ಶುಕ್ರವಾರ, ಜುಲೈ 19, 2013

Fall In love, the rest will just happen!!!

It all happened on one fine evening....In a calm, blissful environment, I walked in to a small forest with a broad  smile on my face. Being lonely, far away from traffic and watsoeva problems  makes life so beautiful!  Apparently, I saw a couple across the street, I just kept gazing at them with intuition. To penetrate deep in to it was possible but to explain, it was not. .accordingly, the feeling is possible, the explanation is not.....

 ನಮ್ಮ  ಚುರುಮುರಿ zindagi ಯಲ್ಲಿ ಕಾಲಿ ಕಾಲಿ ಎನಿಸಿದ ಆ ಕಾಲ..
ಹೃದಯ ಎಂಬ ಮಂಚುರಿಯಲ್ಲಿ ಸ್ವಲ್ಪ spice ಮಾಯವಾಗಿರುವ ಕ್ಷಣ..
ಮನಸ್ಸು ice-candy ಯಾಗಿ ಕರಗಿ ಹೊಗಿರುವ ಒತ್ತು..
ಒಟ್ಟಾರೆ  ಬೆಂಗಳೂರು metro ರೈಲ್ ತರ ಹಾಗಿಹೊಗಿತ್ತು  ನಮ್ಮ ಎಡಬಿಡಂಗಿ ಜೀವನ...

( ಅಂದು ಎಡವಿ ದಾರಿತಪ್ಪಿ  ಆನಂದ ವನಕ್ಕೆ ಬಿದ್ದೆ... ಕೆಂಪು ಪದ್ಮರಾಗ ಮಾಣಿಕ್ಯ(ruby) ದಂತೆ ಪ್ರಕಾಶಿಸುವ,
ಹೃದಯಪುರ್ವಕ್ಕವಾಗಿ ಕಂಗೊಳ್ಳಿಸುವ ಆಧುನಿಕ ಯುವ ಪ್ರೆಮಿಗಳನ್ನು ಕಂಡು ಬೆರಗಾದೆನು,,)

There was a poetry in my heart.......

"ಸದಾ ತಾಜಾ ಇರುವ ನವ ನವೀನ ಸಂಧ್ಯಾ ಕಾಲದಲ್ಲಿ..
             ಸುಖಪ್ರದ ವಾತಾವರ್ಣಕ್ಕೆ ಸಾಕ್ಷಿಯಾಯಿತು ಒಂದು modern "ಜಿನ್ಸ್- ಟಾಪ್" ದರಿಸೊ Machaa ಹಾಗು Dear ಗಳ  ನಡುವೆ ಪ್ರೆಮಾನುಭಂದ.
          Road ಸೈಡ್ ನಲ್ಲಿ...ಬೇಲ್ ಪುರಿ ತಿನ್ನೋ ಒತ್ತಿನಲ್ಲಿ.... ಕಸ್ತುರಿ ಕಂಪು ಹರಡುವ ಅಂಬರದ ಕೆಳಗೆ....ಶುರುವಾಯಿತು ಸುಶ್ರಾವ್ಯವಾದ ಪ್ರೆಮ ಕಾದಂಬರಿ..
          ಒಂದು ಕಲ್ಪನಾಮಯ zabardast  orchestra ಸೃಷ್ಟಿಯಾಯಿತು...... back ground ನಲ್ಲಿ   ಇಂಪಾದ ಸಂದ್ಯಾರಾಗ   ಪ್ರತಿದ್ವನಿಸಿತು..
                              ಮರ್ಮರದ ಶಬ್ದ choros ಹಾಗಿ ಆಲಾಪಿಸಿತು.. ಸ್ವರವಿನ್ಯಾಸ   " melodrama" ಪ್ರಾರಂಬವಾಯಿತು..
         ಮನದಾಳದಿಂದ ಕೈ ಹಿಡಿದು ಪ್ರೇರಿಸುವ ಪಿಸುಮಾತುಗಳು..ಮುಗಿಲೆತ್ತರಕ್ಕೆ ರೆಕ್ಕೆ ಬಿಚ್ಚಿ ಏರಿದ ಸಂವೆಗಗಳು..(emotions)..
    ಉದ್ವೆಗ ಬರಿತ ಸನ್ನಿವೇಶದಲ್ಲಿ...ಮುಗುಳ್ ನಗೆ ಬೀರುತ್ತ... intruption ಇಲ್ಲದೆ  match-fixing ಹಾಗಿಹೊಯಿತು...
              ಛೊಕ್ರಿಯ ಸೆಬಿನ್ನಂತ ಗಲ್ಲಕ್ಕೆ ಮುತ್ತಿಟ್ಟ ಸೊಗಸುಗಾರ.....
ಚಹರೆಯನ್ನು ಮುಚ್ಚಿ ನಾಚಿ ನಿಂತಳು ಬೆಳದಿಂಗಳ ಬಾಲೆ..

               roseberry ಯ  ವರ್ಣದ ತುಟ್ಟಿಯ ತುದಿಗೆ  ಹಲ್ವ ಸೇವಿಸಿದ ಹಾಗೆ ಕೊಟ್ಟ      ಒಂದು ಮೃದುವಾದ ಚುಂಬನ....
 ಮಂದಹಾಸಿನಿಯ  ನಯನಗಳಿಂದ ಮೆಲ್ಲನೆ ಜಾರಿ ಇಳಿಯಿತು ಮುತ್ತಿನ ಹನಿ...
       ಎಂದಿಗು ಬೆರಪಡಿಸಲಾಗದ ಅಹನ್ಯಹನಿ.(body&soul together)....ಹುಟ್ಟಿಸಿತ್ತು ಒಂದು ತುಂತುರು ಪ್ರೆಮ್ ಕಹಾನಿ........."
ಬಹುಶ ಕೇವಲ ಭಾವಾನುಭಾವಗಳನ್ನು ವ್ಯಕ್ತಪಡಿಸಲಾಯಿತು..ಆ ಒಲವಿನ ಮರ್ಮವನ್ನು ವೀವರಿಸಲು ಅಸಾಧ್ಯವೆನಿಸಿತು.

No romance you are Dead....
                                      you are burried deep inside.
    Come out of it!
                            let life have  something of romantic in it, something like adventure.  Explore!!!!

              millions of beauties and splendors are waiting for you..:) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ