ಮಂಗಳವಾರ, ಮಾರ್ಚ್ 12, 2013

my last 'C' programming class...

Road ಮೇಲೆ  ಬಿದಿತ್ತು  subhalakshmi casette, showcase ನಲ್ಲಿ  ನಗುಬಿರುತ್ತ  ಕೂತಿತ್ತು  rockstar cd..
Nirmala ಕಣ್ಮುಂದೆ  ಕಾಣಿದರು, ಮೂತ್ರ  ವಿಸರ್ಜನೆ  ಮಾಡಕ್ಕೆ  drinage ಕಡೆ  ಹೋಗುತಾರೆ ..
ಈ ತರ  ನೋಡ್ತಿದರೆ, ಬೇಜಾನ್  ಕಣ್ಸುತೆ, ಸಧ್ಯಕ್ಕೆ  ನಮ್ಮ  c class ಬಗ್ಗೆ  ಗಮನ  ವಿಡೋಣ ..
ನಮಗೂ  C  ಗು  ಆಗ್ ಬರಲ  semicolon ಇಲ್ದೆ  ಯಾವ  program run ಆಗಲ
ಅಲ್ಲಿ  ಇಲ್ಲಿ  break,continue cmd ಗಳು ..clanguageನಲ್ಲೆ  ಮಾತಾಡೋಕೆ  ಬಯಸುವ  IT ಗುಬೆಗಳು ..
Board ಮೇಲೆ  ಬರಿದಿರೋದನ  ಚಾಚುತಪ್ಪದ್ದೆ   ಬರಕೊಳ್ತಿದ್ದರು, ಅರ್ಥಾವಾಗುತೋ    ಬಿದುತೋ  ಮಂಡೆ  ಬಿಸಿಮಾಡ್ಕೊಂತಿದ್ದರು
ಕಾಮಾ  ಮೇಲೆ  point ಇಟ್ಟರೆ  semicolon ಆಗುತ್ತೆ  ಅನ್ನುವೋನು  ಒಬ್ಬ , ಅದೇ  ಇಟ್ಟರೆ , board ಹಾಳಾಗುತ್ತೆ  ಅನ್ನೋನು  ಇನ್ನೊಬ್ಬ ..
ನಮ್ಮ  memory ಯಲ್ಲಿ  ಜಾಗ  ಇಲ್ಲದಿದ್ದರೂ , address ಕೊಟ್ಟು , ಇರೋ  data  ಗಳನ್ನೂ  refer ಮಾಡಿಬಿಟ್ರು ..
ಆಕಾಶದಲಿ  ನಕ್ಷತ್ರ  ನೋಡಿದ್ವಿ , ಸಿನಿಮಾ ಗಳಲ್ಲಿ  star aagalu ಬಯಸಿದ್ವಿ , ಆದ್ರೆ  ಇಂದು , star ಒಳಗೆ  star ನೋಡಿದ್ವಿ  ..(pointer with in apointer..ಬಾಯಿಗೆ  ಏನೋ ಒಂದು ಆಕಾ )
ನಗಬೇಕೋ  ಅಳಬೇಕೋ  ಗೊತಾಗಲಿಲ್ಲ , doubt ಇಲ್ದೆ  ಯಾವ  logic ಮುಂದುವರಿಯಲ್ಲ
Bouncer ಮೇಲೆ  bouncer, 5 ದಿನದ  test match ಆಡಿದಂಗಿತ್ತು  ..
ತಲೆ  ಒಳಗೆ  ಕೈಯಕಿ  IT ಉಳ್ಳ  ಬಿಡುತಿದ್ದ , ತಲೆ  ಬಗಸಿ  ಬಗಸಿ  pointer ನಲ್ಲಿ  ಒಡೆಯುತಿದ್ದ..
ಲಕ  ಲಕ  ಅಂತ  bright ಆಗಿ  ಮಿನುಗುತಿದ್ದ  ಒಂದು  tubelight ಹೇಳಿದೆ  ಕೇಳ್ದೆ , switchoff ಆಗಿ  ಹೋಯಿತು ..
Monitor on ಆಗಿಲ್ದೆದ್ರು , ಮೈಮೇಲೆ  ಪ್ರಜ್ಞೆ  ಇಲ್ದೆ  keyboard  ನಲ್ಲಿ  type ಮಾಡ್ತಿದ್ವಿ ..
ಯಾಕೋ  ಏನೋ  ಒಮೊಮ್ಮೆ  japnese ಬಾಷೆ  ಕಲಿತಿದ್ವಿ  ಅನಿಸುತಿತ್ತು , ದೇವರಾಣೆ  ಏನು  ಅರ್ಥ  ಆಗತಿರಲಿಲ್ಲ..
ಪಾಪ  ಆ  ಪದಗಳು  ಏನು  ಮಾಡಿದ್ವೋ , ಅದನು  ಸಾವು  ಬದುಕಿನ  ಮಧ್ಯೆ  ಕಟ್ಟಾಕಿ ಬಿಡ್ತಿದ್ರು ..

Joke  ಅನ್ನು  serious  ಆಗಿ  ತೊಗೊಳೋ  ಮೇಸ್ಟ್ರು ..ಅದನ  savitabaabi story ಏನೋ  ಅನ್ಕೊಂಡು  ನಕ್ಕಿದು  ನಮಿಗೆ  ಮಾತ್ರ  ಗೊತ್ತು ..
Program  ನಲ್ಲಿ  ಒಂದೆರಡು  comma ಹೆಚಾಯ್ತು ಎಂದು  observe ಮಾಡಿ  ಹೇಳೋ   IT ಭೂಪಾ, ಶಿಲಾಬಾಲಕಿಯರ ಬಗ್ಗೆ  ಕನಸ್ಸು  ಕಾಣೋದ್ ಅನ್ನೇ ಮರೆತು  ಹೋಗಿದ್ದ .
ಇ ಕಾಲದಲ್ಲಿ  perfect shape maintain ಮಾಡೋಕ್ಕೆ  ಆಗದಿರೋ  ನಮ್ಮ  ಕನ್ಯಾಮಣಿಗಳು  perfect square ಕಂಡು ಇಡಿಯೋದ್ರಲ್ಲಿ busy ಆಗಿದ್ದರು ..
ಹುಡಗಿಯರನ್ನು  ಪಟೈಸೋಕೆ ಹಲವಾರು  route  ಗಳನ್ನೂ   sketch ಆಕೊ  ನಮ್ಮ  ಹುಡುಗರು , ಇಂದು  ಕೇವಲ   ಒಂದು  square root ಕಂಡು  ಇಡಿಯೋದ್ರಲ್ಲಿ  ಮಗ್ನರಾಗಿದ್ದರು ..
ನಮ್ಮ  lifeu half empty bottle ತರ  ಆಗಿಬಿಟಿತ್ತು..ಅರ್ಧ  ಕುಡಿದಮೇಲೆ  flash ಆಗ್ತಿತ್ತು , ಬೇರೆ  brand ತೊಗೊಂಡಿದ್ರೆ ಚೆನ್ನಾಗಿರುತಿತ್ತು  ಅಂತ ….
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ