ಮಂಗಳವಾರ, ಫೆಬ್ರವರಿ 25, 2014

Sunday Times



ಎಲ್ಲ ಓದುಗರರಿಗೆ, ಸುಮ್ನೆ ಬಂದು ಲೈಟ್ಹಾಗಿ kaalhaaki ಹೋಗುವರರಿಗೆ, ನಿಮ್ಮ weekday monday ಇಂದಾನೆ start ಆಗುತ್ತೆ, lifeನಲ್ಲಿ heavy ಬೇಸರವುಂಟು ಮಾಡುತ್ತೆ ಅನ್ಕೊಂಡಿರೋರಿಗೆ, ನಾ ತಿಳಿಸ್‌ಬೇಕಾಗಿರೋದು ಇಷ್ಟೇ, ನಿಮ್ಮ weekday start ಆಗೋದು sunday ಅಂದುಕೊಳ್ಳಿ, well! calendar ಮೇಲೆ ಒಂದು ಸ್ವಲ್ಪ ಕಣ್ಣುಹಾಕಿ, sunday ಆದ್ಮೇಲೆ ತಾನೇ monday ಬರೋದು, so my week starts on sunday, and that sunday gives immense pleasure and happiness to drive along smoothly throughout the week.  ಆ ಒಂದು sundayಯ ನೆನಪು ಕೇವಲ ಒಂದು ನೆನಪಾಗಿರಲಿಲ್ಲ, ಮನಸಲ್ಲಿ ಆಚ್ಚು ಉಳಿಯುವ ಜರ್ನೀ ಆಗಿತ್ತು.. ಆ ಜರ್ನೀಗೆ ನೀವು ಈಗ ಸಾಕ್ಷಿ ಆಗ್ತೀರಾ, ಯಾಕಂದ್ರೆ, ನನ್ನ journey ಯ ಜೊತೆ ನೀವು ಇರ್ತೀರಾ, ಜೊತೆಯಲ್ಲೇ ಸಾಗ್ತೀರಾ.. ready ನಾ..

ಓ! ಬಂತು ನಮ್ಮ wave, ಅದೇ ಹಳೇ seatu, black and white helmet ದರಿಸಿರುವ ನನ್ನ ಬಾಲ್ಯ ಸ್ನೇಹಿತ, 2 ವರ್ಷದಿಂದೆ tar ಹಾಕಿದ್ರು, pipe ಹಾಕ್ಕುವ ಸಲುವಾಗಿ, ರೋಡ್‌ನ ಎಡ ಹಾಗೂ ಬಲ ಬಾಗದಲ್ಲಿ ಆಗಿದು , ಮುಚ್ಚಿ, ದೂಳು ಹೆಬ್ಬಿಸಿರುವ ರೋಡ್ ಮೇಲೆ ನಮ್ಮ ಪಯಣ. ಬಿಸಿಲು ವಿಪರೀತ, ಹಿಂದಿನ seatನಲ್ಲಿ ಆಸನವಾಗಿದ ನನಗೆ, touch me not ಎಂಬ feeling...ಆ range ಗೆ ಸುಡುತಿತ್ತು..

ಇರ್ಲಿ, burrrrrrrrr, ಕಿ ಕಿ ಕಿ.. ನಮ್ಮ ಜರ್ನೀ ಯ ಮೊದಲ stop J.p. nagar ಸಿಗ್ನಲ್, beside underpass. ಆಶ್ಚರ್ಯ ಆದ್ರಲ್ಲ, ಏನೋ ಈ stopನಲ್ಲಿ ಸಿಗೂತೆ ಅಂತ.. ಬಿಡಿ, sunday ಆದುದರಿಂದ, ಟ್ರ್ಯಾಫಿಕ್ ಪೋಲೀಸ್ ಜಾಸ್ತಿ ಕಡೆ ಕಾಣಿಸ್ಕೊಂಡಲಿಲ್ಲ, ಸಿಗ್ನಲ್ ಲೈಟ್ ಮಾತ್ರ ಯಾವ್ದೇ ತಾಂತ್ರಿಕ ಅಡಚನೆವಿಲ್ಲದೆ work ಆಗ್ತಿತು. ಬಿಸಿಲು ಜಾಸ್ತಿ ಆಗ್ತಿತು, ಟೈಮ್ 12 ಗಂಟೆ ತಲುಪಿತು, ಸೂರ್ಯ ನೇತಿ ಮೇಲೆ torch ಬಿಡ್ತಿದ,there was no escape in the midday summer season. You got to feel the heat!


ಅಬ್ಬಾ ಕೊನೆಗೂ, ಹೆಗ್ಗೋ ಟ್ರ್ಯಾಫಿಕ್ ಸಿಗ್ನಲ್ avoid ಮಾಡೋಕೆ ಹೋಗಿ, ತಿಳಿದೇನೋ, ಯಡಕ್ಕೆ ತಿರುಗಿ, ದೂರದಲ್ಲಿ ಕಂಗೊಳಿಸುತಿರುವ ಕೆಂಪ್ಪು building ನೋಡಿ, ನಡಿ ಮಗ ನುಗ್ಗುವ ಅನ್ಕೊಂಡು ಹೊರ್ಟೆಬಿಟ್ಟೆವು. ಇದು ನಮ್ಮ ಜರ್ನೀ ಯ actual first stop. ನಾವ್ ಇಲ್ದಾಯ್ತು, ಇನ್ನೂ ಏನು ಕೂತಿದ್ಯ, ಇಳ್ಕೊ. ಬೆಂಗಳೂರು ಸೆಂಟ್ರಲ್ Library. ( ನಾನು ಮತ್ತು ನನ್ನ ಸ್ನೇಹಿತ, ಬೆಂಗಳೂರಿನಲ್ಲೇ ಹುಟ್ಟಿ ಬೆಳದಿದ್ದರು, ಈ libraryಯನ್ನು ದೂರದಿಂದ ವೀಕ್ಷಿಸುವುದು ಬಿಡಿ, ಅದರ ಸಮೀಪಕ್ಕೆ ಬಂದು ನಿಂತಿರೋದೇ ದೊಡ್ಡ ವಿಷಯವಾಗಿತ್ತು). ಉಸ್ಸಪ್ಪ! ಬಲಗಾಲಿಟ್ಟು entry ಕೋಟ್ವಿ, ಗ್ರಂಥಾಲಯ ಅಂದ್ಮೇಲೆ ಮಾತಾಡೋದು ನಿಷೇದ, ಒಳ್ಳೆ ಮನೆ ಕಳ್ಳಟನ್ನಕ್ಕೆ ಬಂದವರಾ ತರ ಮೆಲ್ಲಗೆ ಹೆಜ್ಜೆ ಇಡುತ, ಅಕ್ಕ ಪಕ್ಕ ನೋಡುತ್ತ, ಸ್ವಲ್ಪ ದನಿ ಜೋರಾದಾಗ, ಒಬ್ಬರಿಗೆ ಒಬ್ಬರು ಬಾಯೇ ಮೇಲೆ ಬೆರಳು ಮಾಡುತ್ತಾ , ಒಳಗೆ ಒದ್ದ್ವಿ. Wow! its , its, its,...ಪದಗಳೇ ಬರ್ತಿರ್ಲಿಲ್ಲ,(paint aadನಲ್ಲಿ saif ali khan ನೋಡಿ ಹೆಗ್ಗೆ  ಬೆರಗಾದನೋ, ಆತರ).  Library ನಾ ಇದು, ಒಳೆ ಅರಮನೆ ಇದ್ದಾಗೆ ಇದೆ, oval ಶೇಪ್ನಲ್ಲಿ ಸೂತುವರಿದ ಪುಸ್ತಕಗಳ ಬಂಡಾರ, pre-independence to post independence ಪುಸ್ತಕಗಳು, ನಂಬೋಕ್ಕೆ ಆಗ್ಲಿಲ್ಲ, ಈ ತರ libraryಯನ್ನು ಕೆಲವು english cinemaಗಳಲ್ಲಿ ನೋಡಿದೆ, ನಮ್ಮ bloreನಲ್ಲೂ ಇದೆ ಅನ್ನೋದು ಮನಸ್ಸಿಗೆ ಕುಷಿ ತಂದಿತು, ಓದಲು ಸ್ಪೂರ್ತಿ ತಂದಿತು. ಕೇವಲ ಅರ್ಧ ಘಂಟೆ ಅಷ್ಟೇ ಅಲ್ಲಿ ಕಳ್ಳಿಯಾಲಾಗಿತು, ಯಾಕಂದ್ರೆ,we still had places to cover.








ಗಾಡಿನ cubbon park ನಾ ಒರವಲಯದಲ್ಲಿ ಪಾರ್ಕ್ ಮಾಡಿ, ನಾವು cubbon park ಇನ ಒಳಗೆ ಮರಗಳ ನೆರಳಿನ ಕಡೆಗೆ ದಾರಿಯನ್ನು ಕಂಡುಕೊಂಡೆವು.. Shortcutನಲ್ಲಿ road ತಲುಪಿದೆವು, ಹೆದೂರಿಗೆ ಕಂಡ kanteerva stadium, vodafone cyclothon event ನಾ ಒಂದು ಭಾಗ ಮುಗಿದಿತ್ತು, announcements ಹಾಗೂ band performance ಬಾಕಿ ಇದ್ದಾಗೆ ಕಾಣಿಸಿತು. So, this was our 2nd stop. ಇನ್ನೂ ಗಾಡಿ ದೂರದಲ್ಲಿ ನಿಲಿಸಲಾಗಿದೆ, ಕಾಲ್ನಡಿಗೆಯಲ್ಲೇ ನಮ್ಮ ಪಯಣ. ನಿನಗೆ ಸುಸ್ತಾದ್ರೆ ಹೇಳು, ಯತ್ಕೊಂಡೆನು ಹೋಗಲ್ಲ, ಇಲ್ಲೆ ಸೈಕಲ್ ಒಡಿಸ್‌ಕೊಂಡು ಪಾಪ ಯಾರ್ನದ್ರೂ ಮನೆಗೆ drop ಮಾಡಿ ಬರೋವಂತೆ..ಪಾಪ, ಇಲ್ಲಿ so, called cycle enthusiasts ನಾ ನೋಡ್ತಿದ್ರೆ, ಅಯ್ಯೋ ಅನಿಸ್ತಿತು, ಜೋಷ್‌ನಲ್ಲಿ ಬೆಳಿಗೆ ಮನೆ ಇಂದಾನೆ ಸೈಕಲ್ ಒಡಿಸ್‌ಕೊಂಡು ಬಂದಿರೋರು, ವಾಪಸ್ ಈ ಉರಿ ಬಿಸ್ಲಲ್ಲಿ ಹೇಂಗೆ ಹೋಗುದು ಅನೊದೆ ಯಕ್ಷ ಪ್ರಶ್ನೆ ಆಗಿ ಉಳಿದು ಕೊಂಡು ಬಿಟ್ಟಿತ್ತು.



 Least bothered at present, we moved in near the stage. ಯಾಕೋ, ಬಿಸಿಲಲ್ಲಿ ಜಾಸ್ತಿ ಹೊತ್ತು ನಿಲ್ಲಕೆ ಆಗ್ಲಿಲ್ಲ, ಹಸಿವು ಮತ್ತೆ ಬಾಯಾರಿಕೆ ನೀಗಿಸಲು, ನಾವು ಒಂದು ಸಣ್ಣ ಹೋಟೆಲ್ ಒಂದನ್ನು ಹುಡುಕಾಬೇಕೀತು.


                      We walked for a km to reach venkatappa art gallery. This was our 3rd stop.


ಅಕ್ಕ ಪಕ್ಕದಲ್ಲಿ ಎರಡು building ಇವೆ, ಒಂದು paintings ನಾ display ಮಾಡಲಾಗಿರುತೆ, ಮಾತೊಂದು ಕಡೆ sculptures display ಮಾಡಲಾಗಿರುತೆ. ನಾವು ಕಾಲಾವದಿ ಕಡಿಮೆ ಇರೋ ಕಾರಣ paintings ನೋಡಲು ಯಾಡಕ್ಕೆ ಒದೆವು. Neralu- a crowded green festival ವಾಸ್ taking place.
 Ground floorನಲ್ಲಿ, 20ರಿಂದ, 30 ಜನರ ಸಮುಕ್ಕದಲ್ಲಿ ನಿಸರ್ಗ, ಅದರ ಉಳಿವು, ಬದ್ರತೆಗಳ ಸಾಮಾವೇಶ ನಡಿಯುತಿತ್ತು. ಬಾಷಣ ಕೇಳೋ ಪರಿಸ್ಥಿತಿಯಲ್ಲಿ ಕಂಡಿತ ಇರ್ಲಿಲ್ಲ, ಕಷ್ಟಪಟ್ಟು first floor ಅತಿದಾಯ್ತು, Rummale'ಸ್ paintings ನಯನ ಮನೋಹರವಾಗಿತು. ಇವರು ಹುಟ್ಟಿ ಬೆಳದಿದ್ದು ಬೆಂಗಳೋರಿನಲ್ಲೇ ಆಗಿದ್ದು, ಅವರ paintings ಹಳೇ ಬೆಂಗಳೂರಿನ ಒಂದು ನೆನಪನ್ನು ಮೇಲುಕಾಕಿತು. ಅಂದಿನ Cubbon park, baashyam circle, lalbagh, malleshwaram, ಒಂದು painting collage.. ನಿದಾನವಾಗಿ ಒಂದೊಂದು paintings ನಾ observe ಮಾಡುತ, ಹಸಿವಿನ ಕಡೆ ಇದಾ ನಮ್ಮ ಗಮನ ಮರೆತೆಹೋಯೇತು. Art can fill half your stomach. It was our starter before we could move on to main course.

ಇದುವರಿಗೆ stopಗಳಿತ್ತು, ಈಗ pit stop ತೊಗೊಂಬೇಕೀತು, ನಮ್ಮ ದೇಹಕೆ ಸ್ವಲ್ಪ fuel ತುಂಬೇಕೀತು. ಹೋಟೆಲ್ ಹೆಸರು ಗೋತಿಲ್ಲ, ಆದರೆ ಬಿಸಿಬೇಳೆ ಬಾತ್ order ಮಾಡಿ, , ಛತ್ರಿ ಕೆಳಗೆ , ಕಟ್ಟೆ ಮೇಲೆ ಕೂತು ತಿನ್ನುವಾಗ ಏನೋ ತೃಪ್ತಿ.. ಒಂದು ಕಾಲ್ ಘಂಟೆ ಟೈಮ್ ಪಾಸ್ ಮಾಡಿದ್ವೋ ಏನೋ, ಕಾಲ್ನಡಿಗೆ ಸಾಖೀತು, ಗಾಡಿ ಕಡೆಗೆ ಹೋಗಾಬೇಕಾಗಿ ಬಂತು.  ಸುಸ್ತಾಯ್ತಾ, dont worry, ಇನ್ನೂ journey ಬಾಕಿ ಇದೆ.  Straight roads ಜಾಸ್ತಿ, turnings ಕಮ್ಮಿ.. ಬಿಸಿಲು ಅಂತೂ ಕಮ್ಮಿ ಆಗಲಿಲ್ಲ, ನಮ್ಮ journeyಯು ನಿಲ್ಲಲಿಲ್ಲ.

ನಮ್ಮ ಗಾಡಿ u-turn ತೊಗೊಂಡು ನಿಂತಿದೆ, FREEDOM PARK ಹತ್ತಿರ. This was our 4th stop.


Entry free, ಬ್ರಿಟಿಷರ ಕಾಲದಲ್ಲಿ, ನಿರ್ಮಿಸಿದ watch tower, ನಂತರ ಒಂದ್ ಕಾಲ್ದಲ್ಲಿ, center jail.. ಈ ಪ್ರದೇಶ ಇವಾಗ anti-corruption ದರಣಿಗೆ famous ಆದದ್ದು.ಅಣ್ಣಾ ಹಜ಼ಾರೆ ನೇತೃತ್ವದಲ್ಲಿ ಜನ-ಲೋಕ್ಪಾಲ್ ಮಸೂದೆ ಜಾರಿಗೊಳಿಸುವುದಕ್ಕೋಸ್ಕರ ಉಪವಾಸ ಸತ್ಯಾಗ್ರಹ ಮಾಡಿದ್ದು ಇದೆ freedompark ನಲ್ಲಿ.
ಸಧ್ಯಕ್ಕೆ 10rs entry ಕೊಟ್ಟು ನಾವು ಒಳಗೆ ನುಗಿದ್ದು ಕಾದಿ ಮೇಳ ವೀಕ್ಷಣೆಗೆ. ಹೊರಗಡೆ  ಗಾಂಧಿ ಪ್ರತಿಮೆ, ಒಳಗೆ ಕಾದಿ shirts, pants, ಉಪ್ಪಿನಕಾಯೇ ಇಂದ ಚಟ್ನಿ ಪುಡಿ ವರಿಗೂ,ಕೂರ್ಮಕೆ mixture ಕೊಡ್ಬಳೆಗಳು , ಸವಿಯಲು ಕರದಂಟು ಮತ್ತು ಇತ್ತರೆ ತಿನಿಸುಗಳು.( ಸದ್ಯ ಇವನಲ್ಲಾ ಮರೋರು ಮಾತ್ರ ಕಾದಿ ದರಸಿದೇರೋದು ವಿಶೇಷ). Purchase ಏನು ಮಾಡ್ಲಿಲ್ಲ, ಸುಮ್ನೆ window shopping ಮಾಡಿದ್ ಆಯ್ತು. (ಆಳಾದು ಇಡೀ journeyಯಲ್ಲಿ, ಇದುವರಿಗೂ ಒಂದು ಕಣ್ಣಿಗೆ ಬೀಳಲ್ಲಿಲ್ಲ)..


 ಅಜ್ಜ ಚರಕ  ತಿರುಗಿಸುತಿರುವುದು  ಸೋಂಬೇರಿಗಳನ್ನು ನಾಚುವಂತೆ ಮಾಡಿತು.

ತಿರುಗ ಗಾಡಿ ಹತ್ತಿದು ಆಯೆತು, ಆದ್ರೆ ಇದುವರಿಗೂ ಯಾರಾ ನೆರವಿಲ್ಲದೆ , ಸಲೀಸಾಗೀ right ಮತ್ತೆ leftಗೆ ತಿರುಗಿಸ್‌ಕೊಂಡು ಮನ ಬಂದಂತೆ ನುಗ್ಗಿಸಿ ಗಾಡಿನ park ಮಾಡಲಾಯೆತು, ಆದ್ರೆ ಇವಾಗ ನಮ್ಮ google map  ನಮ್ಮ next ಸ್ಟಾಪ್ಗೆ ದಾರಿ ಆಗಿತ್ತು. 8 kms ಗಳ ಪಯಣ, bazaar road, ಗಣೇಶ temple ಮುಂತಾದ landmarks ಇಟ್ಕೊಂಡು, ಅಂಗು ಇಂಗು khb-colony ಯ ಮುಂದೆ ನಮ್ಮ ಸ್ಟಾಪ್ ಬಂತು. door #10, I-volunteer. This was my 5th  stop of our journey. ನನ್ನ ಸ್ನೇಹಿತ, ಸಾರಥಿಯಾಗಿ, ಇದುವರೆಗೂ ಪಯಣದಲ್ಲಿ ಬಾಗಿಯಾಗಿ, ಕೊನೆಗೆ ಇಲ್ಲಿ ತಂದು ಬಿಟ್ಟ.ಇನ್ನೂ ನೀವು ಅವನ ಜೊತೆ ಹೋಗಬಹುದು, ಇಲ್ಲ ಅಂದ್ರೆ, ನನ್ನ ಜೊತೆ ಒಳಗೆ ಬರಬಹುದು.. choice is yours..

Gate ತೆಗೀಯುತ್ತಾ ಒಳಗೆ ಹೋದೆ, ಒರಾಂಗಣದಲ್ಲಿ, ಬೇರೆ ಬೇರೆ ಕಡೆ ಇಂದ ಬಂದಿದ್ದ , ಜನರ ಸಮುಖದಲ್ಲಿ, ping pong ಆಟವಾಡುತ್ತಾ ಪರಿಚಯ ಹಾಗೂ ಇವತಿನ course ಇನ ಬಗ್ಗೆ ವಿವರಣೆಯನ್ನು ಪ್ರಾರ್ಥನಾ madam ನೀಡಿದರು. (ಜೀವನದಲ್ಲಿ, ನನ್ನ ಮಾತೃ ಬಾಷೆ ಕನ್ನಡ, ಮನೆಯಲ್ಲಿ, ಸ್ನೇಹಿತರ ಜೊತೆ ಮಾತಾಡುವದರಿಂದ ಸುಲಬವಾಗಿ ಉಚ್ಚರಿಸುವ ಭಾಷೆ, english ಕಲಿಕೆ ಅಗತ್ಯ, common medium to communicate with people who don't know ಕನ್ನಡ. ಇನ್ನೂ ಹಿಂದಿ, ರಾಷ್ಟ್ರ ಬಾಷೆ, ಚಿತ್ರಗಳು ನೋಡೋದ್ರಿಂದ, ಅರಿತು, ನಮ್ಮ northi friendಗಳ ಜೊತೆ ಒಮ್ಮೆಯಾದ್ರೂ ಬಳಸುವುದು ಸಹಜ. (tamil, ತೆಲಗು, ಇತ್ಯಾದಿ ಬಾಷೆಗಳ ಕಡೆ ಗಮನ ಕಮ್ಮಿ.ಇವೆಲ್ಲ ಮಾತಾಡುವ ಬಾಷೆಗಳು, ನಮ್ಮಗೆ ಕೆಲಸ ಕೊಟ್ಟ ಬಾಷೆಗಳು ಇವೆ, ಅದೇ c, c++, python, cobra, ಮುಂತಾದವು(IT ಗೆ ಮಾತ್ರ ಸೀಮಿತ)..ಇವಕ್ಕೂ courseಗಳಿವೆ..ಆದರೆ ನಾ ಇಂದು ಕಲಿಯೋಕೆ ಹೊರಟಿರುವ ಭಾಷೆ braille ಹಾಗೂ sign language. ಎಂದು ನೀವು ಈ ತರ courseನಾ ತೊಗೊಂಡಿರಲ್ಲ ಅನ್ಕೊಂಡಿದೀನಿ. Well! ಈ ತರ ಕೋರ್ಸ್ ಉ ಇರುತ್ತೆ ಮತ್ತೆ ಅದರ ಕಲಿಕೇನು important ಆಗುತ್ತೆ, ಯಾಕೆ ಅಂತೀರಾ?? ..ನೋಡಿ..

ಕಣ್ಣು ಕಾಣದವರಿಗೆ, ಜೀವನ ಹೇಗಿರುತೆ ಅನ್ನೋದಕ್ಕೆ, ಒಂದು simple experiment conduct ಮಾಡಲಾಯೆತು. ನಾವು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಕೈನಲ್ಲಿ ಕೋಲನ್ನು ಇಟ್ಕೊಂಡು(its called cane) ನಿಂತಿದೆ. ಬದಲಿಗೆ ಒಬ್ಬ volunteer ಸಹಾಯ ಮಾಡಲು ಬಂದ.."may I help you?" ಅಂತ ಕೇಳಿದ. Sure ಅಂದೆ,ಆತ ತನ್ನ ಹೆಗಲ ಮೇಲೆ ನನ್ನ ಕೈಯನ್ನು ಇಟ್ಟ, ಗಟ್ಟಿಯಾಗಿ ಇಡಿದೆ. ನಂತರ ಹಾಗೆ road cross ಮಾಡಿಸಿದ, ಹಾಗೆ ದಾರಿ ಉದ್ದಕ್ಕೂ ಮಾತಾಡ ತೊಡಗಿದ, ಎಲ್ಲೂ ಬೇಸರವಾಗಲಿಲ್ಲ, ಆದ್ರೆ ಗಾಡಿ ಶಬ್ದ ಕೇಳುತ್ತಾ ಭಯವಾಯೇತು, ಏಕೆಂದರೆ, ನನಗೆ ಏನು ಕಾಣಿಸುತಿರಲಿಲ್ಲ..I had to just trust the person, there is no other go.. ವಾಪಾಸ್, ಬಂದ ಮೇಲೆ, ಅಬ್ಬಾ ಕಣ್ಣು ಇಲ್ಲದಿರೋರ ಜೀವನ ಎಷ್ಟು ಕಷ್ಟ ಅಂತ ಅನಿಸಿತು. We actually lived their life for just few minutes..It was not at all easy. Their journey was difficult.
Visually imparied ಬಗ್ಗೆ ಕೇಳಿದಾಯೇತು, practical ಆಗಿ experiment ಉ ಕೂಡ ಮಾಡಿದ್ ಆಯೆತು. So, we entered the house, ಈಗ ನಮ್ಮ next class ಬಂದು sign language. ಈ ಕ್ಲಾಸ್  ತೆಗೆದುಕೊಳ್ಳುತಿರುವವರು ನಟರಾಜ್. ಈತ sign language ನಾ ಮನದಟ್ಟು ಮಾಡಿಕೊಂಡಿದ್ದ. ನಮಗೆ A,B,C.D ಕಲಿಸಲ್ಲೂ ಮುಂದಾಗಿದ್ದ. It was interesting, after several practices, ನಮಗೆ a to z ಸುಲಬವಾಗಿ ಬಂತು. ನಮ್ಮ ಭಾಷೆಗಳ listಗೆ ಹೊಸ ಭಾಷೆ ಒಂದನ್ನು include ಮಾಡಲಾಯೇತು. 5-10 minutes ಬ್ರೇಕ್ ನಂತರ, braille sessoin ಪ್ರಾರಂಭವಾಯೇತು, braille board, sheet ಹಾಗೂ ಬರಿಯೋಕೆ pin. board ಮೇಲೆ 6 dots ಇರುತೆ, permutation, combinations ಗಳ ಮೂಲಕ a to z ಅಕ್ಷರಗಳನ್ನು ಬರಿಯುವುದು.. ಉರ್ದು ಭಾಷೆ ರೀತಿಯಲ್ಲಿ right to left ಬರಿಯುವುದು, ಓದುವುದು left to right. ಇದು ತುಂಬಾನೇ interesting ಮತ್ತೆ exciting and also difficult. ಇದುವರಿಗೂ birthday ಗಳಿಗೆ ನನ್ನ ಸ್ನೇಹಿತರಿಗೆ greeting card ಕೊಡುವ ನನಗೆ,  ಈಗ brailleನಲ್ಲೂ ಬರೆದು ನನ್ನ visually imparied ಸ್ನೇಹಿತರಿಗೆ greetings ಕೊಡಬಹುದಲ್ವಾ ಅಂತ ಕುಷಿ ಆಯೆತು. More the excitement, more was my involvement- this was my simple concept of life!!


                                                     
                                                          group photoನಲ್ಲಿ ನಗೆ ಬೀರಿದೆವು
                      Braille ಹಾಗೂ sign language ಕಲಿಸಿಕೊಟ್ಟ ಪ್ರಾರ್ಥನಾ ಹಾಗೂ ನಟರಾಜ್ ಗೆ ನನ್ನ ವಂದನೆಗಳು..

ಇಲ್ಲಿಗೆ ನಮ್ಮ ಜರ್ನೀ ಮುಗಿಲ್ಲಿಲ್ಲ, last and final destination , ನನ್ನ ಪ್ರೀತಿಯ, ಮೆಚ್ಚುಗೆಯ ರಂಗ ಶಂಕರ. By 7.30 I reached, ನನ್ನಗೋಸ್ಕರ ಕಾದು ಕುಳಿತಿದ್ದ ನನ್ನ ಸ್ನೇಹಿತರನ್ನು ಕಂಡು ಮನೋಲ್ಲಾಸ ಹೆಚ್ಛಾಯೇತು.. 100 percent ಇದೆ ನನ್ನ ಜರ್ನೀಯ last stop ಆಗಿತ್ತು. ಶಾಲೆಯ freindನ ಮದುವೆಯ ಪ್ರಯುಕ್ತ, Get together arrange ಆಗಿತು. ಮಾತು ಕಥೆ ಮುಂದುವರಿತು, all starts well, ends well, ಅಂದಾಗೆ, ಇಡೀ ದಿನದ journey ಅಂತ್ಯ ಗೊಂಡಿದ ರೀತಿ ಅದ್ಬುತವಾಗಿತ್ತು.



Rob thomas ನಾ "little wonders" song  ಯಾಕೋ ಈ timeನಲ್ಲಿ ಹಾಡೋಣ ಅನಿಸ್ತಿದೆ..

" Let it go, let it roll right of your shoulders,
  Dont you know, the hardest part is over..
  Let it in,  let your clarity define you,
   In the end, You will only just remember how it feels..
  Our lifes are made in these small hours, these little wonders..
   These twists and turns of fate, time falls away..
   But these small hours, these small hours, still remain..
All of my regret can wash away somehow, I cannot forget the way I feel right now!! "

ಇಲ್ಲಿ ಎಲ್ಲ ಕಡೆ ನೀವು ನನ್ನ ಜೊತೆ ಕಳೆದದ್ದು ಕೇವಲ ಕೆಲವು ಗಂಟೆಗಳಷ್ಟೆ, ಆದರೆ ಆ ಸಣ್ಣ, ಸಣ್ಣ ಗಂಟೆಗಳಲ್ಲಿ ಪಡೆದದ್ದು ಮರೆಯಲಗಾದ ಅನುಭವಗಳು:) Life is a journey and your on a rollercoaster, just enjoy!!





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ