ಬುಧವಾರ, ಮಾರ್ಚ್ 6, 2013

ondu evening....

Button press ಮಾಡಿದ್ದೆ ಕ್ಷಣ…… ಲಿಫ್ಟಿನ ಬಾಗಿಲು ತೆರೆಯುತೆ. ಹೊರಗಡೆ ಕಾಲಿಟ್ಟ ಕ್ಷಣ…….. ಕ್ಯಾಬಿನ door open ಆಗುತೇ..
Id card ಜೆಬ್ಬಲಿ, hearphones ಕಿವಿಯಲ್ಲಿ , ತುಟಿಗೆ lipstick ಅಚ್ಹುತಿರುವ IT ಹುಡುಗಿ  ಪಕ್ಕದಲ್ಲಿ ...
ಬರನೆ ಸಾಗಿತು ಬಂಡಿ , “ಓ ಮಜನು ನಿಂಗೆ  ಶರಣು”  ಎಂಬ  ಹಾಡು  radio ಸಿಟಿ ಯಲ್ಲಿ
smile ಕೊಟ್ಟ ಹುಡುಗಿ ಮಲಿಗೆ ಬಿಟ್ಟಳು , ಎರಡು ಮೂರೂ ಸಲ ಕೆಮ್ಮಿದರು ಏಳಲಿಲ್ಲ 
silkboard ಮುಂದೆ ಕಾಲ್ನಡಿಗೆ…… footpath ನ್ನಲಿ vanity ಬ್ಯಾಗ್ ಗಳ  ಮಾರಾಟ  ಆದಂಗೆ ....
"just chill, taste the thrill" ಎಂಬ poster bus stop ಹಿಂದೆ, ಓಡಾಡವರಿಗೆ ಗೊತ್ತು ಆ thrill ಹೇಗೆ ಅಂತ..
ಕೈಗಡಿಯಾರ ದಲ್ಲಿ time ನೋಡಿ ಉಗುಳುವ traffic ಮಾವ, ಸಿಕ್ಕಿದ ಸಂದಿಯಲ್ಲಿ king lights ಸೇವಿಸುವ IT loafers….
ರಸ್ತೆಯ  ಅಕ್ಕ ಪಕ್ಕದಲ್ಲಿ  vodafone, airtel sign boards!!! ಕಷ್ಟಪಟ್ಟು  ನಮ್ಮ ಹೊಗೆ ಕುಡಿತ  ನಿಂತಿರುವ  ಮರಗಳ  ಮೇಲೆ PG room details..
Hopcoms ತರಕಾರಿ  ತುಂಬಾ  ದುಬಾರಿ , ಅದಕ್ಕೆ ಜನ ಪಾನಿ ಪುರಿಗೆ  ಬಾಯ್ಹಾಕಿದ್ರು ರೀ
Building ಕಟ್ಟಿಸೋವಾಗಲೇ to-let board ಹಾಜರಿ , bus ನ್ನಲಿ passenger ನಿಲೊಕ್ಕೆ ಮುಂಚೆ ನೇ ಇನ್ನೊಬ್ಬ  ಕೂರಲು ready.
First Floor ನ್ನಲಿ green chudidaar ದರಿಸಿ ಹೊಗಿಬರೋರನ್ನ ಕಣ್ ಆಯ್ಸುತಿರುವ ಹದಿನಾರರ ಅರಿಯದ sodabuddi, Ground floor ನ್ನಲಿ green saree ದರಿಸಿ  ಮನೆ  ಆಚೆ  ನೀರು  ಹಾಕುವ  just 60 ಗೆ  ಹೆಜ್ಜೆ  ಇಟ್ಟ simple buddi.
ನಮ್ಮ stop ಬರುತೇ, ಇಳಿಯೋಕೆ chance ಸಿಗುತೇ , ಅನ್ಕೊಂಡು bus ಹತ್ತೋರು ಬಹಳಷ್ಟು …….ಯಾವುದೇ stop ನ್ನಲಿ ಇಳಿದರು ಮಾತೊಂದು bus ಬಂದೆ  ಬರುತೇ  ಎಂದು  ಬಯಸೋರು  ಕೆಲವರು……


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ