ಬೆಳಿಗೆ ಒತ್ತು ದೇವಸ್ತಾನಕ್ಕೆ ಅರ್ಚನೆ ಮಾಡೋ ಪುಜಾರಿಗಳ slipper ನೋಡಿರಲಿಲ್ಲ , ಇವತ್ತು ಅವರ ಓಡಿಸೋ ಗಾಡಿ ನೋಡಿದೆ ..
Scooty ಏರಿ ಸರಿ ಸುಮಾರು 50km speed ನಲ್ಲಿ ದೇವಸ್ತಾನದ ಗಂಟೆ ಬಾರಿಸೋಕೆ ಒಗೊ ಪೂಜಾರಿಗಳು , ಮನೆಯಲ್ಲಿ ಸಿಕಿದ್ pink jerkin ದರಿಸಿ walking ಮಾಡೋ ವ್ರುದರು ..
ಇಂದು “pinnacle” ಎಂಬ session ಇನ ಕೊನೆಯ ದಿನ , pineapple ತಿಂದಷ್ಟು ಕುಶಿ ತಂದಿತು
ಹೃದಯ ಬಿಚ್ಚಿ ಮಾತಾಡಿದೆವು , debate ನಲ್ಲಿ ಸಿಂಹದಂತೆ ಗರ್ಜಿಸಿದೆವು ..
ತಮ್ಮಯ ಅಂದ್ರು AC off ಮಾಡಲಿಲ್ಲ , 1st bench ನಲ್ಲಿ ಕುಳಿತಿದ್ದರು ತುಂಟಾಟ ಬಿಡಲಿಲ್ಲ ..
Terrace ಮೇಲೆ ನಾಟಕ ರಂಗ ಸಜಾಗಿತ್ತು , ಒಬ್ಬಬರ ಅಭಿನಯದಲ್ಲೂ ಹೊಸ ಚೈತನ್ಯ ಹೊಮಿತ್ತು ..
ಕಿಲಕಿಲನೆ stairs ಇಳಿದೆವು ..miss call ಗಳನ್ನೂ ಕೊಡುತ್ತಲೇ ನಂಬರ್ ಗಳನ್ನೂ ಪಡೆದೆವು …
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ