ಶುಕ್ರವಾರ, ಮಾರ್ಚ್ 8, 2013

ವರ್ಣಿಸೋಕ್ಕೆ ಪದಗಳು ಸಾಕೆ???

   ತ್ರಿಭುವನ ಸುಂದರಿ...ಮನಸ್ಸಳೆಯುವ ವಯ್ಯಾರಿ...
 ಪದೆ ಪದೆ ಯಾಕ್ಕೆ ಕಾಡುವೆ ಅರಿಯದೆ... ಯೌವನದ ಪೊಗರು ನಿನಗೆ....ಪಾಪ ಪೊರರ ಹೃದಯ ಕದಿಯುವೆ ಸುಮ್ಮನೆ...

 "ನಮ್ಮ ಅಂತರಾತ್ಮವನ್ನು ಸೆರೆಹಿಡಿಯುವ ಉಜ್ವಲವಾದ  ನಿನ್ನ ಆ ನಯನಗಳು..
ಮೃದು ಸುಖ ಸ್ಪರ್ಶ್ ಪವನಗೊಳಿಸುವ ನಿನ್ನ ಗುಲಾಬಿ ತುಟಿಗಳು....
ನೀಲಕಂಟ ಪಕ್ಷಿ ತರ ವಾಕ್ಕಚಾಲಿಸುವ ನುಡಿ ನಿನ್ನದು..
ನಮ್ಮ ನಿಯತ್ತನೆ ಬದಲಾಯಿಸುವ ಕಲಾ ಕೌಶಲ್ಯದಿಂದ ಎದ್ದು ಕಾಣಿಸುವ  ನಿನ್ನ  ಸ್ತನಾಗ್ರಗಳು...
ಲೊಹಚುಂಬಕತತ್ವ ಆಕರ್ಶಿಸುವ ನಡು ನಿನ್ನದು...
ರೇಶಿಮೆ ನುಲಿನಂತ್ತೆ ಕಂಗೊಳ್ಳಿಸುವ ನಿನ್ನ ಕೇಶವು....
 ಅಮೃತ ಶಿಲೆಯಾಗಿ ಒಳೆಯುವ ಸುಂದರಿ.....
ಸಮಯಾಸಮಯವೆನ್ನದೆ ಮನಸ್ಸನು  "looty" ಮಾಡಿ ಹೊಗುವ ಮಾಯಾಚಾರಿಣಿ...
ಕನಸ್ಸಿನ್ನಲು ಕಾಡುವ ನನ್ನ ಹೃದಯ ಸ್ಪರ್ಶಿಣಿ....."    

ಪೂರ್ವದಿಂದ ಪಶ್ಚಿಮಕ್ಕೆ ಚಾಲನೆಯಲ್ಲಿ ಇರುವ ಸುರ್ಯ, ಚಂದ್ರ, ಗ್ರಹ, ನಕ್ಷತ್ರಗಳಲ್ಲು ಮಿನುಗುವ ಅಪ್ಸರೆ.....ಎಲ್ಲಿರುವೆ????ಧರೆಗೆ ಇಳಿದು ಬಾ ನಾ ನೋಡಿಕೊಳ್ಳುವೆ...:))
            

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ