ಶುಕ್ರವಾರ, ಅಕ್ಟೋಬರ್ 18, 2013

ಹೇಳ್ಕೊಳ್ಳ್‌ಕ್ ಒಂದೂರು... ಅಸಂಖ್ಯಾತ ಸಂಖ್ಯೆಗಳು....


ಇಡೀ ಜಗತ್ತೆ numbers ಇಂದ ಆವರಿಸಿದೆ. ಸೂರ್ಯನ ಸುತ್ತ ಗ್ರಹಗಳ ಸಂಖ್ಯೆ(ಗೋತುಂಟು)..ಒಂದೊಂದು ಗ್ರಹಕೆ, ಚಂದ್ರನ ಸಂಖ್ಯೆ(guess ಮಾಡಬಹುದು).. ಚಂದ್ರನ ಸುತ್ತ ಮಿಂಚುತ್ತ, ಜೂಟಾಟ ಆಡುವ ನಕ್ಷತ್ರಗಳ  ಸಂಖ್ಯೆ(ಗೊತ್ತಿರೋಕೆ chance ಇಲ್ಲ). ಇಷ್ಟಲದೆ, ಮನುಷ್ಯ ಬಾಯಾಕಾಶದಲ್ಲಿ, rocket, spaceshuttle ಗಳನ್ನು ಚೂ ಬಿಟ್ಟಿದಾನೆ..ಅದರ ಲೇಖ ಆಕ್ಕಕ್ಕೆ scientific calculator ಬೇಕಾಗ್ಬಹುದೇನೋ..ಸದ್ಯಕೆ ನಿಮ್ಮತ್ರ ಅವು ಇರೋಲ್ಲ ಅಂತ ಅನ್ಕೊಂಡ್ತೀನಿ, ಬಿಟ್ಬಿಡಿ.. ಮೇಲ್ನೋಟ ಸಾಕಾಯ್ತು, ನಮ್ಮ ಭೂ ಗ್ರಹಕ್ಕೆ ಏಣಿ ಹಾಕೊಂಡು ಇಳಿದು ಬನ್ನಿ....
   
ಆದಿಮಾನವರ ಕಾಲ ಅದು, ಪ್ರಾಣಿ ಪಕ್ಷಿಗಳು, ಮರ ಗಿಡಗಳು ತುಂಬಾ ಇದ್ವು..ಮೈನಲ್ಲಿ ಎಷ್ಟು ಮೂಳೆಗಳಿವೆ ಅಂತಾನೆ ಗೊತಿರ್ಲಿಲ್ಲ, ಇನ್ನೂ ಪಶು, ಪಕ್ಷಿಗಳ ಜಾತಿ, ಲೇಖದ ಬಗ್ಗೆ ಆಲೋಚನೆ ಬರ್ಲೆಇಲ್ಲ.. decades after, there was a change, homo sapiens to human beings.. (planet of apes last scene ಜ್ಞಾಯಾಪ್ಕಕ್ಕೆ ಬರುತ್ತೆ)ಮನುಜನಿಗೆ ತಲೆಯಲ್ಲಿ ಯೋಚನೆ ಮಾಡೋ ಪ್ರಾಬಲ್ಯತೆ ಬಂತು, ಮಾತಾಡೋಕೆ ಭಾಷೆ ಉಟ್ಕೊಂದುವು ..ಇನ್ನೂ numbers ಜೋತೆ ಲಕಲಕಲಕ ನೇ.. ಹೆಣ್ಣನು ವರಿಸಿದ, ಋಷಿಯ ಆಶೀರ್ವಾದದಿಂದ dozen ಮಕ್ಕಳು ಹುಟ್ಟುಕೊಂಡವು...numbers ಬೆಳೀತಾ ಹೋಯೆತು.. ಮರಗಿಡಗಳ  ಸಂಖ್ಯೆ ಕಮ್ಮಿ ಆಗುತ್ತ ಹೋದವು..(ಸೋಪಿನ ಸಾರು ಕಮ್ಮಿನ ಮಾಡ್ತೀರಾ) ಮನುಷ್ಯನ ಜೊತೆ, ತಾನು ಸೃಷ್ಟಿಸಿದ ಆದುನಿಕ machineಗಳು ಸಾತ್ ಕೊಟ್ಟವು. Information Science and technology made its way to the market..( ಈಗ Tweet ಮಾಡಿ ಗಿಡ ಬೆಳಿಸಬಹುದಂತೆ..ನಿಜವಾಗ್ಲೂ, I mean god promise!)

 There was no looking back now...

 ಗಂಡ ಹೆಂಡತಿ ಮಕ್ಕಳು ಎಂಬ ಸಣ್ಣ ಸಂಸಾರದಿಂದ ಇಡಿದು ಚಿಕ್ಕಪ್ಪ, ದೊಡ್ಡಮ ಅಂತ joint family ಯವರಗೆ numbers ಬೆಳೀತಾ ಹೋಯೆತು. (black,white, brown colorಗಳಲ್ಲಿ ಜನ ವಿವಿದ ಪ್ರದೇಶ ಗಳಲ್ಲಿ ಬೆಳ್ಕೊಂಡ್ವು)ಅವರಗಳ ಸುಖಕ್ಕೆ, ಆರಾಮಾಗಿ ಜೀವನ ಸಾಗಿಸೋಕೆ car, ಮನೆ ಬಂಗಲೆಗಳು ಅವರವರ bank accountನಲ್ಲಿ ಇರೋ numbers ತಕ್ಕಂತೆ low, middle, high class rangeಗಳಲ್ಲಿ ಕಾಲತ್ರ ದಬಕ್ ಅಂತ ಪ್ರತ್ಯಕ್ಷ ಆದ್ವುಆಗ censes ಅವ್ರು ಪ್ರತಿ ಮನೆಗೆ ಹೋಗಿ ತಲೆಗಳ ಲೇಖ ಆಕ್ಬೇಕಾಗಿತ್ತು, ಈಗ fbನಲ್ಲಿ login ಆದ್ರೆ, ತಲೆ ಅಲ್ಲದೆ ಅವರ picture ಗೆ ಹಾಕಿರೋ likes ಕೂಡ ಲೇಖ ಹಾಕಬಹುದು. petrol, diesel ಬೆಲೆ see-saw ಆಡುತಿತ್ತು, gapಅಲ್ಲಿ ಈರುಳ್ಳಿ ಜೋಕಾಲಿ ಆಡೋದು ಬಿಟ್ಟು, see-saw ಆಡೋಕೆ ready ಆಗಿತ್ತು.. ದುಡ್ಡಿದೆ ಅಂದ್ರೆ, ತಕ್ಷಣ ಬರೋ ಪ್ರಶ್ನೆ ನೇ ಎಷ್ಟು ಅಂತ??  Profit and loss ನಲ್ಲಿ ನಡಿಯೋ ಗೋಲ್ಮಾಲ್ ಜೀವನ. ಒಬ್ರಿಗೆ ಇನ್ನೋಬರು ಟೋಪಿ ಹಾಕೊಂಡು, ದೇವ್ರು ದೀಂಡ್ರು ಅಂತ ದೇವಸ್ತಾನಗಳನ್ನು visit ಮಾಡ್ಕೊಂಡು, ಪೂಜಾರಿ ಹೇಳಿದಷ್ಟು ದಕ್ಷಿಣೆ ಕೊಟ್ಟು, ನೋರಾಯೆಂಟು ತೆಂಗಿನಕಾಯೇ ಒಡೆದು, ಚಿಪ್ ತೊಗೊಂಡು ತುರಿದು ಚಟ್ನಿ ಮಾಡ್ಕೊಂಡು , ಮಾಸಲಾ ದೋಸೆ ಜೊತೆ ನೆಂಚ್ಕೊಂಡು , ಕೊನೆಗೆ ದಬ್ಬಾಕೊಂಡು ಮಲ್ಕೊಳೋದೇ ಮಾರಾಯ/ಮಾರಾಯ್ತಿ:)

ಆಗ ಸುಮ್ನೆ ಪ್ರಾಣಿ, ಪಕ್ಷಿಗಳ ಜೊತೆ ಕಾಡ್ನಲ್ಲಿ ಆರಾಮಾಗಿ ನದಿಯಲ್ಲೇ swimming ಮಾಡ್ಕೊಂಡು, fruit salad ನುಂಗ್ಕೊಂಡು.. ಬಾಳೆ ಎಲೆ ಊಟ ಮಾಡ್ಕೊಂಡು ಇದ್ದ ಮನುಷ್ಯ.. ಈಗ ಉಪೇಂದ್ರ style ನಲ್ಲಿ ಹೇಳಾಬೇಕಾದ್ರೆ ಎಲ್ಲ ಬರಿ olu, ಬರಿ olu:) . pizza, burger size ನೋಡ್ಕೊಂಡು, sensex ಗೆರೆನಾ tapeನಲ್ಲಿ ಅಳತೆ ಮಾಡ್ಕೊಂಡು ಶಿಳ್ಳೆ ಒಡ್ಯೋಕೆ ಬಾರದೆ, ಗಪ್ಚೂಪಾಗಿ ಕೆಲ್ಸ ಮಾಡ್ಕೊಂಡಿರೋ itemಗಳಿಗೆ ಒಂದು ಸಾಷ್ಟಾಂಗ ನಮಸ್ಕಾರ. ಈವಾಗಲ್ಲ ಯಾವ್ದು ಬಿಟ್ಟಿ ಇಲ್ಲ ಮಾ, ದುಡ್ಡು (black, white, silver, gold ಎಲ್ಲ ಪ್ರಕಾರಗಳಲ್ಲೂ ಇದವೆ) ಇದ್ರೇನೆ, ಜೀವನ ಸಾಗುವುದು, ಸತ್ತಮೇಲೆ ಹೆಣ ಮಣ್ಣುಮಾಡುವುದಕ್ಕೆ ಸಾದ್ಯವಾಗೋದು..

ಇನ್ನೂ ನಾ ನಿಮ್ಮ ಕಿವೀನಾ ಕಚ್ಚಲಾರೆ, ಉದ್ದಕೆ ಪಿಟೀಲ್ ಇಟ್ಕೊಂಡು ಕುಯಲಾರೆ, ಹೇಳೋಕೆ ಬಹಳ ಐತೆ, ಆಮೇಲೆ page numbers ಎಣಿಕೆ ಮಾಡಿ, ಓದ್ಬೇಕೋ ಬೇಡವೋ ಎಂದು decide ಮಾಡೋ option ಕೊಟ್ಟಾಂಗೆ ಆಗುತ್ತೆ ..:)


ನಮ್ಮ ಪ್ರಪಂಚದ ಬಗ್ಗೆ ಕೇಳಿ ಬೋರ್ ಆಗಿದ್ದರೆ, G.P. ರಾಜರತ್ನಂ ಅವರ ರತ್ನನ ಪ್ರಪಂಚಕ್ಕೆ dive ಹಾಕೋಣ, life cocktail ನಲ್ಲಿ mix ಆಗಿ, colorful ಆಗಿದೆ ಅನ್ಸುತೆ…just sing with some feel... this is alternate reality!!





     ಏನ್ರೀ  ಸ್ವಲ್ಪ kick ಒಡಿತ???:) 

ಗುರುವಾರ, ಅಕ್ಟೋಬರ್ 10, 2013

ಎದೆ ತುಂಬಿ ಬರೆದೆನು,…ಮುಗುಳ್ನಗೆ ಬೀರುತ ಮುಂದೆ ಸಾಗಿದೆನು…


"ನನ್ನ ಕಣ್ಣಲ್ಲಿ ಸ್ನೇಹವಿತ್ತು, ಒಲವು ಇತ್ತು..ಆಕೆಯ ಕಣ್ಣಲ್ಲಿ ಸಂಶಯವಿತ್ತು,ಆತಂಕವಿತ್ತು..
ಜಾತಿ,ಕುಲ,ಗೋತ್ರ ತಿಳಿದು ಕೊಳ್ಳೋ ಆಸಕ್ತಿ ನನಗಿರಲಿಲ್ಲ, ಮನ,ಹೃದಯ ಬೀಚಿ ಬೇರೆ ಪ್ರಪಂಚ ನೋಡಲಿಕೆ ಆಕೆಗೆ ಇಷ್ಟವಿರಲಿಲ್ಲ..
ಪ್ರೀತಿ ತೋರುವುದು ಸುಲಬಾವಾಯೇತು, ಆದರೆ ಪ್ರೀತಿಯನು ಪಡೆದುಕೊಳುವುದು ಕಾಷ್ಟವಾಯೇತು...
ಜೀವನದಲ್ಲಿ ರಾಗವಿತ್ತು, ಅನುರಾಗವಿರಲಿಲ್ಲ..
ಕೇಳೋ ಪ್ರಶ್ನೆ ದೊಡ್ಡದಾಗಿತ್ತು, ಪಡೆದ ಉತ್ತರ ಚೊಕ್ಕವಾಗಿ, ಸಣ್ಣದಾಗಿತ್ತು.. (ಮರು ಪ್ರಶ್ನೆ ಮಾಡಲು ದ್ವಂದ್ವ ಮನಸ್ಸಿತ್ತು..)
ಪ್ರೀತಿಗೆ ದೂರವಾದೆ, ಕೊನೆಗೂ friendship ಹೆಸರಲಿ ರಾಜಿ ಆದೆ..( ಅಪ್ಪಿ ತಪ್ಪಿ ಲಿಫೆನಲ್ಲಿ ರಾಕಿ ಒಂದು ಮಾತ್ರ ಕಟ್ಟಿಸ್ಕೊಂಡ್ಲಿಲ್ಲ ಗುರು)
ಅದೃಷ್ಟವಷ ಸ್ನೇಹಿತರು ಸದಾ ಇದ್ದರೂ, ದುರಾದೃಷ್ಟವಷ girlfriend ಇರಲಿಲ್ಲ…

ಔದಾರ್ಯವನ್ನು ಮೆರೆದೆ, ಸೃಷ್ಟಿಯಾದ ಎಲ್ಲ ಸನ್ನಿವೇಶಕ್ಕೂ ಮನಸ್ಸು ಒಪ್ಪಂದ ಮಾಡಿಕೊಂಡಿತು.."

Bobby McFerrin ನಾ ಹಾಡಿನ ಒಂದು ಸಾಲು ನೆನಪಿಗೆ ಬರುತೆ - " Aint no cash, ain’t got no style, aint got no girl to make you smile, don't worry, be happy. Cause when you worry your face will frown and that will bring everybody down so don't worry, be happy (now).....”

For all those who haven't heard the song, here goes the lyrics and link for the song...it just makes you feel happy no matter what state you are currently!
Here is a little song I wrote
You might want to sing it note for note
Don't worry be happy
In every life we have some trouble
When you worry you make it double
Don't worry, be happy......

Ain't got no place to lay your head
Somebody came and took your bed
Don't worry, be happy
The land lord says your rent is late
He may have to litigate
Don't worry, be happy
Look at me I am happy
Don't worry, be happy
Here I give you my phone number
When you worry call me
I make you happy
Don't worry, be happy
Ain't got no cash, ain't got no style
Ain't got not girl to make you smile
But don't worry be happy
Cause when you worry
Your face will frown
And that will bring everybody down
So don't worry, be happy (now).....

There is this little song I wrote
I hope you learn it note for note
Like good little children
Don't worry, be happy
Listen to what I say
In your life expect some trouble
But when you worry
You make it double
Don't worry, be happy......
Don't worry don't do it, be happy
Put a smile on your face
Don't bring everybody down like this
Don't worry, it will soon past
Whatever it is

                                        Enjoy  ಮಾಡಿ!!! ನಿಜವಾಗಲೂ ಲೈಫ್ super ಆಗಿದೆ :) 

ಸೋಮವಾರ, ಅಕ್ಟೋಬರ್ 7, 2013

ಬಿಸಿಲಿಗೆ ಸೋತರೂ, ಕತ್ತಲೆಯ ರಾತ್ರಿಯ ಚಂದ್ರನ ಬಿದಿಗೆ ಗೆಲ್ಲುವೆ.........


ಕಥೆ, ಕವನಗಳು  ಬರಿಯೋದು ಅಷ್ಟೊಂದೆನು  ಕಷ್ಟ ಅನ್ನಿಸಲಿಲ್ಲ. ಲೈಫ್ ಪೂರ ಇದಕ್ಕೆ ಬೇಕಿದ್ರೆ ಮೀಸಲಿಡ್ಬಹುದೀತು, ಆದರೆ ನಮ್ಮ ಲಿಫೆ ಕಥೆ, ಕವನ ಬರಿಯೋಕೆ ಸೀಮಿತವಾಗಿದ್ರೆ ತಾನೇ, ಒಂದು ಒಳ್ಳೆ story ರುಪಗೊಳೊದು, ಆಗಲೇ, ಒಂದು ರೆಕ್ಕೆ ಕಟ್ಟಿ ಮನಸ್ಸನ್ನು  ಹಾರುವುದಕ್ಕೆ ಬಿಡಕ್ಕೆ ಸಾದ್ಯ?? ನೀವೇನು ಇಲ್ಲಿ ಹೇಳ್ಬೇಡಿ. ನಮ್ಮ ಜೀವನವನು ಈಗೂ ವಿಶ್ಲೇಷಣೆ ಮಾಡಬಹುದು ಅಂತ, ಹೇಳ್ತ ಹೋಗ್ತೀನಿ, ನೀವು ಕೇಳ್ತಾ ಹೋಗಿ..…

ಹೇಳಿ ಕೇಳಿ, ಯಾವ ಜವಾಬ್ದಾರಿ ಉದ್ಡೇನು ಅಷ್ಟು interesting ಆಗಿ ಇರೋಲ್ಲ, ಏಕೆಂದರೆ ಕೆಲ್ಸ ಮಾಡುವವ ಕೇವಲ ಆಲೋಚನೆಯಲ್ಲಿ ಮುಳುಗಿರುತಾನೆ, machineಆಗಿ ಕಷ್ಟಪಟ್ಟು ದಿಕ್ಕು ಬದಲಾಯಿಸದೆ ದುಡಿತಿರುತಾನೆ. ದುಡ್ಡು ಒಬ್ಬ ಮನುಷ್ಯನ ನೆರಳಾಗಿ ತನ್ನನು ಹಿಂಬಾಲ್ಸಿತೆ, ಉಸಿರು ನಿಲ್ಲೋವರಗು, ನೆರಳಿನ ಬಯಕ್ಕೆ ಓಡುತಿರುತಾನೆ(ಕಳ್ಳ , ಪೋಲೀಸ್ ಆಟ )….ಸುಸ್ತಾಗಿ, ಬೇಸತ್ತು ಒಣಗಿದ ಜಿಹ್ವೆ, ಹನ್ನಿಯ  ಸ್ಪರ್ಶವನು ಬಯಸುತಿರುತದೆ, ಆಗಸದ ಎತ್ತರ ತಲೆ ಮಾಡಿ, ಸಂತೋಷದ ಮಳೆಯನ್ನು ಆವಾನಿಸುವ ನಯನಗಳು, ಶಕ್ತಿಯನು ಕಳೆದು ಕೊಂಡು ತನ್ನ  ದೃಷ್ಟಿಯೇ ಮರೀಚಿಕೆ ಆಗಿರುತದೆ. ಅಷ್ಟರಲ್ಲೇ ಕತ್ತಲು ಕವಿದಿರುತದೆಜೀವನದ ಓಟವು ಒಂದು ನಿರ್ಣಯ ಘಟಕ್ಕೆ ತಲುಪಿದಾಗಿರುತೆ.. ಜೀವದ ಯಾವ ಅಂಗಗಳು ಚಲನೆಯಲ್ಲಿ ಇಲ್ಲದಿರೊ ಸಮಯ, ಉತ್ಸುಖದಿಂದ ಗಾಳಿಯು ಜೋರಾಗಿ ಬೀಸುತಿರುತದೆಏನನ್ನೋ ಸಾದಿಸಲು ಒರಟವನಿಗೆ  ಕನಸು , ಆಕಾಂಶೆಗಳು ತನ್ನ ಮುಷ್ಟಿಯಲ್ಲೇ ದಿಗ್ಬಂದನ ಗೊಂಡಿರುತೆಇಷ್ಟು ಬೆಗ ಮುಗಿಯಕೂಡದು ಆತನ ಪಯಣಒಂದು ಜೀವಕಳೆ ತುಂಬುವ ಬೆಳಕು ಕೊನೆಗೂ ಚಂದ್ರ ಬಿಂಬ  ರೂಪದಲಿ ಪ್ರಕಾಶೀಸುತದೆ..  , ಜೀವಕೆ ಆತ್ಮ(ವಿಶ್ವಾಸ) ಬಂದಾಗೆ ಅನಿಸುತದೆ..ಇಲ್ಲಿ ಕಷ್ಟ, ಸುಖ  ಹಗಲು ಹಾಗೂ ರಾತ್ರಿಗಳಿದಾಗೆ.. ಸುಖವನ್ನು ಬಯಸುವುದಕೊಸ್ಕರ, ಜೀವನ ಪರ್ಯಂತ ಓಡುತ ದಣಿಯುವುದೆಕ್ಕೆ??, (ಸುಖ ಮೊದಲು ತನ್ನಲ್ಲೇ ಕಾಣಬೇಕು).ದಣಿದು ಸೋಲದಿರು,   ಕತಲಲ್ಲೂ ಸಣ್ಣದೊಂದು  ಬೆಳಕು ಗೋಚರಿಸುವುದುಸತ್ತ ಮೇಲೆ ಮಲಗುವಂತೆ..ಸಧ್ಯಕ್ಕೆ ನೀ ಮೇಲಕ್ಕೆ ಏಳು..J  

No matter, how hard you work, money chases u… and by the time U try to see and wait for the happiness to flow like rain; u may be very tired,   almost dead!! The small aspirations, dreams will be closed in your fist. You feel that you would have lost your day’s journey, But If u ve positive attitude, no matter if it’s night, the moon’s light would bring your dead soul back to life… So, never give up, though u think u are tired losing bright day’s battle, no worries!! Coz at night u might still win with just a little shine of moons light on Ur face…  Beware of the night, you see... The day destroys the night, night divides the day, try to run, try to hide, break on through to the other side….

                                     I would like to share a verse from the song,” sleep when we die” by Knaan. It goes lke this-

 “We got our heads in the sky ,
   Love got me high.
   Let’s live behind.
  Sleep when we die...
  Run from the sunlight…
  Into the wild side
 Let’s live tonight
 Sleep when we die.. 
 We got our heads in the sky..
 Love got behind.
 Let’s live behind
 Sleep when we die.    “


                                                       "  ಸೊಲ್ಲೋ ಭಯ ಇದ್ದರೆ ಸೋಲೋದು ಕಂಡಿತ, ಗೆಲ್ಲೋ ಛಲ ಇದ್ದರೆ ಗೆಲವು ಕಂಡಿತ. ನಮ್ಮ ಮನೋಭಾವ ಸರಿ ಇರಬೇಕು ಅಷ್ಟೇ."