ಶುಕ್ರವಾರ, ಮೇ 16, 2014

Yaarige Bekhu E Lokha???

ಎಲ್ಲರ ಜೀವನದಲ್ಲೂ playlist ಒಂದು ಇದ್ದೇ ಇರುತೆ.  ಇದೆ ನಮ್ಮ ಸಧ್ಯದ  playlist. Randomಆಗಿ play ಆದರೂ ಎಲ್ಲೋ ಜೀವನ ನಡಿಸೋವಾಗ ಕಂಡು ಬಂದ ಸನ್ನಿವೇಶಕ್ಕೆ ಹೊಸ ರಾಗ ತಾಳಗಳ ಪರಿಚಯ ನೀಡುತೆಆ ಒಂದು     ಪರಿಚಯ ನಿಮಗಿಲ್ಲಿರವಿಚಂದ್ರನ್ ನಟಿಸಿದ ಸಿಪಾಯಿ ಸಿನೆಮಾದ ಹಾಡಿನ ಗೂಂಗಲ್ಲಿ..

ಯಾರಿಗೆ ಬೇಕು  ಲೋಕ.. ?

ITಗೆ ಕೈ ಮುಗಿಬೇಕಾ..?
hike ಸಿಗದಿದ್ದರೂ ಇಲ್ಲೆ ಇರಬೇಕಾ ??
ಸಂಬಳ ಪಡೆದರು ಸಾಲ ಮಾಡಬೇಕಾ..???
ಯಾರಿಗೆ ಬೇಕು  ಲೋಕ..!

ಗಿಡ ಮರ ಕಂಡರೂ ಒಗ್ಗೆ ಕುಡಿಯಬೇಕಾ..?
ತಂಪಾದ ಗಾಳಿ ಸಿಕ್ಕರೂ, AC ಗಾಳಿ ಸವಿಯಾಬೇಕಾ??
ಕಣ್ಮುಂದೆ ಲಿಫ್ಟ್ ಕಂಡರೂ, stairs ಹತ್ತಬೇಕಾ.???.
ಯಾರಿಗೆ ಬೇಕು  ಲೋಕ..!

Bus stopನಲ್ಲಿ ಅರ್ಧ ಗಂಟೆ ಆದರೂ, busಇಗೆ ಕಾಯಬೇಕಾ .?
ಕಣ್ಮುಂದೆ AC bus ಹೋದರುನಿಂತು ನೋಡಬೇಕಾ..??
ಕೈಯಲ್ಲಿ bus pass ಇದ್ದರೂ, auto ಹತ್ತಬೇಕಾ..???
ಯಾರಿಗೆ ಬೇಕು  ಲೋಕ..!

ಸ್ನೇಹಕೆ ತೂಕ ಹಾಕಬೇಕಾ?
ಪ್ರೀತಿಗೆ ಬೆಲೆ ಕಟ್ಟಬೇಕಾ.??
ಒಂಟಿಯಾಗಿ ಇದ್ದರೂ ಬಾಳಬೇಕಾ.???.
ಯಾರಿಗೆ ಬೇಕು  ಲೋಕ..!

teamlead ಗೆ ಕೈ ಮುಗಿಬೇಕಾ.?
mgrನಾ ಹೆಸರಿಟ್ಟು ಕರೀಬೇಕಾ..??
resourceಗಳಾಗಿ ನಾವು ಬಾಳಬೇಕಾ???.
ಯಾರಿಗೆ ಬೇಕು  ಲೋಕ..!

facebookನಲ್ಲೇ friend ಆಗಬೇಕಾ?.
watsappನಲ್ಲೇ ಪತ್ರ ಕಳಿಸಬೇಕಾ..??
meetಆಗಿ ಮಾತಾಡೊ ಕಾಲ ಮುಗಿದೇಹೋಯೇತಾ..???
ಯಾರಿಗೆ ಬೇಕು  ಲೋಕ..!

sunlight ಇದ್ದರೂದ್ವೀಪ ಉರಿಯಬೇಕಾ?
ಮಳೆ ಬರದಿದ್ದರೂಛತ್ರಿ ಇಡಿಯಬೇಕಾ??
ತಿನ್ನೋಕ್ಕೆ ಕೈ ಇದ್ದರೂ, spoonಗೆ ಕಾಯಬೇಕಾ.???
ಯಾರಿಗೆ ಬೇಕು  ಲೋಕ...!

ಮೂರೊತ್ತು ಅನ್ನ ಸಿಕ್ಕರೂ, extra snacks ಬೇಕಾ?
ಉಳಿಯೋಕೆ ಮನೆ ಇದ್ದರೂಬಂಗಲೆ ಬೇಕಾ??
ಕುಡಿಯೋಕೆ ನೀರು ಸಿಕ್ಕರೂಬಾವಿ ತೊಡಬೇಕಾ???
ಯಾರಿಗೆ ಬೇಕು  ಲೋಕ..!

ಜೇಬಿನಲ್ಲಿ ದುಡ್ಡು ಇಲ್ಲದಿದ್ದರೂ, mall ಗೆ ಹೋಗಾಬೇಕಾ.?
window ಶಾಪಿಂಗ್ ನೆಪದಲ್ಲಿ ಹುಡಗಿಯರಿಗೆ ಕಾಳ್ ಹಾಕಬೇಕಾ??.
ಒತ್ತಲಾ ಹೊಡಿಯೊಕೆ ಬೇರೆ ಜಾಗ ಸಿಗಲೇ ಇಲ್ವಾ..???
ಯಾರಿಗೆ ಬೇಕು  ಲೋಕ..!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ