ಮಂಗಳವಾರ, ಮಾರ್ಚ್ 19, 2013

ದಯವಿಟ್ಟು ಉರ್ಕೊಬೇಡಿ


 netapp ದಿನಗಳು ..

ಹೇಗೆ current ಇಲ್ಲದೆ  "internet"  work ಆಗಲವೋ, ontap ಇಲ್ಲದೆ netapp ಮುಂದುವರಿಯಲ್ಲ ..
ಐದು ಅಂತಸ್ತಿನ ಕಟ್ಟಡ , ಪ್ರತಿ  floorನಲ್ಲೂ cafeteria ನಿಶ್ಚಿತ .
ಬೆಳಿಗೆ one cup boost, ತಪದ್ರೆ horlicks..
coffee ಟೀ ಗೇನು ಕಮ್ಮಿ ಇಲ್ಲ , ಕುರ್ಮಕ್ಕೆ britannia, goodday ಇದ್ಯಲ್ಲ .
centralized ac, chilled tropicana, summer ಬಂತು  ಅಂತಾನೆ  ಗೊತ್ತೇ ಆಗಲ..
ಕೆಲವೊಮ್ಮೆ ಚಳಿ ತಡಿಯೋಕೆ ಆಗಲ್ಲ , ಆಚೆ ಕೂತು ಮಾತಾಡಣ ಅಂದ್ರೆ ಒಬ್ರು ಸಿಗೋಲ್ಲ ..
ಹೇಗ್ ಬೇಕೋ ಆಗೇ ಬರ್ಬೋದಿತ್ತು , ಚಡ್ಡಿ ಆಕೊಂಡ್ ಬಂದ್ರು entry ಸಿಗುತಿತ್ತು ..
building ಪುರ  wifi ಇರುತಿತ್ತು , bathroomನಲ್ಲೂ ಕೆಲಸ ಮಾಡಬಹುದಾಗಿತ್ತು ..
ಹೇಳ್ಕೊಳಕ್ಕೆ execution engineer ಬೇರೆ , pass ಗಿಂತ fail ನೋಡಿದ್ದೇ ಜಾಸ್ತಿ .
client ಹೆಬ್ಸಕೆ  naavu, ನಮನ್ನ ಹೆಬ್ಸಕ್ಕೆ  manageru.
ಗಂಟೆ ಆರಾದ್ರೆ snacks, ಎರಡ ಮೂರ್ಸಲಿ ಮೈದ್ಮೇಲೆ full relax..
multigym ಸೌಲಬ್ಯ ಕಚಿತ , id track pants ಇದ್ರೆ body ಬೆಳಿಸೋದು ಉಜ್ಜೆತ ..
friday ಬಂದ್ರೆ ದಾರು bar, backgroundನಲ್ಲಿ  ತಲೆ ಕುಣಿಸೋಕ್ಕೆ song hookabar..
ಮಡಿವಾಳ ತನಕ drop ಸಿಗುತೆ , ಇಳಿದ ಮೇಲೆ ಯಾಕೋ ಇನ್ನು ಮನೆ ಬಂದಿಲ್ವೇನೋ  ಅನ್ಸುತೆ……

my inspiration.

its easy to laugh at someone, but its difficult to make others laugh!

ಸೋಮವಾರ, ಮಾರ್ಚ್ 18, 2013

ಕಂಡಿದು ನೋಡಿದು ಬರೆದಿದ್ದು ...


ಎರಡು ರುಪಾಯೀ munch, ಐದು ರುಪಾಯೀ ಆಯ್ತು ..
ಮರಗಳು ಕಡಿಮೆಯಾಯಿತು ,
water ಟ್ಯಾಂಕ್ ಗಳ ಮೇಲೆ ಜೇನು ಗುಡುಕಟಿತ್ತು ..ಬಿಡಿ ಸೇದೋ
coolieಗಾರರು cigrattee ಸೇದಿದರು ..ಮನೆ ಕಟ್ಸಕ್ಕೆ ಬೆವರು ಸುರಿಸೋ ಜನಕ್ಕೆ , ಮನೆ ಅಂಬೋದೇ ಕನಸು ..
extra ಕೇಳಿದೆ auto ಮುಂದೆ ಹೋಗೋಲ್ಲ , ಹೊಗ್ಗೆ ಇಲ್ದೆ ಯಾವ ವಾಹನ ಚಲಿಸೋಲ್ಲ ..bus pass ಇದ್ರೆ ಇಡಿ ನಗರ ಸುತಬಹುದು , ದುಡಿದ್ದರೆ ಆ ನಗರವನ್ನೇ ಕೊಂಡ್ಕೊಂಬಹುದುಸ್ವಂತ ಅನೋದು ಯಾವುದು ಇಲ್ಲ , ಬಾಡಿಗೆ ಕಟ್ಟುತಿರುವೆವು ನಿರಂತರ ..
technology ಯುಗದಲ್ಲಿ ನಮ್ಮೆಲ್ಲರ id, internet, ಫೋನೆಗಳ ಮುಕ್ಕಾನ್ತರವೇ ಸ್ವಪರಿಚಯ .ವಿಚಾರಗಳು ನೂರಾರು , ಓದುವ ಪತ್ರಿಕೆ ಒಂದೇ ..
ಬಾಷೆಗಳು ಹಲವಾರು , ವ್ಯಕ್ತಪಡಿಸುವ ವಿಚಾರಗಳು ಒಂದೇ....

ಶುಕ್ರವಾರ, ಮಾರ್ಚ್ 15, 2013

ಆ ನಿನ್ನ ಒಂದು ನೆನಪು

My first step...

ಮುಂಜಾನೆ  ಎದ್ದು  ನಿನ್ನ  ಧ್ಯಾನವ  ಮಾಡುತ್ತಾ  ನಾ  ಕುಳಿತೆ
ಬಾಗಿಲು  ತೆರೆದು  ನಿನ್ನ  ಆಗಮನವನ್ನು  ಕಾಯುತ್ತ  ನಾ  ಸೋತೆ
ರವಿಯ  ಕಿರಣಗಳು  ಅಂಗಳದಲ್ಲಿ  ಬೀರಲು , ಮೈಯನ್ನು  ರೋಮಾಂಚನ  ಗೊಳಿಸಿತು .
ದಿನ  ದಿನ  ಕಳೆದರು , ಮೈ  ಮನ  ಮರೆತರು , ಆ  ಒಂದು  ಚುಂಬನ  ನೆನ್ನಪಾಯಿತು ..
ಚಿಲಿಪಿಲಿ  ಹಕ್ಕಿಗಳ  ಸದ್ದು , ನಿನ್ನ  ಧ್ವನಿಯನ್ನೇ   ಆಲಿಸುತೆ..
ಗಡಿಯಾರದ  ಮುಳ್ಳು  ತಿರುಗುತ , ನಿನ್ನ  ನೋಡುವ  ತವಕ  ಹೆಚಿಸುತ್ತೆ
 ..
ಸ್ನಾನ ಮಾಡಲು  ಹೋದಾಗ ,ನೀರಿನಲ್ಲಿ  ನಿನ್ನ  ಪ್ರತಿಬಿಂಬ  ಬಿಮ್ಬಿಸುತೆ ..
ಕಿಡಕಿಯಲ್ಲಿ ಕಣ್ಣು ಬಿಟ್ಟಿ ನೋಡಿದರೆ , ಆ  ತೆಂಗಿನ  ಗರಿ  ನಿನ್ನ  ರೆಪೆಯನ್ನೇ  ಹೊಲ್ಲುತದೆ ..
ಲೇಖನಿಯ  ಪ್ರತಿ  ಅಕ್ಷರ  ಲೇಖವಿಲ್ಲದಷ್ಟು  ನಿನ್ನನು  ವರ್ಣಿಸುತ್ತೆ..
ನನ್ನ  ಜೀವನದ  ಪುಟದಲ್ಲಿ  ಮೊದಲನೆಯವಳು  ನೀನೆಂದು  ನಾ  ಅನುಸರಿಸಿದೆ .
ನೀನು  ಕಾಣದಿದ್ದರೂ  ನಿನ್ನ  ಪ್ರತಿ  ಉಸಿರು  ನನ್ನ  ಹೃದಯ ಬಡಿತ  ಹೆಚಿಸುತ್ತದೆ ..
ಹಾದಿಯಲ್ಲಿ  ಕಾಣುವ  ಹೆಜ್ಜೆಯ  ಗುರುತುಗಳು  ನಿನ್ನದೇ  ಎಂದು  ನಾ  ಹಿಂಬಾಲಿಸಿದೆ ..
ಹಿಂಬಾಲಿಸುತ್ತಾ  ಒಂದು  ಗುಲಾಬಿ  ತೋಟವನ್ನು  ನಾ  ಕಂಡೆ ..
ಆ  ಗುಲಾಬಿಯ  ಸ್ಪರ್ಶ  ನಿನ್ನ  ತುಟಿಗೆ  ಮುದಿಟಂತೆ ಅನಿಸುತದೆ ..
ವಿಶಾಲವಾದ  ಆಗಸ , ಚಲಿಸುವ  ಮೋಡ , ತಣ್ಣನೆಯ   ಗಾಳಿ ..
ಪ್ರಕೃತಿಯ  ಸೊಬಗು   ಅವಳ  ಹತ್ತಿರ   ಸೆಳೆಯುತದೆ ..
ಸಮುದ್ರದ  ತೀರದಲ್ಲಿ ಕುಳಿತಿರುವಳು ನನಗೋಸ್ಕರ ..
ಮನಸೋತೆ  ನಾನಂದು  ಒಂದು  ಸಲ ..
ನಿನ್ನನು  ಹುಡುಕುತ್ತ   ಹುಡುಕುತ್ತ  ಸೂರ್ಯಾಸ್ತದ  ವೇಳೆಗೆ  ನಾ  ಬಂದೆ .
ಆದರೆ  ಕತಲಿನಲ್ಲಿ ನೀ  ಕಣ್ಮರೆಯಾದೆ.
ಎಂತಹ  ವಿಸ್ಮಯ,  ಆ  ತಾರೆಗಳ  ಜೊತೆಗೂಡಿ ನೀ  ಮಿನುಗಿದೆ ..
ಮುಂಬರುವ  ಹಗಲಿರುಳುಗಳಲ್ಲಿ , ನನ್ನಗುಳಿಯುವುದೊಂದೇ ಒಂದು  "ಆ  ನಿನ್ನ  ಒಂದು  ನೆನಪು ".

 

ಮಂಗಳವಾರ, ಮಾರ್ಚ್ 12, 2013

my last 'C' programming class...

Road ಮೇಲೆ  ಬಿದಿತ್ತು  subhalakshmi casette, showcase ನಲ್ಲಿ  ನಗುಬಿರುತ್ತ  ಕೂತಿತ್ತು  rockstar cd..
Nirmala ಕಣ್ಮುಂದೆ  ಕಾಣಿದರು, ಮೂತ್ರ  ವಿಸರ್ಜನೆ  ಮಾಡಕ್ಕೆ  drinage ಕಡೆ  ಹೋಗುತಾರೆ ..
ಈ ತರ  ನೋಡ್ತಿದರೆ, ಬೇಜಾನ್  ಕಣ್ಸುತೆ, ಸಧ್ಯಕ್ಕೆ  ನಮ್ಮ  c class ಬಗ್ಗೆ  ಗಮನ  ವಿಡೋಣ ..
ನಮಗೂ  C  ಗು  ಆಗ್ ಬರಲ  semicolon ಇಲ್ದೆ  ಯಾವ  program run ಆಗಲ
ಅಲ್ಲಿ  ಇಲ್ಲಿ  break,continue cmd ಗಳು ..clanguageನಲ್ಲೆ  ಮಾತಾಡೋಕೆ  ಬಯಸುವ  IT ಗುಬೆಗಳು ..
Board ಮೇಲೆ  ಬರಿದಿರೋದನ  ಚಾಚುತಪ್ಪದ್ದೆ   ಬರಕೊಳ್ತಿದ್ದರು, ಅರ್ಥಾವಾಗುತೋ    ಬಿದುತೋ  ಮಂಡೆ  ಬಿಸಿಮಾಡ್ಕೊಂತಿದ್ದರು
ಕಾಮಾ  ಮೇಲೆ  point ಇಟ್ಟರೆ  semicolon ಆಗುತ್ತೆ  ಅನ್ನುವೋನು  ಒಬ್ಬ , ಅದೇ  ಇಟ್ಟರೆ , board ಹಾಳಾಗುತ್ತೆ  ಅನ್ನೋನು  ಇನ್ನೊಬ್ಬ ..
ನಮ್ಮ  memory ಯಲ್ಲಿ  ಜಾಗ  ಇಲ್ಲದಿದ್ದರೂ , address ಕೊಟ್ಟು , ಇರೋ  data  ಗಳನ್ನೂ  refer ಮಾಡಿಬಿಟ್ರು ..
ಆಕಾಶದಲಿ  ನಕ್ಷತ್ರ  ನೋಡಿದ್ವಿ , ಸಿನಿಮಾ ಗಳಲ್ಲಿ  star aagalu ಬಯಸಿದ್ವಿ , ಆದ್ರೆ  ಇಂದು , star ಒಳಗೆ  star ನೋಡಿದ್ವಿ  ..(pointer with in apointer..ಬಾಯಿಗೆ  ಏನೋ ಒಂದು ಆಕಾ )
ನಗಬೇಕೋ  ಅಳಬೇಕೋ  ಗೊತಾಗಲಿಲ್ಲ , doubt ಇಲ್ದೆ  ಯಾವ  logic ಮುಂದುವರಿಯಲ್ಲ
Bouncer ಮೇಲೆ  bouncer, 5 ದಿನದ  test match ಆಡಿದಂಗಿತ್ತು  ..
ತಲೆ  ಒಳಗೆ  ಕೈಯಕಿ  IT ಉಳ್ಳ  ಬಿಡುತಿದ್ದ , ತಲೆ  ಬಗಸಿ  ಬಗಸಿ  pointer ನಲ್ಲಿ  ಒಡೆಯುತಿದ್ದ..
ಲಕ  ಲಕ  ಅಂತ  bright ಆಗಿ  ಮಿನುಗುತಿದ್ದ  ಒಂದು  tubelight ಹೇಳಿದೆ  ಕೇಳ್ದೆ , switchoff ಆಗಿ  ಹೋಯಿತು ..
Monitor on ಆಗಿಲ್ದೆದ್ರು , ಮೈಮೇಲೆ  ಪ್ರಜ್ಞೆ  ಇಲ್ದೆ  keyboard  ನಲ್ಲಿ  type ಮಾಡ್ತಿದ್ವಿ ..
ಯಾಕೋ  ಏನೋ  ಒಮೊಮ್ಮೆ  japnese ಬಾಷೆ  ಕಲಿತಿದ್ವಿ  ಅನಿಸುತಿತ್ತು , ದೇವರಾಣೆ  ಏನು  ಅರ್ಥ  ಆಗತಿರಲಿಲ್ಲ..
ಪಾಪ  ಆ  ಪದಗಳು  ಏನು  ಮಾಡಿದ್ವೋ , ಅದನು  ಸಾವು  ಬದುಕಿನ  ಮಧ್ಯೆ  ಕಟ್ಟಾಕಿ ಬಿಡ್ತಿದ್ರು ..

Joke  ಅನ್ನು  serious  ಆಗಿ  ತೊಗೊಳೋ  ಮೇಸ್ಟ್ರು ..ಅದನ  savitabaabi story ಏನೋ  ಅನ್ಕೊಂಡು  ನಕ್ಕಿದು  ನಮಿಗೆ  ಮಾತ್ರ  ಗೊತ್ತು ..
Program  ನಲ್ಲಿ  ಒಂದೆರಡು  comma ಹೆಚಾಯ್ತು ಎಂದು  observe ಮಾಡಿ  ಹೇಳೋ   IT ಭೂಪಾ, ಶಿಲಾಬಾಲಕಿಯರ ಬಗ್ಗೆ  ಕನಸ್ಸು  ಕಾಣೋದ್ ಅನ್ನೇ ಮರೆತು  ಹೋಗಿದ್ದ .
ಇ ಕಾಲದಲ್ಲಿ  perfect shape maintain ಮಾಡೋಕ್ಕೆ  ಆಗದಿರೋ  ನಮ್ಮ  ಕನ್ಯಾಮಣಿಗಳು  perfect square ಕಂಡು ಇಡಿಯೋದ್ರಲ್ಲಿ busy ಆಗಿದ್ದರು ..
ಹುಡಗಿಯರನ್ನು  ಪಟೈಸೋಕೆ ಹಲವಾರು  route  ಗಳನ್ನೂ   sketch ಆಕೊ  ನಮ್ಮ  ಹುಡುಗರು , ಇಂದು  ಕೇವಲ   ಒಂದು  square root ಕಂಡು  ಇಡಿಯೋದ್ರಲ್ಲಿ  ಮಗ್ನರಾಗಿದ್ದರು ..
ನಮ್ಮ  lifeu half empty bottle ತರ  ಆಗಿಬಿಟಿತ್ತು..ಅರ್ಧ  ಕುಡಿದಮೇಲೆ  flash ಆಗ್ತಿತ್ತು , ಬೇರೆ  brand ತೊಗೊಂಡಿದ್ರೆ ಚೆನ್ನಾಗಿರುತಿತ್ತು  ಅಂತ ….
 

last day of pinnacle..


ಬೆಳಿಗೆ ಒತ್ತು ದೇವಸ್ತಾನಕ್ಕೆ  ಅರ್ಚನೆ  ಮಾಡೋ  ಪುಜಾರಿಗಳ  slipper ನೋಡಿರಲಿಲ್ಲ , ಇವತ್ತು  ಅವರ  ಓಡಿಸೋ  ಗಾಡಿ  ನೋಡಿದೆ ..
Scooty ಏರಿ  ಸರಿ  ಸುಮಾರು   50km speed  ನಲ್ಲಿ  ದೇವಸ್ತಾನದ  ಗಂಟೆ  ಬಾರಿಸೋಕೆ  ಒಗೊ ಪೂಜಾರಿಗಳು , ಮನೆಯಲ್ಲಿ  ಸಿಕಿದ್  pink jerkin ದರಿಸಿ  walking ಮಾಡೋ  ವ್ರುದರು ..
ಇಂದು  “pinnacle” ಎಂಬ  session ಇನ ಕೊನೆಯ  ದಿನ , pineapple ತಿಂದಷ್ಟು  ಕುಶಿ  ತಂದಿತು

ಹೃದಯ  ಬಿಚ್ಚಿ  ಮಾತಾಡಿದೆವು , debate  ನಲ್ಲಿ  ಸಿಂಹದಂತೆ  ಗರ್ಜಿಸಿದೆವು ..
ತಮ್ಮಯ  ಅಂದ್ರು  AC off ಮಾಡಲಿಲ್ಲ , 1st bench ನಲ್ಲಿ  ಕುಳಿತಿದ್ದರು  ತುಂಟಾಟ  ಬಿಡಲಿಲ್ಲ ..
Terrace ಮೇಲೆ  ನಾಟಕ  ರಂಗ  ಸಜಾಗಿತ್ತು , ಒಬ್ಬಬರ  ಅಭಿನಯದಲ್ಲೂ  ಹೊಸ  ಚೈತನ್ಯ  ಹೊಮಿತ್ತು ..
ಕಿಲಕಿಲನೆ  stairs ಇಳಿದೆವು ..miss call  ಗಳನ್ನೂ ಕೊಡುತ್ತಲೇ  ನಂಬರ್ ಗಳನ್ನೂ  ಪಡೆದೆವು …

ಒಂದು reception, ಮದುವೆ ನಂತರ ನಡಿಯೋ photo session.

On the way to reception hall. From devegowda petrol bunk to majestic->malleshwaram..

Shoe ಬಿಚ್ಚಿ  sandals ದರಿಸಿದೆ , ಇರೋ   getup ನಲ್ಲಿ  6’o clock ಟೈಮ್ ಅಲ್ಲಿ , hurry-burry ಯಲ್ಲಿ , ರುಜ್ಜು  ಹಾಕಿ  ಒರ  ಬಂದೆ ..
ಹೊಗ್ಗೆ  ಬಿಡುತ  ಟ್ರಾಫಿಕ್  ಜಾಮ್ನಲ್ಲಿ  ಬಂದಿತು  bmtc, ತಕ್ಷಣ  ನುಗ್ಗಿದರು  ಬೆಂಗಳೂರು   ಮಂದಿ ..
Westernization ಅನುಗುಣಕೆ ತಕ್ಕಂತೆ  south tindis, ಪೋರರ  ಕಣ್ಣು  ಕುಕ್ಕುವಾಗೆ  mini ದರಿಸಿದ  hot ladies.
ಸಿಕಿದ್  ಕಡೆ  ಪರಮಾತ್ಮನ  ಸನಿದಿ , board ಹಾಕಿ   ತೀರ್ಥ  ಕೊಡುವ  ಒಬ್ಬ  ಪ್ರತಿನಿದಿ..
ಕಲೆಗೆ  ಪ್ರಾಷ್ಯಮ್ಸ್ಯ  ನಿಡುತಿರುವ ಕಲಾಕ್ಷೇತ್ರ , ಸಬ್ಯಾತೆಗೆ  ಇನ್ನೊಂದು  ಹೆಸರಾದ  townhall.
ಆಗಸದಲಿ  ನಾಚುತಿತ್ತು  ನಾಡಹಬ್ಬದ  ದುಮಕೆತು ..ಜನ  ಸಮುಹದಲಿ  ಮೆಜೆಸ್ಟಿಕ್ನ  ಮಧ್ಯೆ ರಾರಾಜಿಸಿದ  mayura..
ಜರ್ದಾ  ಪಾನ್  ಅಗಿಯುತ್ತ , ಎಲ್ಲನ್ದ್ರಲಿ  ಉಗಿಯುತ್ತ , napkin ಹಾಕಿ  seat reserve ಮಾಡೋಕೆ  ಸಜಾದರು  ನಮ್ಮ  ಜನಾರ್ದರು ..
ಸಿಕಿದ್  ಪಂಚಾಮೃತ  ಅಂದಂಗೆ , ರಶ್ನಲ್ಲಿ  bmtc ಬಸ್ನಲ್ಲಿ  seat ಪಡದಿದ್ದೆ..
ಗಂಟೆ  ಆದರು  stop ಬರಲಿಲ್ಲ, ಪಕ್ಕದಲ್ಲಿ  ಕೊತವ್ನಂತು  ಕುಯೋದು  ನಿಲಸ್ಲೆಇಲ್ಲ..
ಕೊನೆಗೂ  ಸ್ನೇಹಿತನ  ಅಕ್ಕನ  ಮದುವೆ  receptionಗೆ  ಬಂದ್ವಿ , school ಮಕ್ಕಳು   ತರ bag ಆಕೊಂಡ್  ಒರಗಡೆ ನಿಂತಿದ್ವಿ ..
ಬಹಳ  ದಿನಗಳ  ನಂತರ  ಎಲ್ಲರು  ಸಿಕಿದ್ರು , ಉಡುಗೊರೆ  ಕೊಡೊ  ನೆಪದಲ್ಲಿ , photo ತೆಗಿಸ್ಕೊಂಡರು ..

ಸೋಮವಾರ, ಮಾರ್ಚ್ 11, 2013

training days...2

jus read....

ಮುಂಜಾನೆ  ಬೆಳಕು  ಹರಿಯುವುದು ..ಎಲ್ಲಂದರಲ್ಲಿ ಕಸ್ಸಕಡ್ಡಿ ಎದ್ದು  ಕಾಣುವುದು ..
TCS bus ಎರಿದೆ, wipro office ಮುಂದೆ  ಇಳಿದೆ .(ನಮಗೆ  ಹೆಂಗ್  ಬೇಕೋ  ಅಂಗೆ , id card ಇಲ್ಲದೆ  ಒಳಗೆ  ಬಿಟ್ಟಂಗೆ??)
ಗುಂಪುಗಳಲ್ಲಿ  divide ಆದೆವು , bow-bow, mew mew ಎಂದು   quiz  ನಲ್ಲಿ   ಬಾಗವಹಿಸಿದೆವು ..
ಆವಾಗ್  ಆವಾಗ  ಚಪ್ಪಾಳೆ  ಓಡಿತಿದಿವಿ, ನಗುತ  ನಗುತ  rocket ಬಿಡ್ತಿದ್ವಿ .
ಮೈಸೂರ್  ಪಾಕಿನ  ಸ್ವಾದ ಹಾಗು  ತಿಂಡಿ  ತಿನಿಸುಗಳು  ತುಳುಕಾಡುತಿತ್ತು .. steve balmer   ಉತ್ಸಾಹ  ಹಾಗು  ಅಬ್ಬರ  ಮೈ  ನವಿರೆಳಿಸುತಿತ್ತು  ..
ಕೆಲವೊಮ್ಮೆ  ಕತ್ತಲು ಕವಿದಿತ್ತು , ಉದ್ವೆಗಗಳು  ಮುಗಿಲೆತರಕೆ  ಏರಿತ್ತು ..
ಕುತೂಹಲ  ಜೀವಕೆ  ಸಾಕ್ಷಿಯಾದ  sachin, ambani, ಅವರ  ಸಾದನೆಗೆ  ಸಲಿಸಿದೆವು  ಹೃದಯಪೂರ್ವಕ  ಮೆಹೆರ್ಬಾನಿ ..
ಆನೆಗೆ  ಸೊಂಡಿಲಾಗಿ, ನವಿಲಿಗೆ  ಗರಿಯಾಗಿ ,   ನಮದೆಯಾದ  ಶೈಲಿಯಲಿ  ಅಭಿನಯಿಸಿದೆವು ..
ಪ್ರಾಯಶಃ  chickenನಿನ  ಸವಿ  ನೆನಪುಗಳನು  ಹುಟ್ಟುಹಾಕಿದೆವು
ಭವಿಶ್ಯ  ನುಡಿಯೋಕೆ  ಗಿಳಿ  ಬೇಕಿಲ್ಲ , coffee ಜೊತೆ  ಎರಡು  biscuit ಸಾಕಲ್ವ ..

Training Days. 1



ಅದೇ  ದಿನಚರಿ  ಮುಂದುವರೆಯಿತು , ಹಿಂದೆ  ಕಂಡ  ದುಸ್ವಪ್ನ  ಮರೆಯಾಗಿಹೋಯಿತು ..
ಸ್ತಾನ  ಬದಲಾದರು ,rulesಗಳು   ಬದಲಾಗಲಿಲ್ಲ , ಸಣ್ಣ  ಕೊಣೆಯಲ್ಲಿ pes ಮಂದಿ  ಒಂದೆಡೆ ಎಲ್ಲ ..
miss deeepa ಮುಗುಳ್ನಗೆ  ಬೀರುತ , session ಪ್ರಾರಂಬ  ಮಾಡಿದ್ರು , ಕಾರ್ಪೊರೇಟ್  lifeಗೆ  welcome ಎಂದರು .
ಕ್ರಿಯಾಶೀಲಕೆ ಸಿಕ್ಕ  ಪ್ರೋತ್ಸಾಹ , ಬಾವನುಬಾವಗಳು  ವ್ಯಕ್ತಪಡಿಸುವ  ಉತ್ಸಾಹ ..
ರುಜ್ಜು  ಹಾಕಿ  ಉಟ್ಟ ಪಡೆದೆವು , ತಾಣನೆಯ ಗಾಳಿ  ಸವಿಯಲು  roadಗೆ   ಇಳಿದೆವು ..
ಕೆಲವೊಮ್ಮೆ  ಕೋಳಿ  ನಿದ್ರೆಯಲ್ಲಿ   ಮಗ್ನರಾದೆವು , ಜೀವನದ  ಮೌಲ್ಯಗಳನ್ನು  ಅರಿದು  ಕುಡಿದೆವು ..
ಐದು  ಮುಕ್ಕಾಲಿಗೆ  ಬಿಡುಗಡೆ  ಆಯಿತು , ಮೊಣಕಾಲು  ನೋವಿಗೆ  releif ಸಿಕಿತು ..

ಎರಡನೇ ದಿನ್ನಕೆ ಹೆಜ್ಜೆ...


Day 2..

formals shirt-pant
ಗೆ ನನ್ನ ಶರೀರ ಶರಣಾಯಿತು .
wipro ವಾತಾವರಣಕ್ಕೆ ಜೀವ adjustಆಗಿ ಹೋಯಿತು .ಆಕಾಶ ಬುಟ್ಟಿಯಲ್ಲಿ
ತೇಲಿ ಹೊಗಿದ ನಮ್ಮ ಸಣ್ಣ ಹೃದಯಗಳು ..ನಿರಾಸಕ್ತ ಮನಸ್ಸಿಗೆ ಉತ್ತೇಜನ ತುಂಬಿದ D
an ಸಾದನೆಗೆ ನಮ್ಮ ಸಲಾಮುಗಳು . .photocopyಗೋಸ್ಕರ ಅಲಿದಾಟ , ಲಿಫ್ಟಿನ ಜೊತೆ ಹಾವು ಏಣಿ ಆಟ್ಟ.ಇರೋ ಉಂಡಿಗಳು
maintain ಮಾಡಕ್ಕೆ ಆಗದಿದ್ದರು , ನೂರೆಂಟು ಸಹಿಗಳಿಂದ citi ಉಂಡಿಯನು open ಮಾಡಿಸಿಬಿಟ್ಟರು .bunk ಆಕೊ ಚಪಲ ಬಿಡಲೇ ಇಲ್ಲ, ಕಾಲಿ ಒಟ್ಟೆಗೆ ಸಾರನ್ನ ಸಾಕಾಗಲಿಲ್ಲ .ದಣಿದಿದ್ದ ದೇಹಕ್ಕೆ
AC room ಪವಿತ್ರಾತ್ಮವೆನಿಸಿತು ..ಇನ್ನೊಂದು lecture ಕೇಳಲು ಬಾಕಿ ಇತ್ತು ..ಅಂಗು ಇಂಗು
id card ಪಡಿದುಕೊಂಡ್ ಬಂದ್ವಿ , "wiproite"ಆಗಿ convert ಆದ್ವಿ . companyಗೆ ಬಂದ್ರು assesment ಬೂತ ಬಿಡಲೇ ಇಲ್ಲ ...ಅವದಿಯ ಜೋತೆ ಹೋರಾಟ ನಿಲ್ಲಲೇ ಇಲ್ಲ .ಚಂದ ಮಾಮ ತಾರೆಗಳ ಜೊತೆಗೂಡಿ ಮಿನುಗುತಿದ್ದ .
police ಮಾಮ duty ಮುಗಿಸಿ ಕೊನೆಗೂ ಮನೆಗೆ ತೆರಳುತಿದ್ದ .ಒಂದೆರಡು
bus change ಮಾಡಿದ್ವಿ , ದಿಕ್ಕು ತಪ್ಪದೆ ಮನೆ ಸೇರಿದ್ವಿ . .

Wipro Days..ಮೊದಲನೆಯ ಪಾದ

Its a complete new journey in my life! I wanted to pendown my initial days in form of a "kavana". This is how it began...


ಅಪ್ಪ ಅಮ್ಮನ ಆಶಿರ್ವಾದದಿಂದ IT ಯುದ್ದಕ್ಕೆ ಸಿದ್ದನಾದೆ .. formalsಗೆ ಮಾರಿಹೊದೆ ..
ಆಗಸದಲ್ಲಿ ತೇಲಾಡುವ flyover ಮೇಲೆ ಹಾರಿ ಬಂದೆ .wipro gate ಮುಂದೆ ಸರನೆ ಜಾರಿ ಇಳಿದೆ ..ನಮ್ಮ
vidhana soudha ವನ್ನೇ ಮೀರಿಸುವ ಕಟ್ಟಡಗಳು ..ಸೂರ್ಯನ ಕಿರಣಕೆ ಒಳೆಯುವ ಗಾಜಿನ ಕಿಟಕಿಗಳು
ಐದು ರಾಷ್ಟ್ರದ ದ್ವಜಗಳು ಮುಗಿಲೆತ್ತರಕ್ಕೆ ರಾರಾಜಿಸಿದವು ..
ಗರ್ವದಿಂದ ಕಂಗೊಳಿಸಿತು ಐದು ಬಣ್ಣದ ಹೂವಿನ
wipro.security guard
ಇನ ಎಲಿಲ್ಲದ ದಿಮಾಕು ..ಒಳಗೆ ಕೈಬಿಸಿ ಕರೆಯುವ
AC ರೂಮ್ಗಳು . .welcome, thankyou slideಗಳು, ಮದ್ಯಂತರದಲಿ , ಹರಟೆ ಒಡೆಯೋಕೆ ಕಾರ್ಪೊರೇಟ್ ಗೆಳೆಯರು .ಏನೋ ಸಾದಿಸಿದಂತ ಕುಶಿ , ತಿನ್ನುವಾಗ ಅನ್ನಕ್ಕೆ ಸಾಂಬಾರು ಬಿಸಿ ಬಿಸಿ .

batchಗಳಲ್ಲಿ divide ಆದೆವು , notice board ಮೇಲೆ ನಮ್ಮ ಹೆಸರುಗಳು ಒಂದೆಡೆ merge ಆದವು ..ಸಂತಸದಿ ಸೇವಿಸಿದೆವು ಎರಡು
cup coffee, ಆದರು blore weather ಮಾಡಿಸುತ್ತೆ lazy-lazy.

ಶುಕ್ರವಾರ, ಮಾರ್ಚ್ 8, 2013

ವರ್ಣಿಸೋಕ್ಕೆ ಪದಗಳು ಸಾಕೆ???

   ತ್ರಿಭುವನ ಸುಂದರಿ...ಮನಸ್ಸಳೆಯುವ ವಯ್ಯಾರಿ...
 ಪದೆ ಪದೆ ಯಾಕ್ಕೆ ಕಾಡುವೆ ಅರಿಯದೆ... ಯೌವನದ ಪೊಗರು ನಿನಗೆ....ಪಾಪ ಪೊರರ ಹೃದಯ ಕದಿಯುವೆ ಸುಮ್ಮನೆ...

 "ನಮ್ಮ ಅಂತರಾತ್ಮವನ್ನು ಸೆರೆಹಿಡಿಯುವ ಉಜ್ವಲವಾದ  ನಿನ್ನ ಆ ನಯನಗಳು..
ಮೃದು ಸುಖ ಸ್ಪರ್ಶ್ ಪವನಗೊಳಿಸುವ ನಿನ್ನ ಗುಲಾಬಿ ತುಟಿಗಳು....
ನೀಲಕಂಟ ಪಕ್ಷಿ ತರ ವಾಕ್ಕಚಾಲಿಸುವ ನುಡಿ ನಿನ್ನದು..
ನಮ್ಮ ನಿಯತ್ತನೆ ಬದಲಾಯಿಸುವ ಕಲಾ ಕೌಶಲ್ಯದಿಂದ ಎದ್ದು ಕಾಣಿಸುವ  ನಿನ್ನ  ಸ್ತನಾಗ್ರಗಳು...
ಲೊಹಚುಂಬಕತತ್ವ ಆಕರ್ಶಿಸುವ ನಡು ನಿನ್ನದು...
ರೇಶಿಮೆ ನುಲಿನಂತ್ತೆ ಕಂಗೊಳ್ಳಿಸುವ ನಿನ್ನ ಕೇಶವು....
 ಅಮೃತ ಶಿಲೆಯಾಗಿ ಒಳೆಯುವ ಸುಂದರಿ.....
ಸಮಯಾಸಮಯವೆನ್ನದೆ ಮನಸ್ಸನು  "looty" ಮಾಡಿ ಹೊಗುವ ಮಾಯಾಚಾರಿಣಿ...
ಕನಸ್ಸಿನ್ನಲು ಕಾಡುವ ನನ್ನ ಹೃದಯ ಸ್ಪರ್ಶಿಣಿ....."    

ಪೂರ್ವದಿಂದ ಪಶ್ಚಿಮಕ್ಕೆ ಚಾಲನೆಯಲ್ಲಿ ಇರುವ ಸುರ್ಯ, ಚಂದ್ರ, ಗ್ರಹ, ನಕ್ಷತ್ರಗಳಲ್ಲು ಮಿನುಗುವ ಅಪ್ಸರೆ.....ಎಲ್ಲಿರುವೆ????ಧರೆಗೆ ಇಳಿದು ಬಾ ನಾ ನೋಡಿಕೊಳ್ಳುವೆ...:))
            

lets go to the mall...

"One beautiful evening in a mall, I met a gal...she greeted me with a smile..:) I asked her casually, “why do gals come to malls ah??". She replied, “Gals come here for window shopping... (With smiles :)). Wonder what guys do here??". I instantaneously said, "we guys come here to see you gals (very true)...”
On this note, guys this is how it happens...just "read between the lines...".


"Mall" ಗಳಲ್ಲಿ ಒತ್ತಲ ಹೊಡೆಯುವ ದಿನಗಳು....
ಮನಸ್ಸನ್ನು "bubble gum"  ತರ ಅಗಿದು ಉದಿಬಿಡುವ ರಫ್ ನ್ ಟಫ್ ಜಿನ್ನ್ಸ್ ತೊಟ್ಟ ಶಿಲಾಬಾಲಕ್ಕಿಯರು.....
ಕಣ್ಣು ಕುಕ್ಕುವ ಹಾಗೆ ವರ್ಣರಂಜಿತ ಉಡುಪು ದರಿಸಿದರು... ವಸ್ಸ್ತು ಕೊಳ್ಳುವ ಹಾಗೆ ನಟನೆ ಮಾಡಿದರು......
ಜಿಂಕ್ ಚಾಕ್ಕ್ ಚಪ್ಪಲಿ ತೊಟ್ಟು "strawberry" ರಸ ಹಿರುವ lipstick ಹಾಕ್ಕಿಕೊಂಡು ಠಾಕು ಠಿಕ್ಕಾಗಿ ನಡೆಯುತ್ತ ಪರಿಮಳ ಹರಡುವ "babe" ಗಳು......
ಏನ್ನನು ಸೊಚ್ಚದೆ ಕೆಲವು ಕ್ಷಣ ದಿಗ್ಗ್ಬ್ರಮೆಗೆ ಒಳಗಾದ ನಮ್ಮ ಸಣ್ಣ ಹೃದಯಗಳು.....
ವರ್ಣಿಸಲು ಮುಂದಾಗುವ ತವಕ, ನಾಲ್ಲಿಗೆಯಲಿ ಸಿಲುಕ್ಕಿದ ಪದಗಳು.....
ಇದುವರೆಗು ಎಲ್ಲಿದ್ರಿ ಇಲ್ಲಿಗೆ ಯಾತಕ್ಕೆ ಬಂದ್ರಿ ಎಂಬ ಕುತುಹಲ ಬರಿತ ಪ್ರಶ್ನೆಗಳು.?????
ಉತ್ತರಗಳನ್ನು ಯಾಚ್ಚಿಸದೆ ಮನಮೊಹಕವಾಗಿ ಕನ್ಯಮಣಿಯರನ್ನು ವರ್ಣಿಸುವ ನನ್ನ ಕವನಗಳು.....­­--

 (close your eyes and feel it! ..jus imagine..she is yours....:)

its Infoshines....

It takes anything to make a friend happy! U jus say it differently!!

ಸಂಚಾರ- ಹುಡುಕಾಟ ...

"ಬಾವುಲಿಯ ಹಾವಳಿಗೆ ಹೆದರದೆ , ಜೀವಕಳೆ ತುಂಬುವ ಚಂದ್ರನ ಬದಿಗೆ ಹೊರಟಳು ...
ತನ್ನ  ಆಕಂಷೆಗಳನ್ನು,  ದಾಸವಾಳದ  ಹುವಿನಾಗೆ  ಅರಳುತ್ತದೆ  ಎಂಬ  ಚಿಕ್ಕ  ಆಸಯೇ  ಅವಳದಾಗಿತು ..
ಸಮುದ್ರ  ತೀರದಲ್ಲಿ ,  ಅಲೆಗಳ  ನೂಲಿನ  ಮೇಲೆ  ಸಂತಸದಿ  ನಗೆ  ಹನಿ   ಬೀರುತ  ನಿಂತಳು ..
ಕನಸೆನೋ ಎಂದು  ಭಾವಿಸಿ , ವಾತಾವರಣಕ್ಕೆ  ತಲೆಬಾಗಿ  ಅದರ  ಗುಂಗಲೇ  ಮರೆಯಾದಳು ...
ಆಕೆಯು  ಇಟ್ಟ  ಹೆಜ್ಜೆಯ  ಗುರುತುಗಳು  ಕಣ್ಮರೆಯಾಗದೆ  ಉಳಿಯಿತು ..ಕನಸ್ಸು  ನನಸಾಯಿತು  ಎಂದು  ಅಲ್ಲೇ   ಸ್ತಬ್ದಳಾದಳು ..."

ಗುರುವಾರ, ಮಾರ್ಚ್ 7, 2013

GRUB

y sit idle, when you can make someone happy..

chairetísmata...


Imagination has no limits..


My Life!



Hey evaone, I would like to share few of my experiences that i went through my life!
It was the first time i ever wrote in a diary. It was during 2006-07, never followed a routine from then on..just highlighted few events that brought me joy/sorrow...yet had a smile by the end of day..:)

My life is a open book now...
 There were few things that was not explicable..My english sucks..please bear with it..:)

happiness always!!




Dated : March 16th 2006

This day I would never forget in my life.
I started to write exams for my friend, who was simply supernormal.....unfortunately he had lost his eyes.
I would really want to thank my buddy for informing me about the situation. There are all possibilities in this world as I discovered that day,even though people who don't have eyes can still achieve something in their life!.but they needed some motivation to help them think,someone to guide them through the right path to make them reach their goals.

It was a sunny day as the sun shone brightly on us promising a good fortune. I had my breakfast in the morning and rushed to the school to write the exams for my friend..It was indeed a special day, after exams as you start writing again when your pen says its enough!!..Its not only me but many college students were present on that day to do a little help that they could...I made friends and I could tell them as what i saw through my eyes which they couldn't...but frankly speaking they had created a beautiful world of their own...where each one of them had something to cherish..god could have taken their eyes but it was incredible to see them sing,dance,play cricket in a better fashion then the normal human beings...that's why I call them supernormal...

I think i am doing a great job by helping the supernormal people.Well,the exams lasts till 23rd of this month and every one will have their own way.Never know we get an opportunity to serve this people again...I wish success to all and every one to be happy in life...

hengbeko ange...ಶುಭಾಶಯ

bdays come every year, but memories stay forever..

saludos....


Never doubt it, if it comes from the heart..


lost in thought...

It’s surprising as to how people react to oblivious situations. I may be aware as to how things are going around me but still somewhere down the line I am caught in midst of the ocean, not able to swim...yelling crazily for help. I fuckin don’t want to die. . I was in a catch 22 situation!
 Breathing heavily I managed to reach the sea shore...After walking forward; I fainted under the coconut tree. It was a hot sunny day!! After an hour I regained my senses, it was dark by that time. I could see the crescent moon with boundless stars glistening in the sky. I had never travelled so far, frankly speaking I had no idea how I got here. Now it was time for me to think-rethink…
 My mind was travelling towards the ship which I got in to...I was able to relook into my early days. It wasn’t clear though, some blur images started flashing in front of my face. I could see her, a face that I can’t forget… It was a one fuckin enigmatic journey of my life!!! Now things seemed back on track, I had a feeling that I was on the ship. I could see normal human beings walking beside me. It wasn’t a dream. I was wearing a suit and controlling the crew members, I was the captain of the ship. 50mts away, near the right-side corner of the ship stood my angel. She was wearing a white gown, & a necklace around her neck, with a bouquet in her hand made me think! I slowly started walking towards her, as I came closer to her, she started disappearing. It was completely blur...
Eventually I was on the seashore under the tree as sun shone brightly with its rays flashing on me. Well! I figured out it was a dream.. Yet there was some mystery in my dream. The ship, the lady, my crew members. I was here because of them. There could be more, not less...Not to worry a lot I went near the seashore to wash my face. In a split of a second when I closed and opened my eyes, I was in my house washing my face. Oh! Everything made sense now. I had just woken up from my bed.

ಬುಧವಾರ, ಮಾರ್ಚ್ 6, 2013

ondu evening....

Button press ಮಾಡಿದ್ದೆ ಕ್ಷಣ…… ಲಿಫ್ಟಿನ ಬಾಗಿಲು ತೆರೆಯುತೆ. ಹೊರಗಡೆ ಕಾಲಿಟ್ಟ ಕ್ಷಣ…….. ಕ್ಯಾಬಿನ door open ಆಗುತೇ..
Id card ಜೆಬ್ಬಲಿ, hearphones ಕಿವಿಯಲ್ಲಿ , ತುಟಿಗೆ lipstick ಅಚ್ಹುತಿರುವ IT ಹುಡುಗಿ  ಪಕ್ಕದಲ್ಲಿ ...
ಬರನೆ ಸಾಗಿತು ಬಂಡಿ , “ಓ ಮಜನು ನಿಂಗೆ  ಶರಣು”  ಎಂಬ  ಹಾಡು  radio ಸಿಟಿ ಯಲ್ಲಿ
smile ಕೊಟ್ಟ ಹುಡುಗಿ ಮಲಿಗೆ ಬಿಟ್ಟಳು , ಎರಡು ಮೂರೂ ಸಲ ಕೆಮ್ಮಿದರು ಏಳಲಿಲ್ಲ 
silkboard ಮುಂದೆ ಕಾಲ್ನಡಿಗೆ…… footpath ನ್ನಲಿ vanity ಬ್ಯಾಗ್ ಗಳ  ಮಾರಾಟ  ಆದಂಗೆ ....
"just chill, taste the thrill" ಎಂಬ poster bus stop ಹಿಂದೆ, ಓಡಾಡವರಿಗೆ ಗೊತ್ತು ಆ thrill ಹೇಗೆ ಅಂತ..
ಕೈಗಡಿಯಾರ ದಲ್ಲಿ time ನೋಡಿ ಉಗುಳುವ traffic ಮಾವ, ಸಿಕ್ಕಿದ ಸಂದಿಯಲ್ಲಿ king lights ಸೇವಿಸುವ IT loafers….
ರಸ್ತೆಯ  ಅಕ್ಕ ಪಕ್ಕದಲ್ಲಿ  vodafone, airtel sign boards!!! ಕಷ್ಟಪಟ್ಟು  ನಮ್ಮ ಹೊಗೆ ಕುಡಿತ  ನಿಂತಿರುವ  ಮರಗಳ  ಮೇಲೆ PG room details..
Hopcoms ತರಕಾರಿ  ತುಂಬಾ  ದುಬಾರಿ , ಅದಕ್ಕೆ ಜನ ಪಾನಿ ಪುರಿಗೆ  ಬಾಯ್ಹಾಕಿದ್ರು ರೀ
Building ಕಟ್ಟಿಸೋವಾಗಲೇ to-let board ಹಾಜರಿ , bus ನ್ನಲಿ passenger ನಿಲೊಕ್ಕೆ ಮುಂಚೆ ನೇ ಇನ್ನೊಬ್ಬ  ಕೂರಲು ready.
First Floor ನ್ನಲಿ green chudidaar ದರಿಸಿ ಹೊಗಿಬರೋರನ್ನ ಕಣ್ ಆಯ್ಸುತಿರುವ ಹದಿನಾರರ ಅರಿಯದ sodabuddi, Ground floor ನ್ನಲಿ green saree ದರಿಸಿ  ಮನೆ  ಆಚೆ  ನೀರು  ಹಾಕುವ  just 60 ಗೆ  ಹೆಜ್ಜೆ  ಇಟ್ಟ simple buddi.
ನಮ್ಮ stop ಬರುತೇ, ಇಳಿಯೋಕೆ chance ಸಿಗುತೇ , ಅನ್ಕೊಂಡು bus ಹತ್ತೋರು ಬಹಳಷ್ಟು …….ಯಾವುದೇ stop ನ್ನಲಿ ಇಳಿದರು ಮಾತೊಂದು bus ಬಂದೆ  ಬರುತೇ  ಎಂದು  ಬಯಸೋರು  ಕೆಲವರು……