ಸೋಮವಾರ, ಮಾರ್ಚ್ 11, 2013

ಎರಡನೇ ದಿನ್ನಕೆ ಹೆಜ್ಜೆ...


Day 2..

formals shirt-pant
ಗೆ ನನ್ನ ಶರೀರ ಶರಣಾಯಿತು .
wipro ವಾತಾವರಣಕ್ಕೆ ಜೀವ adjustಆಗಿ ಹೋಯಿತು .ಆಕಾಶ ಬುಟ್ಟಿಯಲ್ಲಿ
ತೇಲಿ ಹೊಗಿದ ನಮ್ಮ ಸಣ್ಣ ಹೃದಯಗಳು ..ನಿರಾಸಕ್ತ ಮನಸ್ಸಿಗೆ ಉತ್ತೇಜನ ತುಂಬಿದ D
an ಸಾದನೆಗೆ ನಮ್ಮ ಸಲಾಮುಗಳು . .photocopyಗೋಸ್ಕರ ಅಲಿದಾಟ , ಲಿಫ್ಟಿನ ಜೊತೆ ಹಾವು ಏಣಿ ಆಟ್ಟ.ಇರೋ ಉಂಡಿಗಳು
maintain ಮಾಡಕ್ಕೆ ಆಗದಿದ್ದರು , ನೂರೆಂಟು ಸಹಿಗಳಿಂದ citi ಉಂಡಿಯನು open ಮಾಡಿಸಿಬಿಟ್ಟರು .bunk ಆಕೊ ಚಪಲ ಬಿಡಲೇ ಇಲ್ಲ, ಕಾಲಿ ಒಟ್ಟೆಗೆ ಸಾರನ್ನ ಸಾಕಾಗಲಿಲ್ಲ .ದಣಿದಿದ್ದ ದೇಹಕ್ಕೆ
AC room ಪವಿತ್ರಾತ್ಮವೆನಿಸಿತು ..ಇನ್ನೊಂದು lecture ಕೇಳಲು ಬಾಕಿ ಇತ್ತು ..ಅಂಗು ಇಂಗು
id card ಪಡಿದುಕೊಂಡ್ ಬಂದ್ವಿ , "wiproite"ಆಗಿ convert ಆದ್ವಿ . companyಗೆ ಬಂದ್ರು assesment ಬೂತ ಬಿಡಲೇ ಇಲ್ಲ ...ಅವದಿಯ ಜೋತೆ ಹೋರಾಟ ನಿಲ್ಲಲೇ ಇಲ್ಲ .ಚಂದ ಮಾಮ ತಾರೆಗಳ ಜೊತೆಗೂಡಿ ಮಿನುಗುತಿದ್ದ .
police ಮಾಮ duty ಮುಗಿಸಿ ಕೊನೆಗೂ ಮನೆಗೆ ತೆರಳುತಿದ್ದ .ಒಂದೆರಡು
bus change ಮಾಡಿದ್ವಿ , ದಿಕ್ಕು ತಪ್ಪದೆ ಮನೆ ಸೇರಿದ್ವಿ . .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ