jus read....
ಮುಂಜಾನೆ ಬೆಳಕು ಹರಿಯುವುದು ..ಎಲ್ಲಂದರಲ್ಲಿ ಕಸ್ಸಕಡ್ಡಿ ಎದ್ದು ಕಾಣುವುದು ..
TCS bus ಎರಿದೆ, wipro office ಮುಂದೆ ಇಳಿದೆ .(ನಮಗೆ ಹೆಂಗ್ ಬೇಕೋ ಅಂಗೆ , id card ಇಲ್ಲದೆ ಒಳಗೆ ಬಿಟ್ಟಂಗೆ??)
ಗುಂಪುಗಳಲ್ಲಿ divide ಆದೆವು , bow-bow, mew mew ಎಂದು quiz ನಲ್ಲಿ ಬಾಗವಹಿಸಿದೆವು ..
ಆವಾಗ್ ಆವಾಗ ಚಪ್ಪಾಳೆ ಓಡಿತಿದಿವಿ, ನಗುತ ನಗುತ rocket ಬಿಡ್ತಿದ್ವಿ .
ಮೈಸೂರ್ ಪಾಕಿನ ಸ್ವಾದ ಹಾಗು ತಿಂಡಿ ತಿನಿಸುಗಳು ತುಳುಕಾಡುತಿತ್ತು .. steve balmer ನ ಉತ್ಸಾಹ ಹಾಗು ಅಬ್ಬರ ಮೈ ನವಿರೆಳಿಸುತಿತ್ತು ..
ಕೆಲವೊಮ್ಮೆ ಕತ್ತಲು ಕವಿದಿತ್ತು , ಉದ್ವೆಗಗಳು ಮುಗಿಲೆತರಕೆ ಏರಿತ್ತು ..
ಕುತೂಹಲ ಜೀವಕೆ ಸಾಕ್ಷಿಯಾದ sachin, ambani, ಅವರ ಸಾದನೆಗೆ ಸಲಿಸಿದೆವು ಹೃದಯಪೂರ್ವಕ ಮೆಹೆರ್ಬಾನಿ ..
ಆನೆಗೆ ಸೊಂಡಿಲಾಗಿ, ನವಿಲಿಗೆ ಗರಿಯಾಗಿ , ನಮದೆಯಾದ ಶೈಲಿಯಲಿ ಅಭಿನಯಿಸಿದೆವು ..
ಪ್ರಾಯಶಃ chickenನಿನ ಸವಿ ನೆನಪುಗಳನು ಹುಟ್ಟುಹಾಕಿದೆವು
ಭವಿಶ್ಯ ನುಡಿಯೋಕೆ ಗಿಳಿ ಬೇಕಿಲ್ಲ , coffee ಜೊತೆ ಎರಡು biscuit ಸಾಕಲ್ವ ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ