ಶುಕ್ರವಾರ, ಮಾರ್ಚ್ 8, 2013

ಸಂಚಾರ- ಹುಡುಕಾಟ ...

"ಬಾವುಲಿಯ ಹಾವಳಿಗೆ ಹೆದರದೆ , ಜೀವಕಳೆ ತುಂಬುವ ಚಂದ್ರನ ಬದಿಗೆ ಹೊರಟಳು ...
ತನ್ನ  ಆಕಂಷೆಗಳನ್ನು,  ದಾಸವಾಳದ  ಹುವಿನಾಗೆ  ಅರಳುತ್ತದೆ  ಎಂಬ  ಚಿಕ್ಕ  ಆಸಯೇ  ಅವಳದಾಗಿತು ..
ಸಮುದ್ರ  ತೀರದಲ್ಲಿ ,  ಅಲೆಗಳ  ನೂಲಿನ  ಮೇಲೆ  ಸಂತಸದಿ  ನಗೆ  ಹನಿ   ಬೀರುತ  ನಿಂತಳು ..
ಕನಸೆನೋ ಎಂದು  ಭಾವಿಸಿ , ವಾತಾವರಣಕ್ಕೆ  ತಲೆಬಾಗಿ  ಅದರ  ಗುಂಗಲೇ  ಮರೆಯಾದಳು ...
ಆಕೆಯು  ಇಟ್ಟ  ಹೆಜ್ಜೆಯ  ಗುರುತುಗಳು  ಕಣ್ಮರೆಯಾಗದೆ  ಉಳಿಯಿತು ..ಕನಸ್ಸು  ನನಸಾಯಿತು  ಎಂದು  ಅಲ್ಲೇ   ಸ್ತಬ್ದಳಾದಳು ..."

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ