ಅದೇ ದಿನಚರಿ ಮುಂದುವರೆಯಿತು , ಹಿಂದೆ ಕಂಡ ದುಸ್ವಪ್ನ ಮರೆಯಾಗಿಹೋಯಿತು ..
ಸ್ತಾನ ಬದಲಾದರು ,rulesಗಳು ಬದಲಾಗಲಿಲ್ಲ , ಸಣ್ಣ ಕೊಣೆಯಲ್ಲಿ pes ಮಂದಿ ಒಂದೆಡೆ ಎಲ್ಲ ..
miss deeepa ಮುಗುಳ್ನಗೆ ಬೀರುತ , session ಪ್ರಾರಂಬ ಮಾಡಿದ್ರು , ಕಾರ್ಪೊರೇಟ್ lifeಗೆ welcome ಎಂದರು .
ಕ್ರಿಯಾಶೀಲಕೆ ಸಿಕ್ಕ ಪ್ರೋತ್ಸಾಹ , ಬಾವನುಬಾವಗಳು ವ್ಯಕ್ತಪಡಿಸುವ ಉತ್ಸಾಹ ..
ರುಜ್ಜು ಹಾಕಿ ಉಟ್ಟ ಪಡೆದೆವು , ತಾಣನೆಯ ಗಾಳಿ ಸವಿಯಲು roadಗೆ ಇಳಿದೆವು ..
ಕೆಲವೊಮ್ಮೆ ಕೋಳಿ ನಿದ್ರೆಯಲ್ಲಿ ಮಗ್ನರಾದೆವು , ಜೀವನದ ಮೌಲ್ಯಗಳನ್ನು ಅರಿದು ಕುಡಿದೆವು ..
ಐದು ಮುಕ್ಕಾಲಿಗೆ ಬಿಡುಗಡೆ ಆಯಿತು , ಮೊಣಕಾಲು ನೋವಿಗೆ releif ಸಿಕಿತು ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ