ಮಂಗಳವಾರ, ಮಾರ್ಚ್ 19, 2013

ದಯವಿಟ್ಟು ಉರ್ಕೊಬೇಡಿ


 netapp ದಿನಗಳು ..

ಹೇಗೆ current ಇಲ್ಲದೆ  "internet"  work ಆಗಲವೋ, ontap ಇಲ್ಲದೆ netapp ಮುಂದುವರಿಯಲ್ಲ ..
ಐದು ಅಂತಸ್ತಿನ ಕಟ್ಟಡ , ಪ್ರತಿ  floorನಲ್ಲೂ cafeteria ನಿಶ್ಚಿತ .
ಬೆಳಿಗೆ one cup boost, ತಪದ್ರೆ horlicks..
coffee ಟೀ ಗೇನು ಕಮ್ಮಿ ಇಲ್ಲ , ಕುರ್ಮಕ್ಕೆ britannia, goodday ಇದ್ಯಲ್ಲ .
centralized ac, chilled tropicana, summer ಬಂತು  ಅಂತಾನೆ  ಗೊತ್ತೇ ಆಗಲ..
ಕೆಲವೊಮ್ಮೆ ಚಳಿ ತಡಿಯೋಕೆ ಆಗಲ್ಲ , ಆಚೆ ಕೂತು ಮಾತಾಡಣ ಅಂದ್ರೆ ಒಬ್ರು ಸಿಗೋಲ್ಲ ..
ಹೇಗ್ ಬೇಕೋ ಆಗೇ ಬರ್ಬೋದಿತ್ತು , ಚಡ್ಡಿ ಆಕೊಂಡ್ ಬಂದ್ರು entry ಸಿಗುತಿತ್ತು ..
building ಪುರ  wifi ಇರುತಿತ್ತು , bathroomನಲ್ಲೂ ಕೆಲಸ ಮಾಡಬಹುದಾಗಿತ್ತು ..
ಹೇಳ್ಕೊಳಕ್ಕೆ execution engineer ಬೇರೆ , pass ಗಿಂತ fail ನೋಡಿದ್ದೇ ಜಾಸ್ತಿ .
client ಹೆಬ್ಸಕೆ  naavu, ನಮನ್ನ ಹೆಬ್ಸಕ್ಕೆ  manageru.
ಗಂಟೆ ಆರಾದ್ರೆ snacks, ಎರಡ ಮೂರ್ಸಲಿ ಮೈದ್ಮೇಲೆ full relax..
multigym ಸೌಲಬ್ಯ ಕಚಿತ , id track pants ಇದ್ರೆ body ಬೆಳಿಸೋದು ಉಜ್ಜೆತ ..
friday ಬಂದ್ರೆ ದಾರು bar, backgroundನಲ್ಲಿ  ತಲೆ ಕುಣಿಸೋಕ್ಕೆ song hookabar..
ಮಡಿವಾಳ ತನಕ drop ಸಿಗುತೆ , ಇಳಿದ ಮೇಲೆ ಯಾಕೋ ಇನ್ನು ಮನೆ ಬಂದಿಲ್ವೇನೋ  ಅನ್ಸುತೆ……

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ