಡು, sensex ಗೆರೆನಾ tapeನಲ್ಲಿ ಅಳತೆ ಮಾಡ್ಕೊಂಡು ಶಿಳ್ಳೆ ಒಡ್ಯೋಕೆ ಬಾರದೆ, ಗಪ್ಚೂಪಾಗಿ ಕೆಲ್ಸ ಮಾಡ್ಕೊಂಡಿರೋ itemಗಳಿಗೆ ಒಂದು ಸಾಷ್ಟಾಂಗ ನಮಸ್ಕಾರ. ಈವಾಗಲ್ಲ ಯಾವ್ದು ಬಿಟ್ಟಿ ಇಲ್ಲ ಮಾ, ದುಡ್ಡು (black, white, silver, gold ಎಲ್ಲ ಪ್ರಕಾರಗಳಲ್ಲೂ ಇದವೆ) ಇದ್ರೇನೆ, ಜೀವನ ಸಾಗುವುದು, ಸತ್ತಮೇಲೆ ಹೆಣ ಮಣ್ಣುಮಾಡುವುದಕ್ಕೆ ಸಾದ್ಯವಾಗೋದು..

ಇನ್ನೂ ನಾ ನಿಮ್ಮ ಕಿವೀನಾ ಕಚ್ಚಲಾರೆ, ಉದ್ದಕೆ ಪಿಟೀಲ್ ಇಟ್ಕೊಂಡು ಕುಯಲಾರೆ, ಹೇಳೋಕೆ ಬಹಳ ಐತೆ, ಆಮೇಲೆ page numbers ಎಣಿಕೆ ಮಾಡಿ, ಓದ್ಬೇಕೋ ಬೇಡವೋ ಎಂದು decide ಮಾಡೋ option ಕೊಟ್ಟಾಂಗೆ ಆಗುತ್ತೆ ..:)


ನಮ್ಮ ಪ್ರಪಂಚದ ಬಗ್ಗೆ ಕೇಳಿ ಬೋರ್ ಆಗಿದ್ದರೆ, G.P. ರಾಜರತ್ನಂ ಅವರ ರತ್ನನ ಪ್ರಪಂಚಕ್ಕೆ dive ಹಾಕೋಣ, life cocktail ನಲ್ಲಿ mix ಆಗಿ, colorful ಆಗಿದೆ ಅನ್ಸುತೆ…just sing with some feel... this is alternate reality!!





     ಏನ್ರೀ  ಸ್ವಲ್ಪ kick ಒಡಿತ???:) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ