ಸೋಮವಾರ, ಮಾರ್ಚ್ 18, 2013

ಕಂಡಿದು ನೋಡಿದು ಬರೆದಿದ್ದು ...


ಎರಡು ರುಪಾಯೀ munch, ಐದು ರುಪಾಯೀ ಆಯ್ತು ..
ಮರಗಳು ಕಡಿಮೆಯಾಯಿತು ,
water ಟ್ಯಾಂಕ್ ಗಳ ಮೇಲೆ ಜೇನು ಗುಡುಕಟಿತ್ತು ..ಬಿಡಿ ಸೇದೋ
coolieಗಾರರು cigrattee ಸೇದಿದರು ..ಮನೆ ಕಟ್ಸಕ್ಕೆ ಬೆವರು ಸುರಿಸೋ ಜನಕ್ಕೆ , ಮನೆ ಅಂಬೋದೇ ಕನಸು ..
extra ಕೇಳಿದೆ auto ಮುಂದೆ ಹೋಗೋಲ್ಲ , ಹೊಗ್ಗೆ ಇಲ್ದೆ ಯಾವ ವಾಹನ ಚಲಿಸೋಲ್ಲ ..bus pass ಇದ್ರೆ ಇಡಿ ನಗರ ಸುತಬಹುದು , ದುಡಿದ್ದರೆ ಆ ನಗರವನ್ನೇ ಕೊಂಡ್ಕೊಂಬಹುದುಸ್ವಂತ ಅನೋದು ಯಾವುದು ಇಲ್ಲ , ಬಾಡಿಗೆ ಕಟ್ಟುತಿರುವೆವು ನಿರಂತರ ..
technology ಯುಗದಲ್ಲಿ ನಮ್ಮೆಲ್ಲರ id, internet, ಫೋನೆಗಳ ಮುಕ್ಕಾನ್ತರವೇ ಸ್ವಪರಿಚಯ .ವಿಚಾರಗಳು ನೂರಾರು , ಓದುವ ಪತ್ರಿಕೆ ಒಂದೇ ..
ಬಾಷೆಗಳು ಹಲವಾರು , ವ್ಯಕ್ತಪಡಿಸುವ ವಿಚಾರಗಳು ಒಂದೇ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ