On the way to reception hall. From devegowda petrol bunk to majestic->malleshwaram..
Shoe ಬಿಚ್ಚಿ sandals ದರಿಸಿದೆ , ಇರೋ getup ನಲ್ಲಿ 6’o clock ಟೈಮ್ ಅಲ್ಲಿ , hurry-burry ಯಲ್ಲಿ , ರುಜ್ಜು ಹಾಕಿ ಒರ ಬಂದೆ ..
ಹೊಗ್ಗೆ ಬಿಡುತ ಟ್ರಾಫಿಕ್ ಜಾಮ್ನಲ್ಲಿ ಬಂದಿತು bmtc, ತಕ್ಷಣ ನುಗ್ಗಿದರು ಬೆಂಗಳೂರು ಮಂದಿ ..
Westernization ಅನುಗುಣಕೆ ತಕ್ಕಂತೆ south tindis, ಪೋರರ ಕಣ್ಣು ಕುಕ್ಕುವಾಗೆ mini ದರಿಸಿದ hot ladies.
ಸಿಕಿದ್ ಕಡೆ ಪರಮಾತ್ಮನ ಸನಿದಿ , board ಹಾಕಿ ತೀರ್ಥ ಕೊಡುವ ಒಬ್ಬ ಪ್ರತಿನಿದಿ..
ಕಲೆಗೆ ಪ್ರಾಷ್ಯಮ್ಸ್ಯ ನಿಡುತಿರುವ ಕಲಾಕ್ಷೇತ್ರ , ಸಬ್ಯಾತೆಗೆ ಇನ್ನೊಂದು ಹೆಸರಾದ townhall.
ಆಗಸದಲಿ ನಾಚುತಿತ್ತು ನಾಡಹಬ್ಬದ ದುಮಕೆತು ..ಜನ ಸಮುಹದಲಿ ಮೆಜೆಸ್ಟಿಕ್ನ ಮಧ್ಯೆ ರಾರಾಜಿಸಿದ mayura..
ಜರ್ದಾ ಪಾನ್ ಅಗಿಯುತ್ತ , ಎಲ್ಲನ್ದ್ರಲಿ ಉಗಿಯುತ್ತ , napkin ಹಾಕಿ seat reserve ಮಾಡೋಕೆ ಸಜಾದರು ನಮ್ಮ ಜನಾರ್ದರು ..
ಸಿಕಿದ್ ಪಂಚಾಮೃತ ಅಂದಂಗೆ , ರಶ್ನಲ್ಲಿ bmtc ಬಸ್ನಲ್ಲಿ seat ಪಡದಿದ್ದೆ..
ಗಂಟೆ ಆದರು stop ಬರಲಿಲ್ಲ, ಪಕ್ಕದಲ್ಲಿ ಕೊತವ್ನಂತು ಕುಯೋದು ನಿಲಸ್ಲೆಇಲ್ಲ..
ಕೊನೆಗೂ ಸ್ನೇಹಿತನ ಅಕ್ಕನ ಮದುವೆ receptionಗೆ ಬಂದ್ವಿ , school ಮಕ್ಕಳು ತರ bag ಆಕೊಂಡ್ ಒರಗಡೆ ನಿಂತಿದ್ವಿ ..
ಬಹಳ ದಿನಗಳ ನಂತರ ಎಲ್ಲರು ಸಿಕಿದ್ರು , ಉಡುಗೊರೆ ಕೊಡೊ ನೆಪದಲ್ಲಿ , photo ತೆಗಿಸ್ಕೊಂಡರು ..

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ