ಸಾಕಷ್ಟು
ದಿನ ನಿಮ್ಮನ್ನ ಕಾಯಿಸಿಬಿಟ್ಟೆ , ದಯವಿಟ್ಟು ಕ್ಷಮಿಸಿಬಿಡಿ...
ಮುಂಜಾನೆ,
ಮನೆ ಮುಂದೆ ಹಾರಿ
ಬೀಳುವ ದಿನಪತ್ರಿಕೆಯಲ್ಲಿ ಈ ವಿಷಯ ಸಿಗದಿರಹಬಹುದು, ಅಕ್ಕ-ಪಕ್ಕದ ಮನೆಯವರ ಜೋತೆ
ಮಟ ಮಟ ಮಧ್ಯಾನ timepass
ಮಾಡುವಾಗಲೂ ಕೆಲವು ಸುದ್ದಿ ನಿಮಗೆ
ತಲಪದಿರಹಬಹುದು, ಸಂಜೆ ಸ್ನೇಹಿತರ ಜೋತೆ
ಎರಡು ಕಪ್ ಕಾಫೀ ಸವಿಯೂವಾಗಲು
ನಿಮ್ಮ ಕರಣಗಳು ಆಲಿಸದಿರಹಬಹುದು, ಅನೇಕ
ನ್ಯೂಸ್ ಚ್ಯಾನೆಲ್ ಬದಲಾಯಿಸಿದರು, ಸುದ್ದಿ ಕಣ್ಣುಗಳ ಮುಂದೆ
ಪ್ರಕಟವಾಗದಿರಹಬಹುದು, ಆದರೆ ಕೆಲವು ಅನುಭವಗಳು,
ತೀಕ್ಷ ನಿರ್ಧಾರಗಳು,
ಕಂಡ ದೃಶ್ಯಗಳು ಹಾಗೂ ಮನಸಿನಲ್ಲೇ ಅಡಗಿಕೊಂಡಿದ್ದ
ಏಷ್ಟೋ ವೇಷಭೂಷಣಗಳು ಹೊರಹೋಮಿದಾಗಲೇ, ನಿಮ್ಮದೇ ಆದ ಒಂದು
ಕಥೆ ರೂಪ ಗೊಳ್ಳುವುದು…If you love something you do, u always
have a story to tell!!
Here goes one such story….
ಕೆಲವು ಪುಸ್ತಕಗಳನ್ನು ಓದಿದಾಗ,
ಅರಿಯದ ಎಷ್ಟೋ ವಿಚಾರಗಳು ನಮ್ಮ
ಕಣ್ಣನ್ನು ತೆರಿಯುತೆ. ಅದರಲ್ಲೇ
ಒಮೊಮ್ಮೆ ತಲಿನರಾಗಿಬಿಡುತ್ತೇವೆ. ಎಲ್ಲೋ ಬೆಳೆದು, ಇನ್ನ್
ಎಲ್ಲೋ ಓದಿ, ಯಾರಾ ಸಹಾಯ
ಇಲ್ಲದೆ ಸಾಧನೆ ಮಾಡಿದ ವ್ಯಕ್ತಿಗಳ
ಬಗ್ಗೆ ಸಾಕಷ್ಟು ಉದಾರಣೆಗಳಿವೆ, ಅದು
ನಿಮಗೆಲ್ಲ ತಿಳಿದಿದೆ.
ಓದಿರೋ ಪುಸ್ತಕದಿಂದ ಸ್ಪೂರ್ತಿ ಬರುವುದು ಒಂದುಕಡೆ ಆದ್ರೆ,
ಆ ವ್ಯಕ್ತಿಯ ಆವ-ಭಾವಗಳನ್ನು ಅನುಸರಿಸಿ,
ಕಟ್ಟು ನಿಷ್ಟೆ ಇಂದ ತಾಲೀಮು
ಮಾಡೋದು ಇನ್ನೊದು ಭಾಗ. ಯಾರು, ಯಾವ ಪುಸ್ತಕದಿಂದ,
ಅಥವಾ ಯಾವ ವ್ಯಕ್ತಿ ಇಂದ
ಪ್ರಭಾವಿತರಾದರೋ ಇಲ್ಲಿ ಚರ್ಚೆ ಬೇಡ.
ನಾನು ಕಂಡ ಜನ, ಅವರಲ್ಲಿ ಕಂಡ ಸ್ನೇಹ,
ನಗು,ದುಖ , ಕೋಪ, ಚಿಂತನೆ,
ವೇದನೆ, ಆತಂಕ, ಪ್ರೀತಿ, ವಾತ್ಸಲ್ಯ,
ಅನುಕಂಪ, ಜವಾಬ್ದಾರಿ-ಬೇಜವಾಬ್ದಾರಿ, ಸೋಲು, ಗೆಲವು,ಹಟ,
ಸುಳ್ಳು, ಮೋಸ ಹಾಗೂ ವಂಚನೆ..
ಈ ಎಲ್ಲ ಉದ್ದ್ವೆಗಗಳ
ನಡುವೆ, ನನ್ನ ಮನಸ್ಸು ಶಾಂತಿಯ
ಹಾದಿಯನೆ ಬಯಸಿತು, ಕ್ಷಮಭಾವನೆಯನ್ನು
ಅಳವಡಿಸಿತ್ತು ಮತ್ತು ನಗು ಹಂಚಲು
ಮುಂದಾಗಿತ್ತು.(ಎಲ್ಲರಲ್ಲೂ ಇದ್ದನೆ ನಾ ಬಯಸುವೆ). ಧೈರ್ಯಂ ಸರ್ವತ್ರ ಸಾದನಮ್ , ಅಂದಾಗ fate ಎಂಬ
ಗೆರೆ invisible ಆಗಿಬಿಡುತೆ.
ನಿಮಗೆ ಇಲ್ಲಿ ಕಥೆ ಹೇಳೋಕೆ
ಬಂದು, philosophy ಕುಯುತಿದ್ದೀನಿ ಅಂತ
ತಲೆ ಮೇಲೆ towel ಹಾಕೊಂಬೇಡಿ. (ಮೊದಲು ಪರಿಚಯ, ನಂತರವೇ
ಕಥೆ ಪ್ರಾರಂಭ ಅಲ್ವೇ??) ದಾರಿ
ಮಾತ್ರ ತಪ್ಸಿಲ್ಲ, ಇನ್ನ್ ಎನ್ ಬಂತು
, ಅಲ್ಲೇ ರೀ ಪಕದ್ ಬಿದಿ,
6th phase bustop ಬರುತಲ್ಲ ಅಲ್ಲೇ. Tar road, ಅದಲು-ಬದಲು ಚಿಲ್ಲರೆ
ಅಂಗಡಿಗಳು. blore one ನಲ್ಲಿ billಗಳನ್ನು ಕಟ್ಟು ಬನ್ನಿ
ಹೇಳುತೀನಿ, ನಡುವೆ ನಡೆಯುತ ಹೋದಲ್ಲಿ,.dead
end ನಲ್ಲಿ, ಅಗೋ ನೋಡಿ..ಸರ್ಕಾರಿ
govt ಹೈ ಸ್ಕೂಲ್… ಸೂರ್ಯನ ಕಿರಣಗಳಿಗೆ
ಗೋಚರಿಸುವ ಪದಗಳು , arc shape board ಮೇಲೆ ಗೋಚರಿಸುವೆವು . ಜೀವನ
ಒಂದಷ್ಟು ಆಯ್ಕೆಗಳ ಸರಮಾಲೆ..ಆಯ್ಕೆ
ಮಾಡಿದ್ ಆಗಿತ್ತು,ಇಲ್ಲೆ ನನ್ನ
ಜೀವನದ ಎರಡನೇ ಇನ್ನಿಂಗ್ಸ್ start ಆಯೆತು.. ಬಲಗಾಲು
ಇಟ್ಟು ಒಳಗೆ ಬನ್ನಿ..
8 ಅಡಿ ಉದ್ದನೆಯ ಗೇಟ್, ಕಾಂಪೌಂಡ್ ನ ಹೊರಗೆ ಸದಾ ಕಾಯುವ
ಚೆಪೆಕಾಯೆ ಮಾರುವ ಗಾಡಿ. shirt ಚಡ್ಡಿ/frock
ಹಾಕೊಂಡು, v-shape tie,
collar ಗೆ ತೆಗಲಾಕೊಂಡು, shoe polish ಮಾಡ್ಕೊಂಡು, ತಲೆಗೆ ಹೆಣ್ಣೆ ಹಾಕಿ
ಬಾಚ್ಕೊಂಡಿರೋ ಮಕ್ಕಳು, ಬೈತಲೆ ತೆಗೆದು,
ಎರಡು ಕಡೆ ಜಡೆ ಕಟ್ಟಿಕೊಂಡಿರೋ
ಹುಡಗಿಯರು, ಪುಸ್ತಕಗಳ ಬಂಡಾರವನ್ನೇ ಹೊತ್ತಿಕೊಂಡು roadನಲ್ಲಿ ಓಡುತ್ತಾ ಹೋಗುತಿರುವ ಮಕ್ಕಳು.
ಕೈಯಲಿ ಊಟದ basket ಒಂದು ಕಾಣಿಸಲಿಲ್ಲ. ಕೈನಲ್ಲಿ
watch ಇಲ್ಲದಿದ್ದರೂ, bell ಗಡಿಯಾರ ಇವರಿಗೆ. ಗೆಳೆಯ/ಗೆಳತಿಯರನ್ನು meet ಮಾಡುವ ಆತುರದಲ್ಲ್ಲಿ ಇದ್ದರೂ,
teacher ಕೈಯಲ್ಲಿ mic ಬರುವ ಮುಂಚೇನೇ, ಆಟವಾಡಿ,
ಹರಟೆ ಒಡೆದು, ಮಣ್ಣಲಿ ಬಿದ್ದು, ಹೆದ್ದು ಆಯ್ತು.
ಇನ್ನೂ P.T. ಮಾಸ್ಟರ್ whistle ಮುಂಚೆ lineನಲ್ಲಿ ನಿಂತಿದ್ದು ಆಯ್ತು. mic ಇಂದ
ಪ್ರತಿ ಒಂದು stand at ease, attention
commandಗಳಿಗೆ, ಮಕ್ಕಳ ಕಾಲುಗಳು
up and down ಆಗುತ್ತಿದವು, ಕೆಂಪಾದ
ಮಣ್ಣು ಚದರಿತು, lightಆಗಿ ಗಾಳಿಯು ಅದಕ್ಕೆ
ಸಾತ್ ನೀಡಿತು. ಹೈ
ಸ್ಕೂಲ್ ಹುಡಗಿಯರಿಂದ ಪ್ರಾರ್ಥನೆ ಆರಂಭ, ಜೊತೆಲೇ ಶಾಲಾ
ಮಕ್ಕಳಿಂದ choros ಶುರು.. here it goes
something like this -"ಓಂ
ಸಹ ವೀರ್ಯಂ ಕರ ವಾವಹೈ,
ತೇಜಸ್ವಿನ ವದಿ ತಮಸ್ತು, ಮಾ
ವಿದ್ವಿ ಶಾವಹೈ. ಓಂ ಶಾಂತಿ,
ಶಾಂತಿ, ಶಾಂತಿ ಹೀ.." (ನನ್ನ
ಶಾಲೆಯಲ್ಲ prayerನ ಆಯ್ದ ಎರಡು
ಸಾಲುಗಳು). ಇಲ್ಲಿನ prayer -
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ
ಜಯ ಹೇ ಕರ್ನಾಟಕ ಮಾತೆ!
ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಜಯ ಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ನಂತರ
headlines- ದಿನಪತ್ರಿಕೆಯ ಮುಕ್ಯಾಂಶಗಳನು micನಲ್ಲಿ , ಎಲ್ಲರೂ ಕೇಳುವಾಗೆ
ಜೋರಾಗಿ ಒಂದು student ಓದಿದ ನಂತರ, ರಾಷ್ಟ್ರ
ಗೀತೆ ಪ್ರಾರಂಭ. ಬಹುಶ ಎಲ್ಲ ಸ್ಚೂಲ್ಗಳು start ಆಗೋದು, more or less ಇದೆ ರೀತಿ ಅನ್ಸುತೆ. For a sec, ನೀವು
ಕಂಡ ಶಾಲಾ ದಿನಗಳು ಕಣ್ಮುಂದೆ
ರಪಂತ pass ಆಗಿರ್ಬೇಕು ಅಲ್ವಾ! ( probably, 'x' years flashbak infront of u, I know u miss those days!!)
ಸಧ್ಯಕ್ಕೆ
ನೀವೆಲ್ಲ private ಸ್ಚೂಲ್ನಲ್ಲೇ , english medium ಓದಿ, engineer, doctru ಆಗಿದಿರಿ. ಮುಂತಾದ
higher studies ಮಾಡೋಕೆ us,
ukಗೊ ಹೋಗ್ತೀದಿರಿ, ಕುಷಿಯ ಸಂಕೇತವೇ. ಸಾಕಷ್ಟು
ಪ್ರಯತ್ನ ಪಟ್ಟಿದಿರಿ, ಸಫಲತೇನೂ ಪಡೆದ್ದಿದಿರಿ. ಸುಮ್ನೆನಾ
ಇಷ್ಟಲ್ಲ ಓದಿ, ದಬಾಕಕ್ಕೆ, ಬರೋ
ಸಂಬಳ ಏಣಿಸೋಕ್ಕೆ, loan ತೀರ್ಸೋಕೆ, time ಹೋಗಿದ್ದೆ ಗೋತಾಗಿರೋದಿಲ್ಲ. ಅರ್ಧ ಜೀವನ ಕೆಲ್ಸ ಬಿಟ್ಟು ಏನು
ಮಾಡ್ದೆ ಕಳೆದು ಬಿಟ್ಟನಲ್ಲ ಎಂಬ
ವ್ಯಥೆ ಮಾತ್ರ ನಿಮ್ಮಲಿ ಇರಬಾರದು.
ಹೋಗ್ಲಿ ಬಿಡಿ, ಆದರೆ ಈ
ವರೆಗೂ govt school visit ಮಾಡೋ ಅವಕಾಶ ನಮಗೆ
ಶಾಲೆಯಲ್ಲೂ ಇರಲಿಲ್ಲ, ಕನ್ನಡ ಮೀಡಿಯಮ್ ಕಲಿತಿರೋರು
ಉದ್ದಾರಾನೂ ಆಗೋಲ್ಲ ಅನ್ನೋ ಮನೋಭಾವನೆ
ನಮ್ಮಲಿ ಸಾಕಷ್ಟು ಹುಟ್ಟಿಕೊಂಡಿದ್ದವು. Blore ಅಂದಮೇಲೆ english ಗೊತಿರ್ಲೆಬೇಕು, ಈ ಮಕ್ಕಳಿಗೆ ಏನು ತಿಳ್ಯೋಕಿಲ್ಲ ಅನ್ನೋರು ಜಾಸ್ತಿ. ಇವಾಗ ಬಿಡಿ, sat, Sunday ಬಂದ್ರೆ ಸಾಕ್ಕಪಾ ಅಂತಿರೋ ಕಾಲ, ಇನ್ನೂ govt school ಬಗ್ಗೆ ಕ್ಯಾರೆ ಇಲ್ಲ. ನಿಜ್ಜ ಹೇಳಬೇಕು ಅಂದರೆ ಈ ಮಕ್ಕಳಲ್ಲಿ ಕಲಿಯೋ ಆಸಕ್ತಿ ಇದೆ, ಸರ್ಕಾರ ಉಟ್ಟ, ಕುಡಿಯೋಕೆ ಹಾಲು ಸಹ ಕೊಡುತಿದೆ. ಬಹುಶ ಬೆಳೆದ ವಾತಾವರಣ , ದುಡ್ಡು ಇರದ ಪರಿಸ್ತಿತಿ, ಕೂಲಿ ಮಾಡಿ, ಪಕ್ಕದ ಮನೆಯಲ್ಲಿ ಮುಸುರೆ ತಿಕ್ಕಿ, ಸಂಜೆ paani ಪುರಿ ಹಾಕುತ್ತಾ, ನಿತ್ಯ ಜೀವನಕ್ಕಾಗಿ ದುಡಿದು, ಬೆಳಿಗೆ 4 ಗಂಟೆಗೆ ಎದ್ದು ಪೇಪರ್ ಹಾಕಿ, ಶಾಲೆಗೆ ಹೇಗೋ ಬಂದು , ಓದುವ ಕೊಂಚ ಆಸಕ್ತಿ ತೋರಿಸುತಾರಲ್ಲ, ಈ ಮಕ್ಕಳಿಗೆ ನನ್ನದೊಂದು ಸಲಾಮ್!
ನಾವು ಓದುವಾಗ, ಎಲ್ಲ ಸೌಕರ್ಯಗಳು ಇತ್ತು, tution fees ಕಟೋಕೆ ಅಪ್ಪ ಇದ್ರು(ಇವರಿಗೆ ಸ್ಕೂಲ್ ಫೀಸ್ ಕಟ್ಟೋದೆ ಕಷ್ಟ.), ಶಾಲಾ ದೂರ ವಿರೋ ಕಾರಣ , travel ಮಾಡೋಕ್ಕೆ ಸೈಕಲ್ ಇತ್ತು(ಇವರಿಗೆ ಕಾಲಿನಲ್ಲಿ ಶಕ್ತಿ ಇತ್ತು. ನಡಿಯೋದೆ ಇವರ routine ಆಗಿತ್ತು.) ಈ ಮಕ್ಕಳಿಗೆ ಮಾರ್ಗದರ್ಶನ ನೀಡೋ ತಂದೆ-ತಾಯೆ ನು ಇಲ್ಲ, ಇದ್ದರೂ ಅಷ್ಟು ಓದಿಕೊಂಡಿರೋಲ್ಲ. Imagine,
once if your mother did not prepare breakfast one day… ಕಷ್ಟ ಅಲ್ವಾ..??
ಇರಲಿ, ಈಗ currently, ಸರ್ಕಾರಿ ಸ್ಕೂಲ್ ಮುಂದೆ swipe ಮಾಡದೆ entry ಕೊಟ್ಟಿರುವ ನಾವುಗಳು IT ಉದ್ಯಮಿಗಳು, ಒಮ್ಮೆ ಶಾಲೆಯಲ್ಲಿ ಗಲಾಟೆ ಮಾಡ್ತ teachers ಅನ್ನು ತಲೆ ತಿನ್ನುತಿದ್ದೆವು. ಹೇಗೆ ಇಲ್ಲಿನ ಮಕ್ಕಳಿಗೆ ಹೊಸ ಚೈತನ್ಯವನು ಮೂಡಿಸಿ, ವಿಚಾರಗಳನ್ನು ತಿಳಿಸಿ, ಜೀವನೋತ್ಸವನ್ನು ತುಂಬಿ, ಅವರವರ ಜೀವನವನ್ನು ಸರಿಯಾಗಿ ರೂಪಿಸಿಕೊಳುವುದಕ್ಕೆ ಸುವರ್ಣ ಮಾರ್ಗವನು ಹುಡುಕಿಕೊಡುತೇವಾ ಎಂಬುದೇ ನಮ್ಮ ಈ EVOLVE ನಾ ಪ್ರಶ್ನೋತ್ಕಾರ ಚಿನ್ನೆ??? ಉತ್ತರ ತಕ್ಷಣದಲ್ಲೇ ಸಿಗದಿರಬಹುದು, ಆದರೆ ಉತ್ತರ ಕಂಡಿತ ಸಿಗುತ್ತೆ ಎಂಬ ಆಶಾ ಭಾವನೆ ನಮ್ಮಲಿ ಇದೆ. ನಿಮ್ಮಲಿ ಇದ್ದರೆ , ಆ comfort zone ಇಂದ ಹೊರಬನ್ನಿ, red carpet awaits you outside your door..
Ting tong, are you ready to join us???
https://www.facebook.com/evolve.ngo
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ