ಸೋಮವಾರ, ಮಾರ್ಚ್ 11, 2013

Wipro Days..ಮೊದಲನೆಯ ಪಾದ

Its a complete new journey in my life! I wanted to pendown my initial days in form of a "kavana". This is how it began...


ಅಪ್ಪ ಅಮ್ಮನ ಆಶಿರ್ವಾದದಿಂದ IT ಯುದ್ದಕ್ಕೆ ಸಿದ್ದನಾದೆ .. formalsಗೆ ಮಾರಿಹೊದೆ ..
ಆಗಸದಲ್ಲಿ ತೇಲಾಡುವ flyover ಮೇಲೆ ಹಾರಿ ಬಂದೆ .wipro gate ಮುಂದೆ ಸರನೆ ಜಾರಿ ಇಳಿದೆ ..ನಮ್ಮ
vidhana soudha ವನ್ನೇ ಮೀರಿಸುವ ಕಟ್ಟಡಗಳು ..ಸೂರ್ಯನ ಕಿರಣಕೆ ಒಳೆಯುವ ಗಾಜಿನ ಕಿಟಕಿಗಳು
ಐದು ರಾಷ್ಟ್ರದ ದ್ವಜಗಳು ಮುಗಿಲೆತ್ತರಕ್ಕೆ ರಾರಾಜಿಸಿದವು ..
ಗರ್ವದಿಂದ ಕಂಗೊಳಿಸಿತು ಐದು ಬಣ್ಣದ ಹೂವಿನ
wipro.security guard
ಇನ ಎಲಿಲ್ಲದ ದಿಮಾಕು ..ಒಳಗೆ ಕೈಬಿಸಿ ಕರೆಯುವ
AC ರೂಮ್ಗಳು . .welcome, thankyou slideಗಳು, ಮದ್ಯಂತರದಲಿ , ಹರಟೆ ಒಡೆಯೋಕೆ ಕಾರ್ಪೊರೇಟ್ ಗೆಳೆಯರು .ಏನೋ ಸಾದಿಸಿದಂತ ಕುಶಿ , ತಿನ್ನುವಾಗ ಅನ್ನಕ್ಕೆ ಸಾಂಬಾರು ಬಿಸಿ ಬಿಸಿ .

batchಗಳಲ್ಲಿ divide ಆದೆವು , notice board ಮೇಲೆ ನಮ್ಮ ಹೆಸರುಗಳು ಒಂದೆಡೆ merge ಆದವು ..ಸಂತಸದಿ ಸೇವಿಸಿದೆವು ಎರಡು
cup coffee, ಆದರು blore weather ಮಾಡಿಸುತ್ತೆ lazy-lazy.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ